ಯಾರೇ ಕೂಗಾಡಲಿ ಊರೇ ಹೊರಾಡಲಿ - The Indic Lyrics Database

ಯಾರೇ ಕೂಗಾಡಲಿ ಊರೇ ಹೊರಾಡಲಿ

गीतकार - Chi. Udaya Shankar | गायक - Rajkumar | संगीत - G. K. Venkatesh | फ़िल्म - Sampathige Savaal | वर्ष - 1974

Song link

View in Roman

ಓಹೋ ಆಹಾ..
ಓ ಓ ಆ ಆಹಾ ಓಹೋ ಆ

ಯಾರೇ ಕೂಗಾಡಲಿ ಊರೇ ಹೊರಾಡಲಿ
ನಿನ್ನ ನೆಮ್ಮದಿಗೆ ಭಂಗವಿಲ್ಲ
ಯೆಮ್ಮೆ ನಿನಗೆ ಸಾಟಿಯಿಲ್ಲ
ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ
ಅಳುಕದೆ ಮುಂದೆ ಸಾಗುವೆ
ಅರೇ ಹೋಯಿ ಅರೇ ಹೋಯಿ ಅರೇ ಹೋಯಿ ಅರೇ ಹೋಯಿ
ತುರ್ರಾ...

ಗುನ್ನದಲ್ಲಿ ನೀ ಉಪಕಾರಿ
ಮನವಗೆ ನೀ ಸಹಕಾರಿ
ಗುನ್ನದಲ್ಲಿ ನೀ ಉಪಕಾರಿ
ಮನವಗೆ ನೀ ಸಹಕಾರಿ
ಕಸವನ್ನೆ ತಿಂಧರು ಕೊನೆಗೆ
ಹಾಲನ್ನೇ ನೀಡುವೆ ನಮಗೆ
ಹಾಲನ್ನು ಕುಡಿದ ಜನರು
ವಿಶ್ವನೆ ಕಕ್ಕುತಳಿಹರು
ಹಾಲನ್ನು ಕುಡಿದ ಜನರು
ವಿಶ್ವನೆ ಕಕ್ಕುತಳಿಹರು
ಸದಾ ರೋಷಾ ಸದಾ ಧ್ವೇಶಾ
ಅದಕ್ಕೇ ಹೀಗಿದೆ ಈ ದೇಶ

ಯಾರೇ ಕೂಗಾಡಲಿ ಊರೇ ಹೊರಾಡಲಿ
ನಿನ್ನ ನೆಮ್ಮದಿಗೆ ಭಂಗವಿಲ್ಲ
ಯೆಮ್ಮೆ ನಿನಗೆ ಸಾಟಿಯಿಲ್ಲ
ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ
ಅಳುಕದೆ ಮುಂದೆ ಸಾಗುವೆ
ಅರೇ ಹೋಯಿ ಅರೇ ಹೋಯಿ ಅರೇ ಹೋಯಿ ಅರೇ ಹೋಯಿ
ತುರ್ರಾ...

ಪ್ರಾಣಿಗಳೇ ಗುಣದಲಿ ಮೇಲು
ಮಾನವನಾಧಕಿಂತ ಕೀಲು
ಪ್ರಾಣಿಗಳೇ ಗುಣದಲಿ ಮೇಲು
ಮಾನವನಾಧಕಿಂತ ಕೀಲು
ಉಪಕಾರವ ಮಾಡಲರ
ಬದುಕಿದರೆ ಸೈರಿಸಲಾರ
ಸತ್ಯಕ್ಕೆ ಗೌರವವಿಲ್ಲ
ವಂಚನೆಗೆ ಪೂಜ್ಯತೆ ಎಲ್ಲ
ಇದೇ ನೀತಿ ಇದೇ ರೀತಿ
ಎನ್ನೆಲ್ಲಿ ಗುರುಹಿರಿಯರ ಭೇಟಿ

ಯಾರೇ ಕೂಗಾಡಲಿ ಊರೇ ಹೊರಾಡಲಿ
ನಿನ್ನ ನೆಮ್ಮದಿಗೆ ಭಂಗವಿಲ್ಲ
ಯೆಮ್ಮೆ ನಿನಗೆ ಸಾಟಿಯಿಲ್ಲ
ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ
ಅಳುಕದೆ ಮುಂದೆ ಸಾಗುವೆ
ಅರೇ ಹೋಯಿ ಅರೇ ಹೋಯಿ ಅರೇ ಹೋಯಿ ಅರೇ ಹೋಯಿ
ತುರ್ರಾ...