ಅಯ್ಯೋ ರಾಮ - The Indic Lyrics Database

ಅಯ್ಯೋ ರಾಮ

गीतकार - R. Vinod Kumar | गायक - Sanchith Hegde | संगीत - Vivek Chakravarthy | फ़िल्म - Ayyo Rama | वर्ष - 2018

Song link

View in Roman

ಅಯ್ಯೋ ರಾಮ ಅಯ್ಯೋ ರಾಮ ಅಯ್ಯೋ ರಾಮಾ
ಸುಮ್ ಸುಮ್ನೆ ನಗ್ತೀರು
ಸುಮ್ ಸುಮ್ನೆ ಅಳ್ತಿರು
ಯಾರೇ ಸಿಕ್ರು ಸ್ಮೈಲ್ ಕೊಡು
ಕೋಪ ಬಂದ್ರೆ ಕಚ್ಚಬೀಡು
ನಾನ್ ಅಂತು ಒಲ್ಲೆ ಹುಡ್ಗ
ಕೋಪ ಬಂದ್ರೆ ಕುಕ್ಕೋ ಗಿಡುಗ
ನಾನ್ ಅಂತು ಪಾಪದ್ ಹುಡ್ಗ
ಪೀಪಿ ಕೊಟ್ರು ನೋಡ್ತಿನ್ ತಿರ್ಗ ಮುರ್ಗ

ಅಯ್ಯೋ ರಾಮ ಅಯ್ಯಯ್ಯೋ ರಾಮಾ
ಅಯ್ಯೋ ರಾಮ ಅಯ್ಯಯ್ಯೋ ರಾಮಾ
ಅಯ್ಯೋ ರಾಮ ಅಯ್ಯೋ ರಾಮ ಅಯ್ಯೋ ರಾಮಾ

ಮುಖದ ತುಂಬ ಇತ್ತು ಫೇರ್ ಅಂಡ್ ಲವ್ಲಿ
ಬಿದ್ದೆ ಬಿಟ್ಲು ನನ್ನ ಪಲ್ಲವಿ
ಹುಡುಗೀ ಕೇಳಿದ್ದೆಲ್ಲಾ ಇಲ್ಲಾ ಅನ್-ದೇ ಕೊಡ್ಸ್ತಿರು
ಸಾಲ ಜಾಸ್ತಿ ಆದ್ರೆ ಊರೇ ಬಿಟ್ಟ್ ಬಿಡು
ಯಾರ್ ಯೇನೆ ಅಂದ್ರೂ ನಗ್ತೀರು
ನೀ ಮಾಡೋ ಕೆಲ್ಸ ಮಾಡ್ತಿರು

ಅಯ್ಯೋ ರಾಮ ಅಯ್ಯಯ್ಯೋ ರಾಮಾ
ಅಯ್ಯೋ ರಾಮ ಅಯ್ಯಯ್ಯೋ ರಾಮಾ
ಅಯ್ಯೋ ರಾಮ ಅಯ್ಯೋ ರಾಮ ಅಯ್ಯೋ ರಾಮಾ

ಮನಸಿಟ್ಟು ನೋಡಿ ಒಮ್ಮೆ
ನನ್ನ ಹಾರ್ಟ್-ಯು ಕ್ಲೀನ್ ಐಡೆ
ಕಡಿಯೋರಿಗಾಗಿ ಕಾಡಿದೆ
ಮುದ್ದಾದ ಮನಸಿಗೊಂದು
ಮೂಗ್ದಾರ ಹಾಕಿರಪ್ಪ
ಬದುಕೋಕೆ ಆಸೆ ಜಾಸ್ತಿ ಆಗಿದೆ
ಎನ್ನೆನ ಜೇಬೆ ನಲ್ ಇಟ್ಟಿರು
ನೋವಾದಾಗೆಲ್ಲಾ ಕುಡಿತಿರು

ಅಯ್ಯೋ ರಾಮ ಅಯ್ಯಯ್ಯೋ ರಾಮಾ
ಅಯ್ಯೋ ರಾಮ ಅಯ್ಯಯ್ಯೋ ರಾಮಾ

ನೀ ಬಾವಿ ಪಕ್ಕ ಮಲ್ಗಿರು
ಬೇಜಾರಾದ್ರೆ ಬಿಡ್’ಬಿಡು
ಅಯ್ಯೋ ರಾಮ ಅಯ್ಯಯ್ಯೋ ರಾಮಾ
ಅಯ್ಯೋ ರಾಮ ಅಯ್ಯಯ್ಯಯ್ಯೋ ರಾಮಾ