ಸಾರ್ಥಕವಾಯಿತು - The Indic Lyrics Database

ಸಾರ್ಥಕವಾಯಿತು

गीतकार - Chi. Udaya Shankar | गायक - Dr. Rajkumar | संगीत - Upendra Kumar | फ़िल्म - Anuraga Aralithu | वर्ष - 1986

Song link

View in Roman

ಸಾರ್ಥಕವಾಯಿತು
ಸಾರ್ಥಕವಾಯಿತು ಚಿನ್ನ ನಿನ್ನ
ಹೊನ್ನ ನುಡಿ ಕೇಳಿ ಈಗ
ಸಾರ್ಥಕವಾಯಿತು ಚಿನ್ನ ನಿನ್ನ
ಹೊನ್ನ ನುಡಿ ಕೇಳಿ ಈಗ
ಸಾರ್ಥಕವಾಯಿತು

ನಿನ್ನೇ ಕಂಗಳು ನೈದಿಲೆಯಂತೆ
ಸುಂದರ ಮೊಗವು ತಾವರೆಯಂತೆ
ಮುಂಗುರುಳೇನೋ ದುಂಬಿಗಳಂತೆ
ಒಳಗೇನಿದೆಯೋ ಎಂಬುದೇ ಚಿಂತೆ

ಸಾರ್ಥಕವಾಯಿತು ಚಿನ್ನ ನಿನ್ನ
ಹೊನ್ನ ನುಡಿ ಕೇಳಿ ಈಗ
ಸಾರ್ಥಕವಾಯಿತು

ಆ ಸಾವಿತ್ರಿ ನಿನ್ನ ನೋಡಿದರೇ
ಯೆಡೆಯೆ ಒಡೆದು ಸಾಯುತಲಿತ್ತು
ಪಥಿ ಭಕ್ತಿಯಲಿ ನಿನಗೇನಿಲ್ಲ
ಊ ಕುಲ ನಾರಿ ಕುಬೇರನ ಕುವರಿ

ಸಾರ್ಥಕವಾಯಿತು ಚಿನ್ನ ನಿನ್ನ
ಹೊನ್ನ ನುಡಿ ಕೇಳಿ ಈಗ
ಸಾರ್ಥಕವಾಯಿತು

ಕವಿ ವಾಲ್ಮೀಕಿ ಇದ್ದರೇ ಈಗ ಹೊಸಾ
ಕಾವ್ಯವನೇ ಬರೆಯುತಿದ್ದ
ಭರತ ಬರೆದ ವ್ಯಾಸರು ನಿನ್ನ
ಕಂಡರೆ ಕಾಡಿಗೆ ಓದುತಲಿದ್ದರು

ಸಾರ್ಥಕವಾಯಿತು ಚಿನ್ನ ನಿನ್ನ
ಹೊನ್ನ ನುಡಿ ಕೇಳಿ ಈಗ
ಸಾರ್ಥಕವಾಯಿತು ಚಿನ್ನ ನಿನ್ನ
ಹೊನ್ನ ನುಡಿ ಕೇಳಿ ಈಗ
ಸಾರ್ಥಕವಾಯಿತು