ನನ್ನ ಹಣೆಯ ಮೇಲೆ - The Indic Lyrics Database

ನನ್ನ ಹಣೆಯ ಮೇಲೆ

गीतकार - Abhilash Gowda | गायक - Anuradha Bhat, Hithan Hassan | संगीत - Hithan Hassan | फ़िल्म - Ondu Sanna Break Na Nantara | वर्ष - 2018

Song link

View in Roman

ಸಾ ಸಾ ನಿಸಾ ನಿಸಾ ನಿಸಾ ನಿಸಾ ನಿಸಾ
ನಿಸ ನಿಸ ನಿಸ ನಿಸ ಗರೀಪಾ
ಗಾಮಾ ದಾದಾ ದಾದಾ ದಾನಿ ದಾನಿ ದಾ
ದಾನಿ ದಾನಿ ದಾನಿ ನಿಸಾಪಾ
ಸಾ ಸಾ ನಿಸಾ ನಿಸಾ ನಿಸಾ ನಿಸಾ ನಿಸಾ
ನಿಸ ನಿಸ ನಿಸ ನಿಸ ಗರೀಪಾ
ಗಾಮಾ ದಾದಾ ದಾದಾ ದಾನಿ ದಾನಿ ದಾ
ದಾನಿ ದಾನಿ ದಾನಿ ನಿಸಾಪಾ

ನನ್ನ ಹಣೆಯ ಮೇಲೆ ಎರಡಕ್ಷರ ಗೀಚಿದನು
ಯಾವು ಅರಿಯದ ಹಾಗೆ ಎಲ್ಲೆಲ್ಲೋ ನೋಡುವನು
ಅದೇನು ಅಂತ ಹೇಳಲೇನು ನಾನೂ
ಆ ಎರಡಕ್ಷರವೇ ಪ್ರೀತಿ ಎನ್ನಲೇನು

ಬೇಕು ಅಂಥಾ ಮೋದಿ ಮಾಡಿದೇ ಯೇನು
ಈ ಉಸಿರುಸಿರಲು ಬೆರೆತಂತಾಗಿದೆ ನೀನು

ನನ್ನ ಹಣೆಯ ಮೇಲೆ ಎರಡಕ್ಷರ ಗೀಚಿದನು

|ಸಾ ಸಾ ನಿಸಾ ನಿಸಾ … ದಾನಿ ದಾನಿ ದಾನಿ ನಿಸಾಪ|2|

ಕಣ್ಣ ಮುಂದಿರೋ ಕನ್ನಡದಲ್ಲಿ ನೀನೆ ತುಂಬಿರುವೆ
ತಿರುಗಿ ನೋಡುವ ಮುನ್ನವೇ ಯೇಕೆ ನಾಚುತ ಓದಿರುವೆ
ಸಾಗರದಾಳದ ಮುತ್ತನು ನಾನು ನಿನ್ನಲೆ ಕಂಡಿರುವೆ
ಮಗುವಿನ ಹಾಗೆ ನೀ ನಗುತಿರಲು ನನ್ನನೆ ನಾ ಮರೆಯೆ
ಬಲಿಯೇ ಇದ್ದಾರು ಎಲ್ಲೆ ಹೋದರು ಥರ ಥರ ಪ್ರೀತಿ ಮಾಡುವೆನು
ಯೆಂದು ನಿನ್ನೇ ಬಯಸುವೆನು
ಓಹೋ ಯೆಲ್ಲಾ ಜನುಮ ನೀನೆ ಬೇಕು ಯೆಂಡದಾ  ದೇವರ ಬೇಡುವೆನು 
ನಿನ್ನಾಗಲಿ ನಾ ಬದುಕಿರುತ್ತೇನೆ

|ಸಾ ಸಾ ನಿಸಾ ನಿಸಾ … ದಾನಿ ದಾನಿ ದಾನಿ ನಿಸಾಪ|2|

ಸಕ್ಕರೆ ನಾಡಿನ ಅಕ್ಕರೆ ತೋರುವ ಸುಂದರಿಯೇ ಇವಳು
ಸಾವಿರ ಸಾಲನು ಬರೆದರು ಸರಿಯೆ ವರ್ಣನೆಗೆ ಸಿಗಲು
ಆರುತಳಿರುವ ದೀಪಕೆ ನೀನು ಕಾವಲು ಆಗಿರುವೆ
ಹಾರುತಿರೋ ನನ್ನೀ ಮನಕಿಂದು ಕಚಗುಳಿ ನೀಡಿರುವೆ
ಸಮ್ಮತಿಸು ಇಂದಾದ್ರು ನೀನು ನಿನ್ನ ಮಡಿಲಲಿ ಮಲಗುವೆನು
ಜೊತೆಯಲೆ ಹೆಜ್ಜೆ ಹಾಕುವೆನು
ಮಾತಿನಲೆ ಮನೆ ಕಟ್ಟುವ ಪೋರ ನಮ್ಮೂರಿಗೊಬ್ಬನೆ ಕತ್ತರಿಯು
ಎಲ್ಲರಿಗು ಇವ ಮಾಡರಿಯು

|ಸಾ ಸಾ ನಿಸಾ ನಿಸಾ … ದಾನಿ ದಾನಿ ದಾನಿ ನಿಸಾಪ|2|