ಪಾಪಿ ಕೊಡೆ ಒಂದು ಪಾಪಿ ಕೊಡೆ - The Indic Lyrics Database

ಪಾಪಿ ಕೊಡೆ ಒಂದು ಪಾಪಿ ಕೊಡೆ

गीतकार - S. Narayan, Manohar | गायक - S. P. Balasubrahmanyam | संगीत - Vijayanand | फ़िल्म - Kunthi Puthra | वर्ष - 1994

Song link

View in Roman

ಪಾಪಿಯೀ ಪಪ್ಪಿ ಪಪ್ಪಿ ಪಪ್ಪಿ ಪಪ್ಪಿ

ಪಾಪಿ ಕೊಡೆ ಒಂದು ಪಾಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿ ಕೊಡೆ
ಪಾಪಿ ಕೊಡೆ ಒಂದು ಪಾಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿ ಕೊಡೆ

ಈ ಪ್ರೀತಿಸೋ ಪ್ರೇಮಿ ಕಾಡದಿರು
ನೀ ಪ್ರಾರ್ಥನೆ ಕೇಳದೆ ಹೋಗದಿರು
ನಾಯೀಮಣಿ ಕ್ಷಮಿಸಿ ನಾರಿ ಮಣಿ
ವೈಯಾರಿ ಮಣಿ

ಪಾಪಿ ಕೊಡೆ ಒಂದು ಪಾಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿ ಕೊಡೆ

ಕಣ್ಣ ಗಲಲಿದೆ ಬರಿ ರೆಡ್ ಸಿಗ್ನಲ್
ಮನಸೋಲಗಡೆ ಇದೆ ಗ್ರೀನ್ ಸಿಗ್ನಲ್
ನಿನ್ನ ಹಿಂದೆ ನಾ ದೇಹ-ಯಾ ಗೌರ್ಡ್-ಯು
ತೇಗೆಯಮ್ಮ ನೀ ನೋ ಎಂಟ್ರಿ ಬೋರ್ಡ್

ರಾಂಗ್ ಸೈಡ್-ಯು ಬಂದರೆ ಒನ್ ವೇ-ಲಿ ಅಪಘಾತ
ಟೂ ವೇ ಲಿ ಇಬ್ಬರೂ ಬಂದಗ ಸೆಕ್ಸಿಡೆಂಟ್
ಜಗ ಜಗಿಸುವ ಈ ಮೈ ಕಾಂತಿ
ಏಳು ಬನ್ನಗಲ ರಂಗ ಬಸಂತಿ
ಯಾವ ಮೈ ಸೋಪ್ ಮಾಡಿತು ಕ್ರಾಂತಿ
ನಿನ್ನ ಮುಂದೆ ನನ್ನ ಪ್ರೇಮ ವಿನಂತಿ
ಹಿತವಾದ ಶವರ್-ಯು ಬಾತ್-ಯು
ನಿನಗಾಗಿ ಹೂ-ಯು ಬಾತ್-ಯು
ಕಿತಾನಿ ಹಾಸೀ ಯೇ ಬಾತ್
ಮಿಲ್ನಾ ಹೈ ಆಜ್ ರಾತ್

ಹೇ ಕೊಡು ನನಗೇ ಪ್ರೇಮದ ಭಿಕ್ಷೆ
ಏತಕೆ ನನಗೀ ಶಿಕ್ಷೆ
ಪ್ರತಿ ದಿವಸ ಪ್ರೇಮ ಪರೀಕ್ಷೆ
ಫೇಲ್ ಆದರೇ ಲೈಫ್-ಯೇ ಜಿಗುಪ್ಸೆ

ಪಾಪಿ ಕೊಡೆ ಒಂದು ಪಾಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿ ಕೊಡೆ
ಆಆಆ

ನೀರೊಳಗೇ ನೀ ಈಜುತಲಿದ್ರೆ
ಮೀನುಗಳಿಗೆ ಬಾಳು ಗೊಂದಲ
ಈ ಡ್ರೆಸ್ ಅಲಿ ನಿನ್ನನು ಕಂಡು
ಸುಟ್ಟು ಆಯಿತು ನನ್ನೆಡೆ ಫ್ಯೂಸ್-ಯು

ಸ್ವಿಮ್ಮಿಂಗ್ ಪೂಲಿಗೆ ಬಂದಾಯ್ತು ಲಕ್ಕಿ ಚಾನ್ಸ್ ಅಯ್ಯೋ
ನೀ ನನ್ನ ಪಾಲಿಗೆ ಸಿಕ್ಕಂತ ಲಕ್ಕಿ ಚಾಯ್ಸ್ ಹೂ
ಚಳಿ ಚಳಿಯಲಿ ಕುಣಿಯುವೆ ನಡುಗಿ
ಮೈ ಬಿಸಿ ಬಿಸಿ ಮಾಡಲೇ ಹುಡುಗೀ
ಹೊಲೆಯುವ ಜಲ ಕನ್ಯೆಯು ನೀನು
ಹಾಡಿ ಹರೆಯಕೆ ಪುಟಿಯುವ ಮೀನು

Ahaha Yenidu Aaha Mai Fruit-U Saladu
ಈ ಸ್ಕೆತ್ತು ಯಾರದು ಈ ಸೌಂದರ್ಯ ಸೊಲಿದು
ಹೇ ಈ ರಸವತ್ತಾದ ಚಿತ್ರ ಇರುವಾಗ ಕಂಜೂಸಿ ಆಗದಿರು
ಕೊಲ್ಮಿಂಚಿನ ಬಾಡಿ ಲೈನ್-ಯು ಸನ್ಯಾಸಿನಿ ಅಗದಿರು

ಡೊನಕ್ ದಿನ್ನಾ ದಿನಕ್ ದಿನ್ನಾ ಹಾ ಹಾ ಹಾ

ಪಾಪಿ ಕೊಡೆ ಒಂದು ಪಾಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿ ಕೊಡೆ
ಪಾಪಿ ಕೊಡೆ ಒಂದು ಪಾಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿ ಕೊಡೆ

ಈ ಪ್ರೀತಿಸೋ ಪ್ರೇಮಿ ಕಾಡದಿರು
ನೀ ಪ್ರಾರ್ಥನೆ ಕೇಳದೆ ಹೋಗದಿರು
ನಾಯೀಮಣಿ ಕ್ಷಮಿಸಿ ನಾರಿ ಮಣಿ
ವೈಯಾರಿ ಮಣಿ

ಪಾಪಿ ಕೊಡೆ ಒಂದು ಪಾಪಿ ಕೊಡೆ
ಈ ಲಿಪ್ಪಿಗೆ ನೀ ಬಿಗಿದಪ್ಪಿ ಕೊಡೆ ಹೇ

ಪಪ್ಪಿ ಪಪ್ಪಿ ಪಪ್ಪಿ ಬಿಗಿದಪ್ಪಿ ಅಪ್ಪಿ ಅಪ್ಪಿ