Cheap And Best-U - The Indic Lyrics Database

Cheap And Best-U

गीतकार - V. Nagendra Prasad | गायक - Divya Kumar | संगीत - Arjun Janya | फ़िल्म - Viictory 2 | वर्ष - 2018

Song link

View in Roman

ಆ... ಆಹಾ ಆಹಾ
ಆಆ.. ವಾ ವಾ

ಬ್ರಹ್ಮಾಂಗೇನ ಲಂಚ ಕೊಟ್ಟು
ಫಸ್ಟ್ ಯೇ ಬುಕ್ಕಿಂಗ್ ಮಾಡ್ಸಿದ್ದೀನಿ ಬಾ

ಏಳ್ ಏಳ್ ಜನ್ಮ ನೀನೇ ನನ್ನಾ
ಹೆಂಡ್ತಿ ಅಂಥಾ ಬರ್ಸಿದ್ದೀನಿ ಬಾ

ಗೂಗಲ್ ಅಲ್ಲೇ ಹುಡುಕು ಮಾಡು
ನಂಗೂ ನಿಂಗೂ ಸೆಟ್ಟಿಂಗು
ಯಾಹೂ ನಲ್ಲಿ ಕೇಳಿ ನೋಡು
ನಾನೂ ನೀನೇ ಫಿಟ್ಟಿಂಗು
ನನ್ನ ಲವ್ವು ಎವರೆಸ್ತು

ದಯವಿಟ್ಟು ನಂಬಿ-ಯು
ನಾ Cheap And Best-U
ದಯವಿಟ್ಟು ನಂಬಿ-ಯು
ನಾ Cheap And Best-U

ಬ್ರಹ್ಮಾಂಗೇನ ಲಂಚ ಕೊಟ್ಟು
ಫಸ್ಟ್ ಯೇ ಬುಕ್ಕಿಂಗ್ ಮಾಡ್ಸಿದ್ದೀನಿ ಬಾ

ಓಹೋ.. ಬಸ್ ಹೋದ್ರು ಬಸ್ ಸ್ಟ್ಯಾಂಡ್ ಅಲ್ಲೆ ಇರುತ್ತೆ ವಾ ವಾ
ಬಸ್ ಹೋದ್ರು ಬಸ್ ಸ್ಟ್ಯಾಂಡ್ ಅಲ್ಲೆ ಇರುತ್ತೆ ವಾ ವಾ
ಅದ್ರೆ ಸೈಕಲ್ ಹೋದ್ರೆ
ಸೈಕಲ್ ಸ್ಟ್ಯಾಂಡ್ ಜೊತೆಗೇ ಹೋಗುತೆ
ಗಂಡ ಅಂದ್ರೆ ಒಬ್ಬ ಜೋಕರ್ ಕಾರ್ಡು
ಸಂಬಳ ಕೆಳದಿರೋ ಬಾಡಿಗೌಡರು
ಮಂಚಾ ವಸ್ತೂ ಏಕ್ ಕೋನೇ ವಸ್ತೂ
ತಗೋ ಇಲ್ಲಿ ಬಂದು ರೆಸ್ಟು
ತುಂಬಾ ದೊಡ್ಡದು ನನ್ನ ಚೇಸ್ತು..

ದಯವಿಟ್ಟು ನಂಬಿ
ನಾ ಅಗ್ಗದ ಮತ್ತು ಬೆಸ್ಟು
ದಯವಿಟ್ಟು ನಂಬಿ
ನಾ ಅಗ್ಗದ ಮತ್ತು ಬೆಸ್ಟು

ಓಹೋ.. ಮುದುವೆಗೆ ಮುಂಚೆ
ಕಾಫಿ ಡೇ ರೋಸ್ ಡೇ ಬರ್ತ್ ಡೇ ಹೌದಪ್ಪಾ
ಮುದುವೆ ಗೆ ಮುಂಚೆ
ಕಾಫಿ ಡೇ ರೋಸ್ ಡೇ ಜನ್ಮದಿನ
ಮುಂಡೆ
ಮದುವೆ ಆದ್ಮೇಲೆ ಒಂದೆ ದಿನ
ಯಾವದಪ್ಪಾ
ನಾನ್ ಪಾಡಿಗ್ ನನ್ನ ಬುಟ್ಬುಡೆ

ಶಾಪಿಂಗ್ ಮಾಡು ನೀನು
ನಾನೇ ನಿನ್ನ ಹೆಲ್ಪೇರು
ಬೀದಿಯಲಿ ಹಿಟ್ಲರ್ ಆದ್ರು
ಮನೇಳ್ಳಿ ಬಟ್ಲೇರು
ಕೇಲೇ ರವಸ್ತು ಸ್ಟಾರ್ ಹೋಟೆಲ್ ತ್ಯಾಜ್ಯು
ಮಾಡಿ ನೋಡ್ ಒಮ್ಮೆ ಟೆಸ್ಟು
ನನ್ನ ಕಯ್ಯ ತುತ್ತೇ ರುಚಿ..

ದಯವಿಟ್ಟು ನಂಬಿ
ನಾ ಅಗ್ಗದ ಮತ್ತು ಬೆಸ್ಟು
ದಯವಿಟ್ಟು ನಂಬಿ-ಯು
ನಾ ಅಗ್ಗದ ಮತ್ತು ಅತ್ಯುತ್ತಮ-ಯು

ಅರೆ ಬ್ರಹ್ಮಂಗೆನೆ ಲಂಚ ಕೊಟ್ಟು
ಫಸ್ಟ್ ಯೇ ಬುಕ್ಕಿಂಗ್ ಮಾಡ್ಸಿದ್ದೀನಿ ಬಾ

ಅರೆ ಏಳ್ ಏಳ್ ಜನ್ಮ ನೀನೆ ನನ್ನಾ
ಹೆಂಡತಿ-ಯು ಅಂಥಾ ಬರ್ಸಿದ್ದೀನಿ ಬಾ