ಡಿಂಗಾ ದಂಗಾ ಡಿಂಗಾ - The Indic Lyrics Database

ಡಿಂಗಾ ದಂಗಾ ಡಿಂಗಾ

गीतकार - S Narayan, Manohar | गायक - Manjula Gururaj | संगीत - Vijayanand | फ़िल्म - Kunthi Puthra | वर्ष - 1994

Song link

View in Roman

ಡಿಂಗಾ ದಂಗಾ ಡಿಂಗಾ ದಂಗಾ ಡಿಂಗಾ |2|

ಹಾನ್ ಡಿಂಗಾ ದಂಗಾ ಡಿಂಗಾ ದಂಗಾ ಡಿಂಗಾ |2|

ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ
ಬಣ್ಣ ಬಣ್ಣದದಾಸೆ ಹೆಚ್ಚಿದೆ
ಹಾನ್ ನಿನ್ನಲು ಕಾದಲು ಮುತ್ತು ಕೊಟ್ಟು ಕೂಡಲು
ಕಿತ್ತು ತಿನ್ನೋ ಪ್ರಾಯ ಉಕ್ಕಿದೆ
ಕಣ್ಣು ಕಣ್ಣು ಕೂಡಿ ಕರೆಯಾಲು
ನನ್ನ ಬಾಳ ಮೋಹ ತಬ್ಬಿದೆ
ಅಚ್ಚು ಮೆಚ್ಚು ಸ್ನೇಹ ಸೇಳೆಯಲು
ಮೈಯ್ಯ ತುಂಬ ದಾಹ ಹಬ್ಬಿದೆ
ಮೆಲ್ಲಗೆ ಮೆಲ್ಲಗೆ ಬೇಕೆ ಬೆಂಕಿ ಹೊತ್ತಿ ಮುತ್ತಿ

ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ
ಬಣ್ಣ ಬಣ್ಣದದಾಸೆ ಹೆಚ್ಚಿದೆ

ಉಕ್ಕುವ ಹರೆಯದ ಬೆಚ್ಚನೆ ಅಪ್ಪುಗೆ
ಒಪ್ಪಿಕೊಳ್ಳೋ ತೋಳ ಬಯಸಿದೆ
ನಿನ್ನಯ ಒಲವಿನ ಕೆನ್ನೆಯ ಕಚ್ಚಲು
ಪ್ರೀತಿ ಹುಚ್ಚು ಎಲ್ಲೆ ಮೀರಿದೆ

ಸುತ್ತ ಮುತ್ತ ನೀ ನೋಡು ಜೋಡಿ ಹಕ್ಕಿಯ
ಅಕ್ಕ ಪಕ್ಕ ನೀ ಕಾಣು ಹೂವು ದುಂಬಿಯಾ
ಸುತ್ತ ಮುತ್ತ ನೀ ನೋಡು ಜೋಡಿ ಹಕ್ಕಿಯ
ಅಕ್ಕ ಪಕ್ಕ ನೀ ಕಾಣು ಹೂವು ದುಂಬಿಯಾ
ಭಾವನೆ ತುಳುಕುವ ಕಾಮನೆ ಕೆಣಕುವ
ಮೆಚ್ಚಿನ ಮನ್ಮಥ ಅಂಗ ಸಂಗ ಸವಿ ಬಾರೋ

ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ
ಬಣ್ಣ ಬಣ್ಣದದಾಸೆ ಹೆಚ್ಚಿದೆ
ಹಾನ್ ನಿನ್ನಲು ಕಾದಲು ಮುತ್ತು ಕೊಟ್ಟು ಕೂಡಲು
ಕಿತ್ತು ತಿನ್ನೋ ಪ್ರಾಯ ಉಕ್ಕಿದೆ

ಸ್ವರ್ಗದ ಸುಖದಲಿ ತೇಳುವ ಹುಚ್ಚಿಗೆ
ನನ್ನ ದೇಹ ದಿನವು ಕಾಡಿದೆ
ಮಲ್ಲಿಗೆ ಮಂಚದ ಪ್ರೇಮದ ಕಿಚ್ಚಿಗೆ
ನನ್ನ ಪ್ರಾಣ ಬಿಡದೆ ತುಡಿದಿದೆ

ಅತ್ತ ಇತ್ತ ನೀನು ನೋಡು ಕಡಲು ನಾಡಿಗಳೇ
ಅಲ್ಲಿ ಇಲ್ಲಿ ಎಲ್ಲೆಲ್ಲೋ ಪ್ರೇಮ ಲೀಲೆಯೇ
ಅತ್ತ ಇತ್ತ ನೀನು ನೋಡು ಕಡಲು ನಾಡಿಗಳೇ
ಅಲ್ಲಿ ಇಲ್ಲಿ ಎಲ್ಲೆಲ್ಲೋ ಪ್ರೇಮ ಲೀಲೆಯೇ
ಭಾವನೆ ತುಳುಕುವ ಕಾಮನೆ ಕೆಣಕುವ
ಮೆಚ್ಚಿನ ಮನ್ಮಥ ಅಂಗ ಸಂಗ ಸವಿ ಬಾರೋ

|ನಿನ್ನನು ನೋಡಲು ಮತ್ತೆ ..... ಬೆಂಕಿ ಹೊತ್ತಿ ಮುತ್ತಿ |

ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ
ಬಣ್ಣ ಬಣ್ಣದದಾಸೆ ಹೆಚ್ಚಿದೆ

ಡಿಂಗಾ ದಂಗಾ ಡಿಂಗಾ ದಂಗಾ ಡಿಂಗಾ |೪|