ಕರಾವಳಿ - The Indic Lyrics Database

ಕರಾವಳಿ

गीतकार - Avinash Balekkala | गायक - Vijay Prakash | संगीत - Vasuki Vaibhav | फ़िल्म - Sarkari Hi. Pra. Shaale, Kasaragodu | वर्ष - 2018

Song link

View in Roman

ಬಾ ಬಂಗಾರ ತೀರವ ನೋಡು ಬಾ..
ಈ ಸಂಚಾರಿ ಅಲೆಗಳ ಕಥೆಯ ಕೇಳು ಬಾ..

ಗುಡಿ ಗಡ ದಾದ ನೋರೆ ಅಲ್ಲಿ ಮರೆ ಹಾಡು
ಪಡು ಕದಲಿನ ನವ ವಧು ಗಡಿನಾಡು
ಕಿವಿಯೋಲೆ ಹಿಂಗಾರ ತೆಂಗು ಬಾಸಿಂಗ

ನೀ ಬಂದಂದು ಚಂದ್ರಗಿರಿ ಹೊಡೆದು ಸೆರೆಯಾಗಿ
ನೀ ತಂದಂತೆ ತಹವರಿಗೆ ದೀಪಾವಳಿ
ಸುಭಾಷಿಣೀ ಸುಹಾಸಿನೀ ಕರಾವಳಿ ಸುರಂಗಿಣೀ
ಸಿರಿಗನ್ನಡ ನಾಡ ಹೊಳೆವ ಮೂಗುತಿ ನೀ..

ಓ ಸಾಗರಿಕೆ ನಿನ್ನೊಳಗೇ ಅಡಗಿರುವ ಬಣ್ಣಗಳು
ನೀ ಹೇಳಿದ ಕಥೆಗಳೇ ಬಯಲಾಟವು
ರಾಷ್ಟ್ರಕವಿ ಗೋವಿಂದ ಪೈ
ಕಯ್ಯಾರರ ಕಿಞ್ಞಣ್ಣ ರೈ
ಕವಿ ಕಾವ್ಯ ಕಾರಂಜಿ ಕಾಸರಗೋಡು ಇದು..