ಅಮ್ಮ ಯೆನ್ನಾಳು - The Indic Lyrics Database

ಅಮ್ಮ ಯೆನ್ನಾಳು

गीतकार - Doddarange Gowda, Manohar | गायक - S. P. Balasubrahmanyam | संगीत - Vijayanand | फ़िल्म - Kunthi Puthra | वर्ष - 1994

Song link

View in Roman

ಅಮ್ಮ ಯೆನ್ನಾಳು ಕೋಟಿ ಪುಣ್ಯವೋ
ಅವಳ ತ್ಯಾಗಕೆ ಸಾಟಿ ಇಲ್ಲವೋ
ಪ್ರೀತಿ ತುಂಬಿ ತಾಂಡ
ಅವಳದೋ ಮಾತು ವೇದಗಳು
ದೈವಗಳಿಗೆಲ್ಲ ಮಿಗಿಲಾದ ದೈವವೇ ಅವಳು

ಅಮ್ಮ ಯೆನ್ನಾಳು ಕೋಟಿ ಪುಣ್ಯವೋ
ಅವಳ ತ್ಯಾಗಕೆ ಸಾಟಿ ಇಲ್ಲವೋ

ಬ್ರಾಹ್ಮಣನೆ ಬರೆದಿರುವೆ ನೀನು ನಿನ್ನ ಲೀಲೆ
ಅರ್ಥವಿಲ್ಲದ ಬಾಳು ಯೇಕಯ್ಯ
ನಿತ್ಯ ನಾ ಸುರಿಸುರಿವೇ ಕಂಬನಿಯ ಧಾರೆ
ತಾಯಿ ಕಾಣದೆ ತಾಳಲಾರದೆ
ಹೆತ್ತವಳು ನಿನಗಿಲ್ಲವೆ
ವಾತ್ಸಲ್ಯದ ಅರಿವಿಲ್ಲವೆ
ಮೂಕವೇದನೆ ಸಾಕು ಮಾದಯ್ಯ

ಅಮ್ಮ ಯೆನ್ನಾಳು ಕೋಟಿ ಪುಣ್ಯವೋ
ಅವಳ ತ್ಯಾಗಕೆ ಸತಿ ಇಲ್ಲವೋ

ಇದ್ದರೂ ಕಣ್ಣೆದುರು ಕಾಣಿಸದೆ ತಾಯಿ
ನಿನ್ನ ಕರುಳ ಜೀವ ನಾನಮ್ಮಾ
ಒಮ್ಮೆ ನೀ ಬಾಯ್ತೆರೆದು ಕಂಡ ಯೆಂದು ಕೂಗು
ದೂರವಾಗಲಿ ಪಾಪವೆಲ್ಲವು
ಲೋಕವೆಲ್ಲ ನಾ ಸಾರುವೆ ನನ್ನ ಸಿರಿ ನೀನೆನ್ನುವೆ
ಸಾವಿನಲೂ ನಾ ನಗುವೆ

ಅಮ್ಮ ಯೆನ್ನಾಳು ಕೋಟಿ ಪುಣ್ಯವೋ
ಅವಳ ತ್ಯಾಗಕೆ ಸಾಟಿ ಇಲ್ಲವೋ
ಪ್ರೀತಿ ತುಂಬಿ ತಾಂಡ
ಅವಳದೋ ಮಾತು ವೇದಗಳು
ದೈವಗಳಿಗೆಲ್ಲ ಮಿಗಿಲಾದ ದೈವವೇ ಅವಳು

ಅಮ್ಮ ಯೆನ್ನಾಳು ಕೋಟಿ ಪುಣ್ಯವೋ
ಅವಳ ತ್ಯಾಗಕೆ ಸಾಟಿ ಇಲ್ಲವೋ