ಮನ್ನಳ್ಳಿ ಬಿದ್ದೋನು - The Indic Lyrics Database

ಮನ್ನಳ್ಳಿ ಬಿದ್ದೋನು

गीतकार - H. S. Venkateshamurthy | गायक - Ajith, Baby Rekha, Sangeetha, Ardhana, Samanvitha | संगीत - C. Ashwath | फ़िल्म - Chinnari Muththa | वर्ष - 1993

Song link

View in Roman

ಮನ್ನಳ್ಳಿ ಬಿದ್ದೋನು ಮುಗಿಲಲ್ಲಿ ಎದ್ದನು
ಕತ್ಲಲ್ಲಿ ಇದ್ದೋನು ಬಂಗಾರ ಗೆದ್ದನು
ಹೆಗಿದ್ದ ಹೆಗಡೆ ಗೊತ್ತಾ ನಮ್ಮ ಚಿನ್ನಾರಿ ಮುತ್ತ
ನಮ್ಮ ಚಿನ್ನಾರಿ ಮುತ್ತ |ಮನ್ನಳ್ಳಿ|

ಮುತ್ತ ಮುತ್ತ  ಮುತ್ತ ಚಿನ್ನಾರಿ ಮುತ್ತಾ|4|

ಮೆಟ್ಟಿದ್ದ ಕಡ್ಡನೂ ಕಡ್ಡೋಡುತಿದ್ದೋನು
ಮನೆಮನ ಕದ್ದನು ನಾಡನ್ನೇ ಗೆದ್ದನು
ಮೆಟ್ಟಿದ್ದ ಕಡ್ಡನೂ ಕಡ್ಡೋಡುತಿದ್ದೋನು
ಮನೆಮನ ಕದ್ದನು ನಾಡನ್ನೇ ಗೆದ್ದನು

ಹೆಗಿದ್ದ ಹೆಗಡೆ ಗೊತ್ತಾ ನಮ್ಮ ಚಿನ್ನಾರಿ ಮುತ್ತ
ನಮ್ಮ ಚಿನ್ನಾರಿ ಮುತ್ತ
ಮನ್ನಳ್ಳಿ ಬಿದ್ದೋನು ಮುಗಿಲಲ್ಲಿ ಎದ್ದನು
ಕತ್ಲಲ್ಲಿ ಇದ್ದೋನು ಬಂಗಾರ ಗೆದ್ದನು
ಮುತ್ತ ಮುತ್ತ  ಮುತ್ತ ಚಿನ್ನಾರಿ ಮುತ್ತಾ|4|

ಬೀದಿಲಿ ಸಿಕ್ಕೋಣು ಯೇಕಾಂಗಿ ದಿಕ್ಕೋನು
ನಮಗಿನ್ನು ಸಿಕ್ಕನು ಬಾಣಲ್ಲಿ ನಕ್ಕನು
ಬೀದಿಲಿ ಸಿಕ್ಕೋಣು ಏಕಾಂಗಿ ದಿಕ್ಕೋನು
ನಮಗಿನ್ನು ಸಿಕ್ಕನು ಬಾಣಲ್ಲಿ ನಕ್ಕನು

ಹೆಗಿದ್ದ ಹೆಗಡೆ ಗೊತ್ತಾ ನಮ್ಮ ಚಿನ್ನಾರಿ ಮುತ್ತ
ನಮ್ಮ ಚಿನ್ನಾರಿ ಮುತ್ತ
ಮನ್ನಳ್ಳಿ ಬಿದ್ದೋನು ಮುಗಿಲಲ್ಲಿ ಎದ್ದನು
ಕತ್ಲಲ್ಲಿ ಇದ್ದೋನು ಬಂಗಾರ ಗೆದ್ದನು
ಮುತ್ತ ಮುತ್ತ  ಮುತ್ತ ಚಿನ್ನಾರಿ ಮುತ್ತಾ|4|

ಇಲ್ಲಿದ್ದೆ ಹಾಡೋಣ ಹಾದಿ ಕೊಂಡಾಡೋಣ
ಚಂದಿರ ರಾಮನ ಚಂದವ ನೋಡೋಣ
ಇಲ್ಲಿದ್ದೆ ಹಾಡೋಣ ಹಾದಿ ಕೊಂಡದೋನ
ಚಂದಿರ ರಾಮನ ಚಂದವ ನೋಡೋಣ
ಹೆಗಿದ್ದ ಹೆಗಡೆ ಗೊತ್ತಾ ನಮ್ಮ ಚಿನ್ನಾರಿ ಮುತ್ತ
ನಮ್ಮ ಚಿನ್ನಾರಿ ಮುತ್ತ

ಮನ್ನಳ್ಳಿ ಬಿದ್ದೋನು ಮುಗಿಲಲ್ಲಿ ಎದ್ದನು
ಕತ್ಲಲ್ಲಿ ಇದ್ದೋನು ಬಂಗಾರ ಗೆದ್ದನು
ಮುತ್ತ ಮುತ್ತ  ಮುತ್ತ ಚಿನ್ನಾರಿ ಮುತ್ತಾ|4|