ಪ್ರೀತಿ ಹೇಳೋದು - The Indic Lyrics Database

ಪ್ರೀತಿ ಹೇಳೋದು

गीतकार - Harshapriya | गायक - Priya Yadav, Hithan Hassan | संगीत - Hithan Hassan | फ़िल्म - Ondu Sanna Break Na Nantara | वर्ष - 2018

Song link

View in Roman

ಪ್ರೀತಿ ಹೇಳೋದು ಕಥಲ ಕಾಗೆ ಹಿಡಿದಂಗೆ
ಕಲ್ಲು ಕಟ್ಟಿಕೊಂಡು ನೀರಲ್ಲಿ ಈಜಕ್ಕ್ ಇಳಿದಂಗೆ
ಪ್ರೀತಿ ಹೇಳೋದು ಕಥಲ ಕಾಗೆ ಹಿಡಿದಂಗೆ
ಕಲ್ಲು ಕಟ್ಟಿಕೊಂಡು ನೀರಲ್ಲಿ ಈಜಕ್ಕ್ ಇಳಿದಂಗೆ

ಪ್ರೀತಿನೇ ಒಂಥರಾ ಮಾಯೆ ಹಾಂಗೆ
ಯೆಳ್ಳೆಂದರಲ್ಲಿ ಸುಡುವುದು ಹಿಂಗೆ
ಪ್ರೀತಿಗಿರುವುದು ಎರಡೆ ಅಕ್ಷರ
ಬಳೆಗೆ ಬಿದ್ದರೆ ರಗಳೆ ಸಾವಿರ

ಪ್ರೀತಿ ಅನುರಾಗ ಸುಡುವ ಸಿಹಿ ರೋಗಾ

ಆಯ್ಕೊಂಡ್ ತಿಂತಿದ್ದ ಕೋಳಿ ಕಾಲು ಮುರಿದಂಗೆ
ಬೆನ್ನು ಹತ್ತತ್ತೆ ಪ್ರೀತಿ ಬೇತಾಳನ ಹಾಂಗೆ
ಹಾರ್ಟ್-ಯು ಅನ್ನೋ ಹಾಲೆ ಮ್ಯಾಲೆ ಯರ್ರಾಬಿರ್ರಿ ಗೀಚುತ್ತೇ
ಹುಚ್ಚು ಹಿಡಿದವ್ನ್ ಚಿತ್ರ ಬರೆದಾಂಗೆ

ಸಾವಿಲ್ದ ಮನೆಯು ಇರಬೋದು ಊರಿನಲ್ಲಿ
ಪ್ರೀತಿಸಿಲ್ಲದೋರು ಯಾರವ್ರೆ ಭೂಮಿಯಲ್ಲಿ
ಭಾರ ಸೆಳೆಯದಾಆಆ ಬಲಿ ಪೀಠವು
ಬರೆ ಎಲೆಯುವ ವರ ಶಾಪವು
ಬೆಳ್ಳಿಲ್ಲದ ಜೈಲು ಇದು ಡಾಕ್ಟ್ರಿಲ್ಲದ ಐಲು ಇದು
ದೇವರಾನೆಗೂ ದಿಯ್ಯ ಇದು

ಪ್ರೀತಿನೇ ಒಂಥರಾ ಮಾಯೆ ಹಾಂಗೆ ಮಾಯೆ ಹಾಂಗೆ
ಯೆಳ್ಳೆಂದರಲ್ಲಿ ಸುಡುವುದು ಹಿಂಗೆ ಸುಡುವುದು ಹಿಂಗೆ
ಪ್ರೀತಿಗಿರುವುದು ಎರಡೆ ಅಕ್ಷರ
ಬಳೆಗೆ ಬಿದ್ದರೆ ರಗಳೆ ಸಾವಿರ

ಪ್ರೀತಿ ಅನುರಾಗ ಸುಡುವ ಸಿಹಿ ರೋಗಾ

ಸಾಲಲ್ಲ ಜನುಮ ಪ್ರೀತಿಯ ಹೇಳೋಕೆ
ನಾನಲ್ಲ ಹನುಮ ಯೇಡೆ ಸೀಳಿ ತೋರೋಕೆ
ಗೃಹ ಗತಿಗಳೀ ಕೈ ಕೊಟ್ಟರೆ
ಗೃಹಚಾರಕೆ ಲವ್ ಬತ್ತದೆ
ಪ್ರೀತಿ ಜೋತೆ ಅಲು Free Ide
ಈ ಮಾಯೆಯ ಸಿಹಿ ಮೋಡಿಗೆ
ಪರಮಾತ್ಮನು ಸೊತ್ತಾಗಿದೆ

ಪ್ರೀತಿನೇ ಒಂಥರಾ ಮಾಯೆ ಹಾಂಗೆ ಮಾಯೆ ಹಾಂಗೆ
ಯೆಳ್ಳೆಂದರಲ್ಲಿ ಸುಡುವುದು ಹಿಂಗೆ ಸುಡುವುದು ಹಿಂಗೆ
ಪ್ರೀತಿಗಿರುವುದು ಎರಡೆ ಅಕ್ಷರ
ಬಳೆಗೆ ಬಿದ್ದರೆ ರಗಳೆ ಸಾವಿರ