ಶ್ರೀ ಕಾಂತ ವಿಷ ಕಾಂತಾ.. - The Indic Lyrics Database

ಶ್ರೀ ಕಾಂತ ವಿಷ ಕಾಂತಾ..

गीतकार - Chi. Udaya Shankar | गायक - Dr. Rajkumar | संगीत - Upendra Kumar | फ़िल्म - Anuraga Aralithu | वर्ष - 1986

Song link

View in Roman

ಶ್ರೀ ಕಾಂತ ವಿಷ ಕಾಂತಾ..
ಶ್ರೀ ಕಾಂತ ವಿಷ ಕಾಂತಾ..
ಲೋಕವನು ಉಳಿಸಲು ವಿಷವನು
ಕುಡಿದ ನಂಜುಂಡೇಶ್ವರನೇ
ಲೋಕವನು ಉಳಿಸಲು ವಿಷವನು
ಕುಡಿದ ನಂಜುಂಡೇಶ್ವರನೇ
ಗತಿ ನಿನ್ನ ಯಂದರೆ ಓದುತಾ
ಬರುವ ಕರುಣ ಸಾಗರನೆ
ಗತಿ ನಿನ್ನ ಯಂದರೆ ಓದುತಾ
ಬರುವ ಕರುಣ ಸಾಗರನೆ

ಶ್ರೀ ಕಾಂತ ವಿಷ ಕಾಂತಾ
ಶ್ರೀ ಕಾಂತ ವಿಷ ಕಾಂತಾ

ಹರಿಯುವ ನದಿಯಲಿ ಕಲರವ ನಾದ
ಕೂಡ ಶಿವ ಶಿವ ಎನ್ನುತಿದೆ
ಅರಳಿದ ಸುಮದಲಿ ನಲಿಯುವ
ಭ್ರಮರೌ ಶಿವ ನಾಮ ಹಾಡುತಿದೆ
ಬೀಸುವ ಗಾಳಿಯು ಪರಿಮಳ
ಚೆಲ್ಲುತ ನಿನ್ನನೆ ಸ್ಮರಿಸುತಿದೆ
ಬೀಸುವ ಗಾಳಿಯು ಪರಿಮಳ
ಚೆಲ್ಲುತ ನಿನ್ನನೆ ಸ್ಮರಿಸುತಿದೆ

ಶ್ರೀ ಕಾಂತ ವಿಷ ಕಾಂತಾ
ಶ್ರೀ ಕಾಂತ ವಿಷ ಕಾಂತಾ

ಆಆಆಆಆಆಆಆಆಆಆಆಆಆಆ

ಸಾವಿರ ಜನುಮವೇ ಬಂದರು
ಹೀಗೇ ನಿನ್ನ ಸನ್ನಿಧಿಯಲಿ ಇಡು
ಉಸಿರಿನ ಉಸಿರಾಲು ತಂದೆ ಎಂದು
ನಿನ್ನ ನಾಮವನು ಬೆರೆಸು
ಕತ್ತಲಿರುವೆ ನೆಮ್ಮದಿ
ತುಂಬಿ ಕೈ ಹಿಡಿದು ನಡೆಸು
ಕತ್ತಲಿರುವೆ ನೆಮ್ಮದಿ
ತುಂಬಿ ಕೈ ಹಿಡಿದು ನಡೆಸು

ಶ್ರೀ ಕಾಂತ ವಿಷ ಕಾಂತಾ
ಶ್ರೀ ಕಾಂತ ವಿಷ ಕಾಂತಾ
ಲೋಕವನು ಉಳಿಸಲು ವಿಷವನು
ಕುಡಿದ ನಂಜುಂಡೇಶ್ವರನೇ
ಗತಿ ನಿನ್ನ ಯಂದರೆ ಓದುತಾ
ಬರುವ ಕರುಣ ಸಾಗರನೆ

ಶ್ರೀ ಕಾಂತ ವಿಷ ಕಾಂತಾ
ಶ್ರೀ ಕಾಂತ ವಿಷ ಕಾಂತಾ