ನೀ ನಡೆದಡೆ ಸೊಗಸು - The Indic Lyrics Database

ನೀ ನಡೆದಡೆ ಸೊಗಸು

गीतकार - Chi. Udaya Shankar | गायक - Dr. Rajkumar | संगीत - Upendra Kumar | फ़िल्म - Anuraga Aralithu | वर्ष - 1986

Song link

View in Roman

ನೀ ನಡೆದಡೆ ಸೊಗಸು ನೀ ನಿಂತರೆ ಸೊಗಸು
ನೀ ನಡೆದಡೆ ಸೊಗಸು ನೀ ನಿಂತರೆ ಸೊಗಸು
ನಕ್ಕರೆ ಸೊಗಸು... ಕೋಪಡಿ ಸಿಡಿದರು ಸೊಗಸು
ನೀ ನಡೆದಡೆ ಸೊಗಸು ನೀ ನಿಂತರೆ ಸೊಗಸು

ಕಂಗಾಲಾದ ಕಾಡುವ ಸೊಗಸು ಜೋಡಿಯ ಎತ್ತುವ ವಯಸ್ಸು
ಕಂಗಾಲಾದ ಕಾಡುವ ಸೊಗಸು ಜೋಡಿಯ ಎತ್ತುವ ವಯಸ್ಸು
ಹೆನ್ನೆ ತೊಲಿಂಡಾ ಬಲಸಿ ಹೆನ್ನೆ ತೊಲಿಂಡಾ  ಬಲಸಿ
ನನ್ನನು ಕುಣಿಸು ಕುಣಿಸು

ನೀ ನಡೆದಡೆ ಸೊಗಸು ನೀ ನಿಂತರೆ ಸೊಗಸು

ನಿನ್ನನು ನೋಡಿದ ಮನ್ಸು ಕಂಡಿತು ಸಾವಿರ ಕನಸು
ನಿನ್ನನು ನೋಡಿದ ಮನ್ಸು ಕಂಡಿತು ಸಾವಿರ ಕನಸು
ಚಿನ್ನ ನಾ ತಾಳೆನು ವಿರಹ ಚಿನ್ನ ನಾ ತಾಳೆನು ವಿರಹ
ಬೇಗನೇ ಪ್ರೀತಿಸು ಪ್ರೀತಿಸು

ನೀ ನಡೆದಡೆ ಸೊಗಸು ನೀ ನಿಂತರೆ ಸೊಗಸು
ನಕ್ಕರೆ ಸೊಗಸು... ಕೋಪಡಿ ಸಿಡಿದರು ಸೊಗಸು
ನೀ ನಡೆದಡೆ ಸೊಗಸು ನೀ ನಿಂತರೆ ಸೊಗಸು