ಬಿಡೇನು ನಿನ್ನ ಪದ - The Indic Lyrics Database

ಬಿಡೇನು ನಿನ್ನ ಪದ

गीतकार - Chi. Udaya Shankar | गायक - S. Janaki | संगीत - Rajan-Nagendra | फ़िल्म - Naa Ninna Bidalaare | वर्ष - 1979

Song link

View in Roman

ರಾಘವೇಂದ್ರ ನೀ ಮೌನವಾದರೆ ನನ್ನ ಗತಿಯೆನು
ನಿನ್ನ ಕರುಣೆಯ ಜ್ಯೋತಿ ಬಾಳ ಬೆಳಗುವ ತನಕಾ
ಬಿಡೇನು ನಿನ್ನ ಪದ ಬಿಡೇನು ನಿನ್ನ ಪಾದ

ಭೂಮಿಯು ಬಿರಿಯಲಿ ಗಗನವು ನಡುಗಲಿ
ಭೂಮಿಯು ಬಿರಿಯಲಿ ಗಗನವು ನಡುಗಲಿ
ಸಾಗರ ಕೇರಳಲಿ ಗಿರಿಗಳು ವುರುಳಲಿ
ಬಿಡೇನು ನಿನ್ನ ಪದ ಬಿಡೇನು ನಿನ್ನ ಪಾದ
ಬಿಡೇನು ನಿನ್ನ ಪಾದ ಗುರುವೇ ಬಿಡೇನು ನಿನ್ನ ಪಾದ
ಪತಿಯ ಪ್ರಾಣವನು ಉಳಿಸುವ ತಾನಕ
ಅಂಧಕಾರವನು ಆಲಿಸುವ ತಾನಕ
ಬಿಡೇನು ನಿನ್ನ ಪಾದ ನಿನ್ನ ನಾಮವೇದ
ಬಿಡೇನು ನಿನ್ನ ಪಾದ ಗುರುವೇ ಬಿಡೇನು ನಿನ್ನ ಪಾದ

ಮುಡಿದ ಹೂಗಳು ಮುದುಡಿ ಹೋಗುತ ಬಾಡುತಿದೆ
ಅರಿಶಿನ ಕುಂಕುಮ ಬೆವರಲಿ ಬೆರೆತು ಕರಗುತಿದೆ ಕರಗುತಿದೆ
ನನ್ನ ಕೊರಳ ಮಾಂಗಲ್ಯವು ಕಳಚಿ ಜಾರುತಿದೆ ಜಾರುತಿದೆ
ಬಾಳಿನ ಜ್ಯೋತಿಯು ಗಾಳಿಗೆ ಸಿಲುಕಿ ಆರುತಿದೆ ಆರುತಿದೆ

ಮೋರೆಯ ಕೆಳದೆ ಕರುಣೆ ತೋರಡೆ
ಪ್ರಾಣ ಉಳಿಸದೆ ನನ್ನ ಹರಸದೆ
ಬಿಡೇನು ನಿನ್ನ ಪದ ಬಿಡೇನು ನಿನ್ನ ಪಾದ
ಭೂಮಿಯು ಬಿರಿಯಲಿ ಗಗನವು ನಡುಗಲಿ
ಸಾಗರ ಕೇರಳಲಿ ಗಿರಿಗಳು ವುರುಳಲಿ
ಬಿಡೇನು ನಿನ್ನ ಪಾದ ಗುರುವೇ ಬಿಡೇನು ನಿನ್ನ ಪಾದ

ದುಷ್ಟ ಶಕ್ತಿಯು ಅಟ್ಟಹಾಸದಲಿ ನಗುತಿದೆ ನಲಿಯುತಿದೆ
ದಮನ ಮಾಡುವ ದೈವ ಶಕ್ತಿಯು ಕಾಣಿಸದೆ ಕೆಣಕುತಿದೆ
ಆಲುವ ಹೆಣ್ಣಿನ ಅರ್ಥನಾದವು ಕೇಳಿಸದೆ ದಾಯೆಬರದೆ
ದಾರಿ ಕಾಣೆನು ರಾಘವೇಂದ್ರನೆ ನೀ ಬರದೆ ಕೈ ಬಿಡದೆ
ಸಹಿಸೋ ಶಕ್ತಿಯ ನೀನು ದಹಿಸದೆ
ದೈವ ಶಕ್ತಿಯ ಮಹಿಮೆ ತೋರಡೆ
ಬಿಡೇನು ನಿನ್ನ ಪಾದ ಗುರುವೇ ಬಿಡೇನು ನಿನ್ನ ಪಾದ

ಪತಿಯ ಪ್ರಾಣವನು ಉಳಿಸುವ ತಾನಕ
ಅಂಧಕಾರವನು ಆಲಿಸುವ ತಾನಕ
ಬಿಡೇನು ನಿನ್ನ ಪಾದ ನಿನ್ನ ನಾಮವೇದ
ರಾಘವೇಂದ್ರ ರಾಘವೇಂದ್ರ ಯೋಗೀಂದ್ರ ಯೋಗೀಂದ್ರ
ರಾಘವೇಂದ್ರ ರಾಘವೇಂದ್ರ