2000 A.D. ಲೇಡಿ - The Indic Lyrics Database

2000 A.D. ಲೇಡಿ

गीतकार - Upendra | गायक - Gurukiran | संगीत - Gurukiran | फ़िल्म - Upendra | वर्ष - 1999

Song link

View in Roman

ಶೇಕ್ ಶೇಕ್ ಶೇಕ್ ನಿಮ್ಮ ದೇಹ.. |4|

2000 A.D. ಲೇಡಿ ಅಲ್ಟ್ರಾ ಮಾಡ್ರನ್
ಪ್ರತಿ ವಾರಾಂತ್ಯದ ಡೇಟಿಂಗ್ ಬೀಚಾಲಿ ಪೂರಾ ವೆಸ್ಟ್ರೆನ್
ಬ್ಲಫಿಂಗು ಕಾಮನ್ನು ಹೈ-ಸ್ಪೀಡ್ ಎಂಜಿನ್
ಡಿಚ್ಚಿಂಗು ಹವ್ಯಾಸ ಹುಡುಗೀ..

2000 A.D. ಲೇಡಿ ಅಲ್ಟ್ರಾ ಮಾಡ್ರನ್
ಪ್ರತಿ ವಾರಾಂತ್ಯದ ಡೇಟಿಂಗ್ ಬೀಚಾಲಿ ಪೂರಾ ವೆಸ್ಟ್ರೆನ್
ಬ್ಲಫಿಂಗು ಕಾಮನ್ನು ಹೈ-ಸ್ಪೀಡ್ ಎಂಜಿನ್
ಡಿಚ್ಚಿಂಗು ಹವ್ಯಾಸ ಹುಡುಗೀ..

ಸಾಫ್ಟ್‌ವೇರ್-ಯು ಬಾಡಿ ಆಧಾರೆ
ಹಾರ್ಡ್‌ವೇರ್-ಯು ಹಾರ್ಟು ಆಗಿದೇ ಜ್ಯೋಕಿ..
ಕಂಪ್ಯೂಟರ್ ಬ್ರೈನ್ ನಲ್ಲಿದೆ
ಸಿಲಿಕ್ ಗ್ರಾಫು ಕನ್ನಲೆ ಓಕಿ..

ಏಂಜಲೀಸ್ ಗಾಲ್ ಕ್ಲೋನಿಂಗ್ ಯುವರ್ ಓ ಬ್ಯೂಟಿಫುಲ್ಲು..
ಸ್ಕ್ಯಾನಿಗ್ ಗೆ ಸಿಗಲ್ಲ ಮನಸ್ಸು ಯಾ ವಂಡರ್ಫುಲ್ಲು.

2000 A.D. ಲೇಡಿ ಅಲ್ಟ್ರಾ ಮಾಡ್ರನ್
ಪ್ರತಿ ವಾರಾಂತ್ಯದ ಡೇಟಿಂಗ್ ಬೀಚಾಲಿ ಪೂರಾ ವೆಸ್ಟ್ರೆನ್
ಬ್ಲಫಿಂಗು ಕಾಮನ್ನು ಹೈ-ಸ್ಪೀಡ್ ಇಂಜಿನ್
ಡಿಚ್ಚಿಂಗು ಹವ್ಯಾಸ ಹುಡುಗೀ..

ಶೇಕ್ ಶೇಕ್ ಶೇಕ್ ನಿಮ್ಮ ದೇಹ.. |2|

ಬ್ಯಾಕ್ ಸ್ಟ್ರೀಟ್ ಹುಡುಗರು ಸುಪ್ರಭಾತವೋ..
ಪಿಜ್ಜಾ ಬರ್ಗರ್ ನೈವೇದ್ಯವೂ..
ರೆವೊಲೊನು ಸುಗಂಧ ಬಾಡಿಲಿ..
ಸಿಕ್ಸು ಡಿಸ್ಕೋ ಟೆಕ್ಕಲಿ ನೃತ್ಯದ ನಂತರ..
ಬೂಜಿಂಗು ಆದಮೇಲೆ ಆ ಚಿಟ್ಟೆ
ಈವ್ಲೆ ನನ್ನ ಭಾರತಾಂಬೆ ಜೈ ಜೈ ಜೀ..

2000 A.D. ಲೇಡಿ ಅಲ್ಟ್ರಾ ಮಾಡ್ರನ್
ಪ್ರತಿ ವಾರಾಂತ್ಯದ ಡೇಟಿಂಗ್ ಬೀಚಾಲಿ ಪೂರಾ ವೆಸ್ಟ್ರೆನ್
ಬ್ಲಫಿಂಗು ಕಾಮನ್ನು ಹೈ-ಸ್ಪೀಡ್ ಎಂಜಿನ್
ಡಿಚ್ಚಿಂಗು ಹವ್ಯಾಸ ಹುಡುಗೀ..

2000 A.D. ಲೇಡಿ ಅಲ್ಟ್ರಾ ಮಾಡ್ರನ್
ಪ್ರತಿ ವಾರಾಂತ್ಯದ ಡೇಟಿಂಗ್ ಬೀಚಾಲಿ ಪೂರಾ ವೆಸ್ಟ್ರೆನ್
ಬ್ಲಫಿಂಗು ಕಾಮನ್ನು ಹೈ-ಸ್ಪೀಡ್ ಎಂಜಿನ್
ಡಿಚ್ಚಿಂಗು ಹವ್ಯಾಸ ಹುಡುಗೀ..