ನಗುವುದೋ ಅಳುವುದೋ ನೀವೇ ಹೇಳಿ - The Indic Lyrics Database

ನಗುವುದೋ ಅಳುವುದೋ ನೀವೇ ಹೇಳಿ

गीतकार - Chi. Udaya Shankar | गायक - P. B. Sreenivas | संगीत - G. K. Venkatesh | फ़िल्म - Sampathige Savaal | वर्ष - 1974

Song link

View in Roman

ನಗುವುದೋ ಅಳುವುದೋ ನೀವೇ ಹೇಳಿ
ಇರುವೋ ಬಿಡುವುದೋ ಈ ಊರಿನಲಿ
ಈ ಜನರ ಮಧ್ಯೆ ನಾನು ಹೇಗೇ ಬಾಳಲಿ
ಅಳುವುದೋ.. ನಗುವುದೋ..
ಈಗ ಎನು ಮಾಡಲಿ
ನಗುವುದೋ ಅಳುವುದೋ ನೀವೇ ಹೇಳಿ
ಇರುವೋ ಬಿಡುವುದೋ ಈ ಊರಿನಲಿ

ಬಡವರ ಕಂಬನಿಗೆ ಬೆಲೆಯೇ ಇಲ್ಲ
ಧನಿಕರ ವಂಚನೆಗೆ ಕೊನೆಯೇ ಇಲ್ಲ
ತಳುಕಿನ ಮಾತುಗಳ ನಂಬುವರೆಲ್ಲ
ಸತ್ಯವನು ನುಡಿದಾಗ ಸಿಡಿಯುವರೆಲ್ಲ
ದೂರ ತಳ್ಳುವಾರಲ್ಲಾ
ದೂರ ತಳ್ಳುವಾರಲ್ಲಾ

ನಗುವುದೋ ಅಳುವುದೋ ನೀವೇ ಹೇಳಿ
ಇರುವೋ ಬಿಡುವುದೋ ಈ ಊರಿನಲಿ
ಈ ಜನರ ಮಧ್ಯೆ ನಾನು ಹೇಗೇ ಬಾಳಲಿ
ಅಳುವುದೋ ನಗುವುದೋ ಎನು ಮಾಡಲಿ
ನಗುವುದೋ ಅಳುವುದೋ ನೀವೇ ಹೇಳಿ

ತಾಯಿಯೇ ಮಗುವನು ನಂಬದ್ ಇರಲು
ಅನ್ನನೆ ಮನೆ ಇಂದ ಹೊರಗೆ ತಲ್ಲಾಳು
Kaalave Eduragi Vyariyaagalu
ಅತ್ತಿಗೆಯ ಕಂಗಳಲಿ ಕಂಡೆನು ನಾನು
ಮಾತೃ ವಾತ್ಸಲ್ಯವನು
ಮಾತೃ ವಾತ್ಸಲ್ಯವನು

ಅಳುವುದೋ ನಗುವುದೋ ಎನು ಮಾಡಲಿ
ನಗುವುದೋ ಅಳುವುದೋ ನೀವೇ ಹೇಳಿ

ಬದ್ದಿಯ ಹಣ ತಿಂದು ಬಡವರ ಕೊಂಡು
ಕೊಬ್ಬಿದ ಶ್ರೀಮಂತನೆ ನಾ ನಿನಗಿಂದು
ಹಾಕುವೆ ಸಂಪತ್ತಿಗೆ ನನ್ನ ಸವಾಲು
ಸಿರಿತನದ ಗರ್ವವನು ಮೆಟ್ಟಿ ಮೆರೆಯುವೆ
ನಿನ್ನ ಸೊಕ್ಕು ಮುರಿಯುವೆ
ನಿನ್ನ ಸೊಕ್ಕು ಮುರಿಯುವೆ

ನಗುವುದೋ ಅಳುವುದೋ ನೀವೇ ಹೇಳಿ
ಇರುವೋ ಬಿಡುವುದೋ ಈ ಊರಿನಲಿ
ಈ ಜನರ ಮಧ್ಯೆ ನಾನು ಹೇಗೇ ಬಾಳಲಿ
ಅಳುವುದೋ ನಗುವುದೋ ಎನು ಮಾಡಲಿ
ನಗುವುದೋ ಅಳುವುದೋ ನೀವೇ ಹೇಳಿ
ಇರುವೋ ಬಿಡುವುದೋ ಈ ಊರಿನಲಿ