ಬೀಸದಿರು...ತಂಗಾಳಿ... - The Indic Lyrics Database

ಬೀಸದಿರು...ತಂಗಾಳಿ...

गीतकार - Chi. Udaya Shankar | गायक - Vani Jayaram | संगीत - Upendra Kumar | फ़िल्म - Anuraga Aralithu | वर्ष - 1986

Song link

View in Roman

ಹ್ಮ್ಮ್ಮ್ ಹ್ಮ್ಮ್ಮ್ ಲಲಾಲಾ ಲಾಲಾಲಾ ಲಾಲಾಲಾ ಲಾ

ಬೀಸದಿರು...ತಂಗಾಳಿ...
ತ್ಯಾಂಪಣ್ಣು ಚೆಲ್ಲಾಡಿ
ಜುಮ್ಮಣ್ಣೋ ಮೈಯನ್ನು
ಸೋಕುತ್ತ ಕಾಡುತ್ತ

ಬೀಸದಿರು...ತಂಗಾಳಿ...
ತ್ಯಾಂಪಣ್ಣು ಚೆಲ್ಲಾಡಿ
ಜುಮ್ಮಣ್ಣೋ ಮೈಯನ್ನು
ಸೋಕುತ್ತ ಕಾಡುತ್ತ

ಬೀಸದಿರು

ಕಾಡಲ್ಲಿ ಮೊಗ್ಗೊಂದು ಅರಳಿ
ಹೂವಾದರೆನಾಯ್ತು
ಮುದಿಯೋರು ಯಾರೆಂದು ಕಾಣೆ
ಧೂಳಲ್ಲಿ ಹೊರಳಾಡಿತ್ತು
ಅಂಥಾ ಹೂವಂತೆ ಅದೇ ನಾನು
ಕಣ್ಣೀರು ಬಂದಾಗಳೇ
ಹೊಸ ಆಸೆಗಳ ಸವಿ ತೋರುತಾ
ಹೊಸ ಆಸೆಗಳ ಸವಿ ತೋರುತಾ
ಸಂತೋಷ ತುಂಬುತ್ತಾ
ಸೋಕುತ್ತ ಕಾಡುತ್ತ

ಬೀಸದಿರು...ತಂಗಾಳಿ...
ತ್ಯಾಂಪಣ್ಣು ಚೆಲ್ಲಾಡಿ
ಜುಮ್ಮಣ್ಣೋ ಮೈಯನ್ನು
ಸೋಕುತ್ತ ಕಾಡುತ್ತ
ಬೀಸದಿರು

ಹೂವಂತ ಈ ಮೆತ್ತೇ ಇಂದು
ಮುಲ್ಲಂತೆ ಯೆಕಾಯಿತ್ತು
ಆ ಚಂದ್ರನ ಕಂಠಿ ಸೋಕಿ
ಮೈಯೆಲ್ಲ ಬಿಸಿಯಾಯ್ತು
ಒಂಟಿ ಬಾಳಿನ್ನು ಸಾಕು ಸಾಕಿಂದು
ನಾನಿಂದು ನೊಂದಾಗಲೆ
ಚಳಿ ತುಂಬುತಲಿ ಈ ರಾತ್ರಿಯಲಿ
ಚಳಿ ತುಂಬುತಲಿ ಈ ರಾತ್ರಿಯಲಿ
ಸಂಗಾತಿ ಯೆಲ್ಲೆಂದು
ಕೇಳುತ್ತ ಕಾಡುತ್ತ

ಬೀಸದಿರು...ತಂಗಾಳಿ...
ತ್ಯಾಂಪಣ್ಣು ಚೆಲ್ಲಾಡಿ
ಜುಮ್ಮಣ್ಣೋ ಮೈಯನ್ನು
ಸೋಕುತ್ತ ಕಾಡುತ್ತ
ಬೀಸದಿರು

ಬೀಸದಿರು...ತಂಗಾಳಿ...