ಮಾಸ್ತು ಮಾಸ್ತು ಹುಡುಗೀ ಬಂದ್ಲು - The Indic Lyrics Database

ಮಾಸ್ತು ಮಾಸ್ತು ಹುಡುಗೀ ಬಂದ್ಲು

गीतकार - Upendra | गायक - Mano | संगीत - Gurukiran | फ़िल्म - Upendra | वर्ष - 1999

Song link

View in Roman

ಮಗಾ ಮಗಾ ಮಗಾ.. ಚೀರ್ಸ್..
ಅರಿರಾರಿರೋ ಅರಿರಾರಿರೋ

ಮಾಸ್ತು ಮಾಸ್ತು ಹುಡುಗೀ ಬಂದ್ಲು.. ಅರಿರಾರಿರೋ
ನಾನು ನಿನ್ನ ದೋಸ್ತು ಆಂಡ್ಲು... ಅರಿರಾರಿರೋ
ಎಲ್ಲದಕ್ಕೂ ಅಸ್ತು ಅಂದ್ಲು ಅರಿರಾರಿರೋ
ಸುಸ್ತು ಆಗಿ ಕುಸ್ತು ಬಿದ್ದೆ.. ಅರಿರಾರಿರೋ
ಅರಿರಾರಿರೋ ಅರಿರಾರಿರೋ

ಮಾಸ್ತು ಮಾಸ್ತು ಹುಡುಗೀ ಬಂದ್ಲು.. ಅರಿರಾರಿರೋ
ನಾನು ನಿನ್ನ ದೋಸ್ತು ಆಂಡ್ಲು... ಅರಿರಾರಿರೋ
ಎಲ್ಲದಕ್ಕೂ ಅಸ್ತು ಅಂದ್ಲು ಅರಿರಾರಿರೋ
ಸುಸ್ತು ಆಗಿ ಕುಸ್ತು ಬಿದ್ದೆ.. ಅರಿರಾರಿರೋ
ಅರಿರಾರಿರೋ ಅರಿರಾರಿರೋ

ಹೇ ಓ ಹೇ ಓ..

ಅಂಕು ಡೊಂಕು ಮಯ್ಯಿ ನೋಡು.. ಲಕ್ಕುದೇ ಲಕ್ಕುದೇ
ಡಿಂಗು ಡೋಂಗು ಸ್ಟೈಲು ನೋಡು.. ಲಕ್ಕುದೇ ಲಕ್ಕುದೇ

ಅಂಕು ಡೊಂಕು ಮಯ್ಯಿ ನೋಡು.. ಲಕ್ಕುದೇ ಲಕ್ಕುದೇ
ಡಿಂಗು ಡೋಂಗು ಸ್ಟೈಲು ನೋಡು.. ಲಕ್ಕುದೇ ಲಕ್ಕುದೇ

ಪಲ್ಕು ಪಲ್ಕು ಒಡೆಯುವ..
ಗಾಲ್ ಗಲ್ಲು ಕುಣಿಯುವ..
ಲಂಗಿಲ್ಲದೆ ಲಾಗ್ಮಿಲ್ಲದೆ
ಎಲ್ಲೆಲ್ಲೋ ಓದೋ ಕುದುರೆ ಮೇಲೆ ಜಾಕ್ಕಿ ನಾನು..

ಮಾಸ್ತು ಮಾಸ್ತು ಹುಡುಗೀ ಬಂದ್ಲು..
ನಾನು ನಿನ್ನ ದೋಸ್ತು ಅಂದ್ಲು...
ಎಲ್ಲದಕ್ಕೂ ಅಸ್ತು ಅಂದ್ಲು
ಸುಸ್ತು ಆಗಿ ಕುಸ್ತು ಬಿದ್ದೆ..

ಹೇ ಮಾಸ್ತು ಮಾಸ್ತು ಹುಡುಗೀ ಬಂದ್ಲು..
ನಾನು ನಿನ್ನ ದೋಸ್ತು ಅಂದ್ಲು...

ಮಗಾ ಮಗ ಮಗ..

ಬಿಲ್ಲಿನಂತೆ ಉಬ್ಬು ನೋಡು.. ಲಕ್ಕುದೇ ಲಕ್ಕುದೇ
ಬಾಣದಂತೆ ನೋಟ ನೋಡು.. ಲಕ್ಕುದೇ ಲಕ್ಕುದೇ

ಬಿಲ್ಲಿನಂತೆ ಉಬ್ಬು ನೋಡು.. ಲಕ್ಕುದೇ ಲಕ್ಕುದೇ
ಬಾಣದಂತೆ ನೋಟ ನೋಡು.. ಲಕ್ಕುದೇ ಲಕ್ಕುದೇ

ಪಲ್ ಪಲ್ ಮಿನುಕುವ
ಜಲ ಜಲ್ ಕುಲುಕುವ
ಕೊಂಬಿದರು ಕೊಡಿದರು..
ಹೊಂಬಂಗೆ ಜಂಬದ ಕೋಳಿ ಊಟ ನೋಡು..

ಮಾಸ್ತು ಮಾಸ್ತು ಹುಡುಗೀ ಬಂದ್ಲು.. ಅರಿರಾರಿರೋ
ನಾನು ನಿನ್ನ ದೋಸ್ತು ಆಂಡ್ಲು... ಅರಿರಾರಿರೋ
ಎಲ್ಲದಕ್ಕೂ ಅಸ್ತು ಅಂದ್ಲು ಅರಿರಾರಿರೋ
ಸುಸ್ತು ಆಗಿ ಕುಸ್ತು ಬಿದ್ದೆ.. ಅರಿರಾರಿರೋ
ಅರಿರಾರಿರೋ ಅರಿರಾರಿರೋ

ಹೇ ಮಾಸ್ತು ಮಾಸ್ತು ಹುಡುಗೀ ಬಂದ್ಲು.. ಅರಿರಾರಿರೋ
ನಾನು ನಿನ್ನ ದೋಸ್ತು ಆಂಡ್ಲು... ಅರಿರಾರಿರೋ
ಎಲ್ಲದಕ್ಕೂ ಅಸ್ತು ಅಂದ್ಲು ಅರಿರಾರಿರೋ
ಸುಸ್ತು ಆಗಿ ಕುಸ್ತು ಬಿದ್ದೆ.. ಅರಿರಾರಿರೋ
ಅರಿರಾರಿರೋ ಅರಿರಾರಿರೋ