ಕೊಡಗಿನೊಳು ಬೆಡಗಿನೊಳು - The Indic Lyrics Database

ಕೊಡಗಿನೊಳು ಬೆಡಗಿನೊಳು

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Muthina Haara | वर्ष - 1990

Song link

View in Roman

ಲಾಲಾಲಾ.. ಲಾಲಾಲಾ..

ಕೊಡಗಿನೊಳು ಬೆಡಗಿನೊಳು ನಾನ್ ಹೆಂಡ್ರು ನಂಜಿ
ಕೊಡಗಿನೊಳು ಬೆಡಗಿನೊಳು ನಾನ್ ಹೆಂಡ್ರು ನಂಜಿ
ಮದುವೆಯಾಗಿ ಅವಳ ಕೂಡ ಕಳೆದೊಂದು ಸಂಜಿ
ಸಂಜಿ ನಂಜಿಯೊಡನೆ ಸಂಜಿ

ಕೊಡಗಿನೊಳು ಬೆಡಗಿನೊಳು ನನ್ಹೆಂದ್ರು ನಂಜಿ
ಮದುವೆಯಾಗಿ ಅವಳ ಕೂಡ ಕಳೆದೊಂದು ಸಂಜಿ
ಸಂಜಿ ನಂಜಿ ಯೋದನೆ ಸಂಜಿ

ಲಾಲಾಲಾ.. ಲಾಲಾಲಾ.. |2|

ತಲ್ಗೆ ಸೇರಗು ಕೈನಾಗ್ ದೀಪ ಹಿಡ್ಕಂಡ್ ಬಂದ್ಲು ನಂಜಿ
ತಲ್ಗೆ ಸೇರಗು ಕೈನಾಗ್ ದೀಪ ಹಿಡ್ಕೊಂಡ್ ಬಂದ್ಲು ನಂಜಿ
ಪ್ರಾಣ ಬಂದ ರವಿಯ ವರ್ಮನ ಚಿತ್ರ ಎಂದೆ ಗಿಂಜಿ
ನಂಜಿ ನಕ್ಲು ಹಲ್ಗಲು ಗಿಂಜಿ

ಲಾಲಾಲಾ.. ಲಾಲಾಲಾ..

ಹಸುರು ಗಾಜು ಹಸುರು ರವ್ಕೆ ತೊಟ್ಕೊಂಡಿದ್ಲು ನಂಜಿ
ಹಸುರು ಗಾಜು ಹಸುರು ರವ್ಕೆ ತೊಟ್ಕೊಂಡಿದ್ಲು ನಂಜಿ
ಗುಂಡು ಹೊಡೆಯೋ ಗಂಡು ನಾನು ಪಕ್ಕಕ್ ಹೋದೆ ಅಂಜಿ
ನಂಜಿ ಕೈಯ್ಯ ಮುಟ್ಟ್ದೆ ಅಂಜಿ

ಲಾಲಾಲಾ.. ಲಾಲಾಲಾ.. |2|

ಮೆಲ್ಗೆ ಮುಡ್ಸಕ್ ಹೋದೆ ತಲ್ಗೆ ಮಲ್ಗೆ ಹೂವಿನ ಹಾರ
ಮೆಲ್ಗೆ ಮುಡ್ಸಕ್ ಹೋದೆ ತಲ್ಗೆ ಮಲ್ಗೆ ಹೂವಿನ ಹಾರ
ಗಂಡನಸೆಗೆ ನಂಜಿ ನಕ್ರೆ ಹಲ್ಲು ಮುತ್ತಿನ ಹಾರ
ನಂಜಿ ನಕ್ರೆ ಮುತ್ತಿನ ಹಾರ

ಲಾಲಾಲಾ.. ಲಾಲಾಲಾ..

ಮೊದಲ ರಾತ್ರಿ ಗಂಡ ಹೆಂಡ್ರು ಕೂಡ್ಕೊಳಕ್ಕೆ ಮಾಡ್ಲು
ಹಯ್ಯೋ ಮೊದಲ ರಾತ್ರಿ ಗಂಡ ಹೆಂಡ್ರು ಕೂಡ್ಕೊಳಕ್ಕೆ ಮಾಡ್ಲು..
ಆನೆ ಮಾಡಿ ಮಾಡಿಕೊಂಡ್ಲು ಮನ್ಸು ಅದ್ಲು ಬದ್ಲು
ಮುಂದೆ ಐತೆ ಕಟ್ಗೆ ಮಜಲು

ಲಾಲಾಲಾ.. ಲಾಲಾಲಾ.. |2|

ಅರೆರೆರೆ ಮಂಚ ಇಟ್ಟು ಹೂವಿನ ಒಳಗಡೆ
ನಾಚ್ಕೆ ಇಟ್ಟು ಮಾಂಸಿನ್ ಒಳಗಡೆ
ಮುತ್ತು ಕೊಟ್ರೆ ಮೂಗದ್ದ
ಬೆಳಕಿತ್ತು ನಮ್ಗಡ್ಡ

ಅರೆರೆರೆ ಅರೆರೆರೆ

ಕತ್ಲಾದರು ಇತ್ತು ಹುಣ್ಣಿಮೆ
ಅವಳಾದಳು ನಂಗೆ ಪೌರ್ಣಿಮೆ
ನಾನಂದೇ ಮುತ್ತು ಬೇಕಾ
ಅವ್ಲಾಂಡ್ಲು ಮಗು ಬೇಕಾ..

ಲಾಲಾಲಾ.. ಲಾಲಾಲಾ.. |2|

ನಂಗೂ ಹೊಸ್ದು ಅವ್ಳ್ಗೂ ಹೊಸ್ದು ಬ್ಯಾಡ ನಮ್ ಪಜೀತಿ
ನಂಗೂ ಹೊಸ್ದು ಅವ್ಳ್ಗೂ ಹೊಸ್ದು ಬ್ಯಾಡ ನಮ್ ಪಜೀತಿ
ಪ್ರೀತಿ ಮಡಕಿತ್ತು ನಮ್ಗೆ ಮಾದೇವೆಯ ರಸೀತಿ
ಕೇಳೋರಿಲ್ಲ ನಮ್ ಪಜೀತಿ

ಲಾಲಾಲಾ.. ಲಾಲಾಲಾ..

ಹೇ ಹೇ ಹೋ ಹೋ
ನಮ್ಮಕೆಗೆ ಮೂರು ದಿನಗಳು ನನ್ನಾಸೆಗೆ ತುಂಬು ದಿನಗಳು
ನನ್ನ್ ಹೆಂಡ್ತಿ ತಂತಿ ಕೊಟ್ಟಳು ಈ ಸಂಗ್ತಿ ಕಲಿಸಿ ಕೊಟ್ಟಳು ಹನ್..
ಅಪ್ಪಾ ನೀನು ಅಮ್ಮ ನಾನೂ
ಅಪ್ಪಾ ನೀನು ಅಮ್ಮ ನಾನೂ..

ಹಹ್ಹ.. ಹಹ್ಹ..

ಮೆಲ್ಗೆ ನಡೆಯೆ ಮೆಲ್ಗೆ ನಡೆಯೆ ಕೊಡಗಿನೂರ ಹರಿಣಿ
ಎಡವಿ ಬಿದ್ರೆ ಹೆರಿಗೆ ನೋವು ತಾಳಲಾರೆ ತರುಣಿ
ನೀನು ತಾಳಲಾರೆ ತರುಣಿ

ಅಯ್ಯೋ ಅಯ್ಯೋ ಬೇಕೆ ಆಗ್ತಿದೆ ಹೇ
ಅಯ್ಯೋ ಅಯ್ಯೋ ಬೇಕೆ ಆಗ್ತಿದೆ ಹೋಯ್
ಹುಲಿ ಮಾವು ತಿನ್ಬೇಕಾಂಸ್ಥಿದೆ ಹೋಯಿ
ಹುಲಿ ಮಾವು..... ಹೋಯಿ ಹೋಯಿ

ಕಾವೇರಮ್ಮ ಕೊಟ್ಲು ನಂಗೆ ವರಗಳ ತುಂಬಿದ್ ಮೂಟೆ
ಕಾವೇರಮ್ಮ ಕೊಟ್ಲು ನಂಗೆ ವರಗಳ ತುಂಬಿದ್ ಮೂಟೆ
ನಂಜಿ ಹೊಟ್ಟೆಯಾಗ್ ಬೆಳೆಯೋ ಕೂಸ್ಗೆ ನೀನೆ ನಮ್ಮ ಕ್ವಾಟೆ
ನಂಜಿ ನಂಗೆ ಗಂಡು ಮಗುನ ಹೆತ್ತ್ ಕೊಟ್ಲಂದ್ರೆ ಕೇಳು
ನಂಜಿ ನಂಗೆ ಗಂಡು ಮಗುನ ಹೆತ್ತ್ ಕೊಟ್ಲಂದ್ರೆ ಕೇಳು
ಇಂದ್ಯಾ ದೇಶನ್ ಮುಟ್ಟೋನ್ ಸತ್ರು ಸಿಗ್ದಕ್ತೀನಿ ಸೀಲು ಸಿಗ್ದಾಗ್ತೀನಿ ಸೀಲು
ಜೈ ಹಿಂದ್..