ಬಂದಲೋ ಬಂದಲೋ - The Indic Lyrics Database

ಬಂದಲೋ ಬಂದಲೋ

गीतकार - Hamsalekha | गायक - Manjula Gururaj | संगीत - Hamsalekha | फ़िल्म - Rani Maharani | वर्ष - 1990

Song link

View in Roman

ಬಂದಲೋ ಬಂದಲೋ ಬಂದಳಮ್ಮೋ ಬಂದಲೋ
ಬಂದಲೋ ಬಂದಲೋ ಬಂದಳಮ್ಮೋ ಬಂದಲೋ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ

ಐತೆರಿಕಿ ಇತ್ತ್ ಮೆಲ್ ಅವರೆಕಾಲ್
ಗೋಥಮರಿ ನಾಣ್ಯಾರು ಗೋಥಮರಿ ನಾಣ್ಯಾರು
ಮೂತಿ ಮ್ಯಾಲೆ ಇಟ್ರೆ ದವಡೆ ಹೊಳ್
ಗೋಥಮರಿ ನಾಣ್ಯಾರು ಗೋಥಮರಿ ನಾಣ್ಯಾರು

ಬಂದಲೋ ಬಂದಲೋ ಗಂಡುಬೀರಿ ಬಂದಲೋ
ಬಂದಲೋ ಬಂದಲೋ ತಂದೆಯ ಮಾರಿ ಬಂದಲೋ

ಮಂದಿ ಜೀಬು ಕುಯ್ತೀನಿ
ಕತ್ರಿ ಹಾಕಿ ಚತ್ರಿಯಕ್ಕ
ಚಿಂದಿ ಜೇಬು ತುಂಬ್ತಿನಿ
ಅಣ್ಣ ಹಾಕು ಧರ್ಮಕ್ಕ
ಮಾಡೋ ಜಾಬ್’ಬು ಫೋರ್ ಟ್ವೆಂಟಿ
ಫೋರ್ ಟ್ವೆಂಟಿ ಜಿ ಫೋರ್ ಟ್ವೆಂಟಿ
ಹಾನ್ನ್ ಲಾಭ ಮಾತ್ರಾ ಗ್ಯಾರಂತೀ
ಕೈಗೂ ಕಾಲಿಗೂ ಗೋರಂಟಿ

ಪಡ್ಡೆ ಹುಡುಗರಿಗೆ ಪೋಲಿ ಹೈದರಿಗೆ
ಒಂದೆ ಒಂದು ಕಣ್ಣು ಮಿಟುಕು
ವಾಚು ಚೈನುಗಲಾ ಪಾಕೆಟ್ ಪುರ್ಸುಗಲಾ
ಕದ್ರೆ ನಮಗೇ ನಾಕು ಗುಟುಕು

ಬಂದಲೋ ಬಂದಲೋ ಮಕ್ಕಳಕ್ಕ ಬಂದಲೋ
ಬಂದಲೋ ಬಂದಲೋ ತಾಂತೆ ತಿಂಡಿಯಕ್ಕ ಬಂದಲೋ

ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ |2|

ಐತೆರಿಕಿ ಇತ್ತ್ ಮೆಲ್ ಅವರೆಕಾಲ್
ಗೋಥಮರಿ ನಾಣ್ಯಾರು ಗೋಥಮರಿ ನಾಣ್ಯಾರು
ಮೂತಿ ಮ್ಯಾಲೆ ಇಟ್ರೆ ದವಡೆ ಹೊಳ್
ಗೋಥಮರಿ ನಾಣ್ಯಾರು ಗೋಥಮರಿ ನಾಣ್ಯಾರು

ನಮ್ಮಕ್ಕ ಸಿನಿಮಾಕ್ಕ ಸೇರಕ್ಕ
ಸಿನಿಮಾ ಸ್ಟಾರಾ ಆಗಕ್ಕ
ನಮ್ಮಕ್ಕ ಸಿನಿಮಾಕ್ಕ ಸೇರಕ್ಕ

ಒಲ್ಲೆ ಟೈಮ್-ಯು ಕಾಯ್ತಿನಿ
ಕಾಯಕ್ಕಾ ನೀ ಕಾಯಕ್ಕಾ
ಸಿನಿಮಾ ಸ್ಟಾರ್-ಊ ಆಗ್ತೀನಿ
ಆಗಕ್ಕ ನೀ ಆಗಕ್ಕ
ಎಂಜಿ ರೋಡಿಗ್ ಬರ್ತೀನಿ
ಬಾರ್ಕ್ಕಾ ನೀ ಬಾರಕ್ಕಾ
ಆಟೋಗ್ರಾಫ್ ಗೀಚ್ತೀನಿ
ಗೀಚಕ್ಕ ದುಡ್ಡು ಬಾಚಕ್ಕಾ
ನಂದೇ ಒಂದು ಸ್ವಂತ ಸಿನಿಮಾ ತೇಗೆದು
ಕುಂತು ಸಿಲ್ವರ್ ಜುಬ್ಲಿ ಹೊಡಿತೀನಿ
ಬಂದ ಲಾಭದಿಂದ ಎಲ್ಲ ಬಡವರಿಗೆ
ಬಂದೇ ಕಾರು ಹಂಚ್ತೀನಿ

ಬಂದಲೋ ಬಂದಲೋ ಬಂದಳಮ್ಮೋ ಬಂದಲೋ |೨|
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ |2|

ಐತೆರಿಕಿ ಇತ್ತ್ ಮೆಲ್ ಅವರೆಕಾಲ್
ಗೋಥಮರಿ ನಾಣ್ಯಾರು ಗೋಥಮರಿ ನಾಣ್ಯಾರು
ಮೂತಿ ಮ್ಯಾಲೆ ಇಟ್ರೆ ದವಡೆ ಹೊಳ್
ಗೋಥಮರಿ ನಾಣ್ಯಾರು ಗೋಥಮರಿ ನಾಣ್ಯಾರು