ನಾವು ಇರುವಾಗ ನಿಂಗೇನು ಚಿಂತೆ - The Indic Lyrics Database

ನಾವು ಇರುವಾಗ ನಿಂಗೇನು ಚಿಂತೆ

गीतकार - H. S. Venkateshamurthy | गायक - Ajith, Baby Rekha | संगीत - C. Ashwath | फ़िल्म - Chinnari Muththa | वर्ष - 1993

Song link

View in Roman

ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ

ಕಾಡಿಗೆ ನಾವೇ ಹೋಗ್ತೀವಿ ಒನಗಿದ ಕುರ್ಲೆ ತರ್ತೀವಿ
ಕಾಡಿಗೆ ನಾವೇ ಹೋಗ್ತೀವಿ ಒನಗಿದ ಕುರ್ಲೆ ತರ್ತೀವಿ
ನಿಂಜೊತೆಲ್ ಇರ್ತಿವಿ
ದ್ಯಾವರಂಗೆ ನಿನ್ನ ಕೂರ್ಸಿ ಎಲ್ಲ ಸೇವೆ ಮಾಡ್ತೀವಿ
ಅಜ್ಜಿ ಆಗಿದ್ದೆಲ್ಲ ನೀನು ಮರೆತು ನಗ್ತಾ ನಗ್ತಾ ಇರು ರಾಣಿಯಂತೆ
ನಗ್ತಾ ನಗ್ತಾ ಇರು ರಾಣಿಯಂತೆ

ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ

ನೀರು ಗೀರು ಎಳ್ಕೊಂಡು ನೆಲ ಸರ್ಸಿ ಬಾಲ್ಕೊಂಡು
ನೀರು ಗೀರು ಎಳ್ಕೊಂಡು ನೆಲ ಸರ್ಸಿ ಬಾಲ್ಕೊಂಡು
ಸ್ವರೆ ನಾವೇ ತೊಳ್ಕೊಂಡು
ಬಿಸಿ ಅನ್ನ ಗೊಜ್ಜು ಮಾಡಿ ನಿಂಗೆ ಅಮ್ಮ ಅಮ್ಮ ಮಾಡ್ತಿವಿ
ಅಜ್ಜಿ ಆಗಿದ್ದೆಲ್ಲಾ ನೀನು ಮರೆತು ನಗ್ತಾ ನಗ್ತಾ ಇರು ರಾಣಿಯಂತೆ
ನಗ್ತಾ ನಗ್ತಾ ಇರು ರಾಣಿಯಂತೆ|ನಾವು…ರಾಣಿಯಂತೆ|

ಕೈಯ್ಯ ಹಿಂಗೆ ಮಾಡ್ಸೋದು ಕೋಲು ಕೊಟ್ಟು ನಡ್ಸೋದು
ಕೈಯ್ಯ ಹಿಂಗೆ ಮಾಡ್ಸೋದು ಕೋಲು ಕೊಟ್ಟು ನಡ್ಸೋದು
ಸೀರೆ ನಾವೇ ಉಡ್ಸೋದು
ರಾತ್ರಿ ನಿನ್ನ ಕಾಲನ್ನೋತಿ ನಾವೇ ಜೋ ಜೋ ಹಾಡೋದು
ಅಜ್ಜಿ ಆಗಿದ್ದೆಲ್ಲಾ ನೀನು ಮರೆತು ನಗ್ತಾ ನಗ್ತಾ ಇರು ರಾಣಿಯಂತೆ
ನಗ್ತಾ ನಗ್ತಾ ಇರು ರಾಣಿಯಂತೆ |ನಾವು...ರಾಣಿಯಂತೆ|