ನಮ್ಮೋರ ಸಿರಿದೇವಿ - The Indic Lyrics Database

ನಮ್ಮೋರ ಸಿರಿದೇವಿ

गीतकार - Doddarange Gowda, Manohar | गायक - S. P. Balasubrahmanyam, K. S. Chithra | संगीत - Vijayanand | फ़िल्म - Kunthi Puthra | वर्ष - 1994

Song link

View in Roman

ಆಹಾ ಹಾಹಾ ಹಾ ಆಹಾ ಹಾಹಾ ಹಾ |2|

ನಮ್ಮೋರ ಸಿರಿದೇವಿ ನಾಲೆ
ಮಾಂಗಲ್ಯ ಶಿರವೇರೋ ವೇಲೇ
ದೇವತೆಗಳೇ ನೋಡಿರಿ ಹರಸಿ ಅವಳ ಹಾದಿರಿ
ಸುಖದಿ ಬಾಳಲೆಂದು ನಗುತ ಬಾಳೆಂದು |೨|

ಯುಗ ಉರುಳಿ ಯುಗವೇ ಬರಲಿ
ನಾ ನಿನ್ನ ಜೊತೆ ಇರುವೆ
ತಂದೆ ನೂರು ಬರಲಿ ಚೆಲುವೆ
ನೀ ನನ್ನ ಸತಿ ಯೇನುವೆ

ಜೆನಂತ ಮಾತಾನು ನುಡಿದೆ
ನಾನೇ ಸೌಭಾಗ್ಯವತಿ
ನಿನ್ನಂಥ ಪತಿಯನು ಪಡೆವ
ನಾನೆಂದು ಪುಣ್ಯವತಿ

ಯೆಂದು ನಿಮ್ಮ ಬಾಳಿನಲ್ಲಿ ಇರಲಿ ಹೀಗೇ ಉಲ್ಲಾಸ
ಹೃದಯ ತುಂಬಿ ಹಾಡುತಿರುವೆ ಬಯಸಿ ನಿಮ್ಮ ಸಂತೋಷ
ಪತಿಯ ಅರೆತು ನಡೆಯೆ ಜಾನೆ
ನೀನೆ ಅವನ ಮಿಡಿಯೋ ವೀಣೆ

ನಗುತ ಬಾಳು ನೀನು ಸುಖದಿ ಬಾಳು ನೀನು |೨|

ಬಾನಳ್ಳಿ ಮಿಂಚೋ ತಾರೆ ಬಲಿಯಲ್ಲಿ ನನ್ನಿಹಲೋ
ಜೇನಲ್ಲಿ ಇರುವ ಸಾರ ನನಗಾಗಿ ತಂದಿಹಲೋ

ಶಶಿಯಂತೆ ಬೆಳಗೋ ಚೆಲುವ
ನನಗಂದು ಆಸೆಯೋ
ಸುಕುಮಾರ ಪೋರ ಇವನು
ನಾನವನ ಕೈ ಸೆರೆಯೋ

ಪ್ರೇಮ ಒಂದು ಚೈತ್ರದಂತೆ
ಬಾಡಿ ಹೋಗೋ ಸುಮಾವಲ್ಲ
ಹೃದಯ ಬಿರಿದು ಹೋದ ಮೇಲು
ಅದಕೆ ಯೆಂಡು ಸಾವಿಲ್ಲ
ಯೆಡೆಯ ಒಲಗೆ ನಗುವ ಹೂವೆ
ನಿನಗೇ ಯೆಂದೂ ಆಗದು ನೋವೆ

ನಗುತ ಬಾಳು ನೀನು ಸುಖದಿ ಬಾಳು ನೀನು |೨|

ನಮ್ಮೋರ ಸಿರಿದೇವಿ ನಾಲೆ
ಮಾಂಗಲ್ಯ ಶಿರವೇರೋ ವೇಲೇ
ದೇವತೆಗಳೇ ನೋಡಿರಿ ಹರಸಿ ಅವಳ ಹಾದಿರಿ
ಸುಖದಿ ಬಾಳಲೆಂದು ನಗುತ ಬಾಳೆಂದು |೨|