ಒಂದೂ ಊರಲಿ - The Indic Lyrics Database

ಒಂದೂ ಊರಲಿ

गीतकार - Sharanakumar Gajendragada | गायक - Shankar Mahadevan | संगीत - Arjun Janya | फ़िल्म - Ek Love Ya | वर्ष - 2022

Song link

View in Roman

ಒಂದೂ ಊರಲಿ... ಕೊನೆ ಬೀದಿಲಿ
ಇಡ್ಲು ಒಬ್ಬಳು... ಮುದ್ದು ದೇವತೆ

ಅವಲ ಹೆಜ್ಜೆಯ ಧೋಳನ್ನ
ವಿಭೂತಿ ಅಂದ್ಕೊಂಡು
ಹಣೆಗೆ ಹಚ್ಚ್ಕೋತಿದ್ದೆ
ಅವ್ಳು ನಕ್ಬುಟ್ರೆ ದೇವಸ್ಥಾನ
ಗಂಟೆನೇ ಹೊದ್ದಂಗೆ
ಕೈ ಮುಕ್ಕೊಂಡು ನಿಂತ್ಕೋತಿದ್ದೆ
ಅವ್ಲೆ ನನ್ನ ಪ್ರೀತಿ ದೇವತೆ

ಅನಿತಾ ಓ ಅನಿತಾ
ಅನಿತಾ ಓ ವನಿತಾ
ಒಂದೂ ಊರಲಿ... ಕೊನೆ ಬೀದಿಲಿ
ಇಡ್ಲು ಒಬ್ಬಳು... ಮುದ್ದು ದೇವತೆ

ಅವ್ಲು ನೋಡೋ ಸ್ಟೈಲ್-ಯು
ನಾನ್ ಹಾರ್ಟು ಫೇಲ್-ಯು
ಕರೆಂಟು ಹೊದ್ದಂಗೆ
ಹೊಡ್ಬಿಟ್ಲು ಕಣೋ

ನೋಡಕ್ ಎರಡ್ ಕಣ್ಣು
ಸಾಲದಪ್ಪ ಇನ್ನು
ಹೊಲಿಕೆಗೆ ಯಾರಿಲ್ಲ ಕಣೋ

ಅವಳ ಮೇಲೆ ದೃಷ್ಟಿ ತಾಕದಂಗೆ
ಇಲಿಯ ತೆಗಡೆ ಕಣ್ಣು ಬಿಳದಂಗೆ
ಭೂಮಿ ಸುತ್ತೋದ್ನ ಮರ್ತೃನು
ನಾನ್ ಅವ್ಳ ಹಿಂದೆನೇ ಸುತ್ತಾನೇ ಇದ್ದೆ ಕಣೋ
ನನ್ನ ಆಯ್ಸೆಲ್ಲಾ ಅವ್ಳಿಗಾಗಿ
ಟ್ರಾನ್ಸ್ಫರ್ರು ಮಡಂತ ಮಾದಪ್ಪಂಗ್ ಬೇಡ್ ದೇ ಕಣೋ

ಆದ್ರು ನನ್ನ ಬಿಟ್ಟೆ ಹೋದಳು
ಅನಿತಾ ಓ ಅನಿತಾ
ಅನಿತಾ ಓ ಅನಿತಾ

ಪ್ರೀತಿ ದೇವ್ರು
ಅಂತಾ ಹೇಳೋನು ಯಾರು
ದೇವ್ರು ಒಬ್ಬ ಬ್ಯುಸಿನೆಸ್ ಮ್ಯಾನ್ ಕಣೋ
ಪ್ರೀತಿ ಸೃಷ್ಟಿ ಮಾಡಿ
ಮೆಲೆ ಕುಂತೋವ್ನ್ ನೋಡಿ
ಕೃಪೆ ನೆ ಇಲ್ಡನ್ ಕ್ಯಾನೊ

ಎದೆಯ ಬಗೆದು ನಾ ಹೇಗೇ ತೋರಲಿ
ಪ್ರೀತಿ ಕೇಳಿ ನಾ ಹೇಗೇ ಅಲೆಯಲಿ
ಯಾರೋ..ಇತಿಹಾಸ ನಾ ಬರ್ದೋರು,
ಪುಸ್ತಕನಾ ಒಡ್ಡೋರು ಬಂದಿಲ್ಲಿ ಮಾತಾಡ್ರಪ್ಪಾ
ಪ್ರೀತಿ ಹಂಗಂತ ಹಿಂಗಂತ
ಪಿಕ್ಟ್ಟುರ ತೆಗ್ದೋರು ಪ್ರೀತಿಲಿ ಬಿದ್ನೋಡ್ರಪ್ಪಾ
ಬರಲ್ ಕುಂಟು ಕುದ್ದಂಗ್ ಅಲ್ರಪ್ಪಾ

ಅನಿತಾ ಓ ಅನಿತಾ
ಅನಿತಾ ಓ ಅನಿತಾ
ಒಂದು ಊರಲ್... ಕೊನೆ ಬಿದಿಲಿ,
ಇಡ್ಲು ಒಬ್ಬಳು... ಮುದ್ದು ದೇವತೆ