ಯೆಂದೆಂದಿಗು ನಾ ನಿನ್ನ - The Indic Lyrics Database

ಯೆಂದೆಂದಿಗು ನಾ ನಿನ್ನ

गीतकार - Chi. Udaya Shankar | गायक - P. Susheela | संगीत - Rajan-Nagendra | फ़िल्म - Naa Ninna Bidalaare | वर्ष - 1979

Song link

View in Roman

ಯೆಂದೆಂದಿಗು ನಾ ನಿನ್ನ ಬಿಡಲಾರೆ ಬಾ ಚೆನ್ನ
ಬಿಡಲಾರೆ ಬಾ ಚೆನ್ನ
ಯೇನೆನೋ ಕನಸು ನಿನ್ನಲ್ಲೇ ಮನಸು ನನ್ನಾಸೆ ಪೂರೈಸು
ಯೆಂದೆಂದಿಗು ನಾ ನಿನ್ನ ಬಿಡಲಾರೆನು ಹ್ಮ್ಮ್ ಹ್ಮ್ಮ್ ಹ್ಮ್ಮ್ಮ್

ಯೇಕೆ ಇನ್ನೇಕೆ ಮೌನ ನಲ್ಲ ನಿನ್ನಲ್ಲೇ ಪ್ರಾಣ
ಯೇಕೆ ಇನ್ನೇಕೆ ಮೌನ ನಲ್ಲ ನಿನ್ನಲ್ಲೇ ಪ್ರಾಣ
ಸನಿಹಕೆ ಬಂದು ಸುಖವನು ತಂದು ಕಾಣದ ಆನಂದ ಹೊಂದು
ರಾತ್ರಿ ಯಾರಿಲ್ಲ ಇಲ್ಲಿ ನಿನ್ನ ಮನಸೀಗೆ ಯೆಲ್ಲಿ
ಬಲಿ ಇರೆ ನಾನು ಭಯವಿನ್ನೇನು ಸೇರಲು ಸಂಕೋಚವೆನು
ಯೆಂದೆಂದಿಗು ನಾ ನಿನ್ನ ಬಿಡಲಾರೆನು ಹ್ಮ್ಮ್ ಹ್ಮ್ಮ್ ಹ್ಮ್ಮ್ಮ್

ಚಳಿಯ ನಾ ತಾಳಲಾರೆ ದೂರ ನಾ ನಿಲ್ಲಲಾರೆ
ಚಳಿಯ ನಾ ತಾಳಲಾರೆ ದೂರ ನಾ ನಿಲ್ಲಲಾರೆ
ತೊಳಲಿ ಬಲಸು ಮುತ್ತನು ಸುರಿಸು ಮೈ ಮನ ಸಂತೋಷ ಪಡಿಸು
ಬೇಕು ಯೆಂಡಾಗ ನಾನೂ ಯೆಂಡು ಏನನ್ನು ಬಿಡೇನು
ಬಾನಲ್ಲೇ ಇರಲಿ ಕಡಲಲ್ಲೇ ಇರಲಿ
ಹೊಂದೆ ಹೊಂದುವೆ ನಾನು

ಯೆಂದೆಂದಿಗು ನಾ ನಿನ್ನ ಬಿಡಲಾರೆ ಬಾ ಚೆನ್ನ
ಬಿಡಲಾರೆ ಬಾ ಚೆನ್ನ
ಯೇನೆನೋ ಕನಸು ನಿನ್ನಲ್ಲೇ ಮನಸು ನನ್ನಾಸೆ ಪೂರೈಸು
ಯೆಂದೆಂದಿಗು ನಾ ನಿನ್ನ ಬಿಡಲಾರೆನು ಹ್ಮ್ಮ್ ಹ್ಮ್ಮ್ ಹ್ಮ್ಮ್ಮ್
ಯೆಂದೆಂದಿಗು ನಾ ನಿನ್ನ ಬಿಡಲಾರೆನು ಹ್ಮ್ಮ್ ಹ್ಮ್ಮ್ ಹ್ಮ್ಮ್ಮ್