ಬರ್ರೋ ಬಡ್ಡೆತವ - The Indic Lyrics Database

ಬರ್ರೋ ಬಡ್ಡೆತವ

गीतकार - Harshapriya | गायक - Ammani, Hithan Hassan | संगीत - Hithan Hassan | फ़िल्म - Ondu Sanna Break Na Nantara | वर्ष - 2018

Song link

View in Roman

ಹೊಸದೊಂದು ರಪ್ ಹಾಡ್ಲ ಬರ್ತೈತೆ ಮೂಡು ನೋಡ್ಲಾ
ಇಂಡಿಯಾ ನೆ ಮಂಡ್ಯ ರಪ್ ಗೆ ಕುಣಿಯಂಗೆ ಮಾಡ್ಲ
ಬರ್ರೋ ಬಡ್ಡೆತವ ಮಂಡ್ಯ ರಪ್ ಮಾಡುವಾ
ಬರ್ರೋ ಬಡ್ಡೆತವ ಮಂಡ್ಯ ರಪ್ ಮಾಡುವಾ
ಬರ್ರೋ ಬಡ್ಡೆತವ ಮಂಡ್ಯ ರಪ್ ಮಾಡುವಾ
ನಾವು ಬರ್ರೋ ಬಡ್ಡೆತಾವ ಮಂಡ್ಯ ರಪ್ ಮಾಡುವಾ

ಮುದ್ದೆ ಬಸ್ಸರ್ ಬುತ್ತಿ ಕಟ್ಕೊಂಡು ಬೆಟ್ಟಕ್ ಹೋಗುಮಾ
ಮುದ್ದೆ ಬಸ್ಸರ್ ಬುತ್ತಿ ಕಟ್ಕೊಂಡು ಬೆಟ್ಟಕ್ ಹೋಗುಮಾ
ಅಲ್ಲೀ ಮಾದೇಶ್ವರಂಗ್ ಅಡ್ಡ ಬಿದ್ದು ಉಗೆ ಉಗೆ ಎಂದುಕೊಂಡು
ಮಂಡ್ಯ ಗೌಡ್ರ ಗತ್ತಿನಳ್ಳಿ ಪಟ್ಟ ಪಟ್ಟಿ ಚಡ್ಡಿ ತೊಟ್ಟು

ಬರ್ರೋ ಬಡ್ಡೆತವ ಮಂಡ್ಯ ರಪ್ ಮಾಡುವಾ
ಬರ್ರೋ ಬಡ್ಡೆತವ ಮಂಡ್ಯ ರಪ್ ಮಾಡುವಾ
ಬರ್ರೋ ಬಡ್ಡೆತವ ಮಂಡ್ಯ ರಪ್ ಮಾಡುವಾ
ನಾವು ಬರ್ರೋ ಬಡ್ಡೆತಾವ ಮಂಡ್ಯ ರಪ್ ಮಾಡುವಾ

ನಿಮ್ಮ ಕತ್ತೆ ಮಗುವನ್ನು ಅಲ್ಲಾಡಿಸಿ ನಿಮ್ಮ ಕತ್ತೆ ಮಗುವನ್ನು ಅಲ್ಲಾಡಿಸಿ
ಮಂಡ್ಯ ಬಾಸ್‌ಗೆ ಇದು ಸಮಯ
ನಿಮ್ಮ ಕತ್ತೆ ಮಗುವನ್ನು ಅಲ್ಲಾಡಿಸಿ ನಿಮ್ಮ ಕತ್ತೆ ಮಗುವನ್ನು ಅಲ್ಲಾಡಿಸಿ
ಮಂಡ್ಯ ಬಾಸ್‌ಗೆ ಇದು ಸಮಯ

ಮುಂಜಾನೆದ್ದು ಕೊಟ್ಗೆ ಗುಡ್ಸಿ ಮಾರಮ್ಮಂಗೆ ತಮ್ತೆ ಓಡ್ಸಿ
ಕಬ್ಬಿನ ಗದ್ದೆಲಿ ಕಬ್ಬಡ್ಡಿಯ ಆಟ ಆಡುಮ
ಮಾರುಕಟ್ಟೆ ಹಿಂದೆ ಇದ್ರು ಹೋರಾಟಕ್ಕೆ ಮುಂದೆ ಬಂತು
ಅಂಬ್ರಿಶ್ ಅಣ್ಣನ್ ಸ್ಟೈಲ್-ಅಲ್ ನಾವು ತಾಳ ತಟ್ಟುಮ
ಅಡ್ನಾಡಿ ಬುಡ್ಡಿ ಸುತ್ತು ಆಕಾಶ ಕೆಳಗಡೆ ಬೊಟ್ಟು
ಮಂಡ್ಯದ ಹೈಕ್ಲು ಫೆಸ್ಟು ಅಂಥ ತೋರ್ಸುಮ
ನಮ್ಮಸೆ ಮಾರ್ಕೊಂಡವ್ರ್ಗೆ ಮಂಡ್ಯದ ಸಾಕ್ರೆ ತಿಂಸಿ
ಮುತ್ತನಂತ ಕನ್ನಡವ ಕಲ್ಸಿ ಕೊಡುಮ

ಬರ್ರೋ ಬಡ್ಡೆತವ ಮಂಡ್ಯ ರಪ್ ಮಾಡುವಾ
ಬರ್ರೋ ಬಡ್ಡೆತವ ಮಂಡ್ಯ ರಪ್ ಮಾಡುವಾ
ಬರ್ರೋ ಬಡ್ಡೆತವ ಮಂಡ್ಯ ರಪ್ ಮಾಡುವಾ
ನಾವು ಬರ್ರೋ ಬಡ್ಡೆತಾವ ಮಂಡ್ಯ ರಪ್ ಮಾಡುವಾ

ಅರಳಿಕಟ್ಟೆ ಸುತ್ಕೊಂಡು ನಾವು ನೀರಿಗ್ ಹೋಗೋ ಹುಡ್ಗೀರ್ ನೋಡಿ
ಸಿಳ್ಳೆ ಓದಿ ಕಣ್ಣು ಬಡಿದು ಕಾಳು ಹಾಕುಮ
ಒಪ್ಕೊಂಡ್ರೆ ತಾಳಿ ಕಟ್ಟಿ ತಿರ್ಗಿ ಬಿದ್ರೆ ರಾಖಿ ಕಟ್ಸಿ
ಬಸ್ಸಿನಲ್ಲೇ ಬ್ಯಾರೆ ಹುಡ್ಗಿಗೆ ಕಟ್ಟು ತಾಳಿಯ
………..ತುಂಡ್ ಹೈಕ್ಲು ಕಟ್ಟಿಕೊಂಡು
ತುಂಟಾಟ ಆಡಿಕೊಂಡು ತಾಳ ಹಾಕುಮ
ಹಳ್ಳಿಯ ಹೈಕ್ಲು ಹಾಡು ದಿಲ್ಲಿಗೂ ಕೆಲ್ಸ ಹಾಂಗೆ
ಧೂಳೆಬ್ಸಿ ದುನಿಯಾಗೆ ಸೆಡ್ಡು ಹೊಡ್ಯುಮಾ