ನೀನೆ ನೀನೆ - The Indic Lyrics Database

ನೀನೆ ನೀನೆ

गीतकार - Kaviraj | गायक - Puneeth Rajkumar, Palak Muchhal | संगीत - Harikrishna | फ़िल्म - Rana Vikrama | वर्ष - 2008

Song link

View in Roman

ನೀನೆ ನೀನೆ ನೀನೆ ನೀನೆ

ಕಣ್ಣ ತುಂಬ ನೀನೇ ತಾನೆ
ನೀನೆ ನೀನೆ ನೀನೆ ನೀನೆ
ಮನಸು ಮುಟ್ಟೋ ಚೆನ್ನೆ ನೀನೆ
ಕೋಟಿ ಕೋಟಿ ಹುಡುಗೀರಲ್ಲಿ
ನೀನಂತೇ ಯಾರು ಎಲ್ಲಾ
ನನ್ನ ಕಣ್ಣು ನಿನ್ನ ಬಿಟ್ಟು
ಯಾರನ್ನು ನೋಡೋದಿಲ್ಲ
ನೀನೆ ನೀನೆ ನೀನೆ ನೀನೆ
ಮನಸು ಮುಟ್ಟೋ ಚೆನ್ನೆ ನೀನೆ

ಬೇರೆ ಹುಡ್ಗುರ್ಗಿಂಥಾ

ನೀ ತುಂಬ ಬೇರೆ ಹೇಗೇ
ನಿನ್ನ ಹಾಗೆ ಯಾರು
ಕಾಡಿಲ್ಲ ನನ್ನ ಹೀಗೇ
ಮಾರಾಯ ನಿನ್ನನು ಹೇಳೋರ್ಯಾರೋ
ಒಮ್ಮೆ ಮುದ್ದು ಕಂದ
ಇನ್ನೊಮ್ಮೆ ಚುರು ಪೋಲಿ
ನೀನೆ ಹಚ್ಚೋದ್ ಯೇನು
ಆಕಾಶಕೆಲ್ಲ ನೀಲಿ
ನೀ ಹುಟ್ಟಿದ ದಿವಸ ಹುಣ್ಣಿಮೆ ನಾ
ನಿನ್ನಿಂದ ಹೇಗೇ ಇನ್ನು

ಬನ್ನಿಸಲಿ ನಾನೂ ನನ್ನಾ
ನೀನೆ ಹೇಳಿ ಒಂದೂಚೂರು
ಪುಣ್ಯ ಕಟ್ಟಿಕೋ
ನೀನೆ ನೀನೆ ನೀನೆ ನೀನೆ

ಮನಸು ಮುಟ್ಟೋ ಚೆಲುವ ನೀನೆ

ಹಚ್ಚಿ ಇಟ್ಟೋರ್ ಯಾರು

ಕನ್ನಲಿ ಸಾಲು ದೀಪ
ನಿನ್ನಿಂದ ನೀ ಈಗ
ಹೆಚ್ಚಾಯ್ತು ಭೂಮಿ ಥಾಪಾ
ಕಣ್ಣಲೆನೆ ಕೊಳ್ಳುತ್ತಿರುವೆ
ಮತ್ತೆ ಮತ್ತೆ ನನ್ನ ಗೆಲ್ಲುವೆ
ಭೂತ ಕನ್ನಡಿಲು
ಕಣ್ಣಲ್ಲ ಒಂದು ಲೋಪ
ನೂರಕ್ ನೂರು ಅಂಕ
ನೀಡೋಕೆ ತಕ್ಕ ರೂಪ
ಅಸ್ತು ಚಂದ ನನ್ನ ಚೆಲುವೆ
ನಂಗೆ ಈಗ ಜಂಬ ಇದುವೆ
ನನ್ನಲ್ಲೇ ಬಚ್ಚಿಡುವೆ

ಹೋದಲ್ಲೆಲ್ಲ ಕೊಂಡ್ಯುವೆ
ಇನ್ನು ಎಂದು ನಿನ್ನ ನನ್ನ ಜೊತೆಗೇ
ನೀನೆ ನೀನೆ ನೀನೆ ನೀನೆ

ಕಣ್ಣ ತುಂಬ ನೀನೇ ತಾನೆ
ನೀನೆ ನೀನೆ ನೀನೆ ನೀನೆ
ನೀನೆ ನೀನೆ ನೀನೆ ನೀನೆ
ಮನಸು ಮುಟ್ಟೋ ಚೆನ್ನೆ ನೀನೆ
ಮನಸು ಮುಟ್ಟೋ ಚೆಲುವ ನೀನೆ