ಎದ್ದಲೋ ಎದ್ದಲೋ - The Indic Lyrics Database

ಎದ್ದಲೋ ಎದ್ದಲೋ

गीतकार - Hamsalekha | गायक - Manjula Gururaj | संगीत - Hamsalekha | फ़िल्म - Rani Maharani | वर्ष - 1990

Song link

View in Roman

ಜಗ ಜಗ ಜಗ ಜಗ ಜಗ ಜಗ ಜಗದಂಬಾ
ಕಾಲೀ ಕಾಲೀ ಕಾಲೀ ಕಾಲೀ ಭದ್ರ ಕಾಲೀ ಓಂ
ಕಾಲೀ ಕಾಲೀ ಕಾಲೀ ಕಾಲೀ ಚಿದ್ರಾ ಕಾಲೀ ಓಂ
ಚಂಡಿ ಚಂಡಿ ಚಂಡಿ ಚಂಡಿ ಚಾಮುಂಡಿ ಓಂ
ಹೋಗಬೇಕು ರಣಚಂಡಿ ಓಂ
ಹ್ರೀಂ ಯಮ ಯಮ ಭ್ರೂಂ ಜಮ ಜಮ
ಭಬ ಭಮ ಭಬಬ ಭಮ
ಭಬ ಭಮ ಭಬಬ ಭಮ

ಎದ್ದಲೋ ಎದ್ದಲೋ ಚಂದ ಮಾರಿ ಎದ್ದಲೋ
ಎದ್ದಲೋ ಎದ್ದಲೋ ಪುಂಡ ಮಾರಿ ಎದ್ದಲೋ

ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ

ಐತೆರಿಕಿ ಇತ್ತ್ ಮೆಲ್ ಅವರೆಕಾಲ್
ಗೋಥಮರಿ ನಾಣ್ಯಾರು ಗೋಥಮರಿ ನಾಣ್ಯಾರು
ಮೂತಿ ಮ್ಯಾಲೆ ಇಟ್ರೆ ದವಡೆ ಹೊಳ್
ಗೋಥಮರಿ ನಾಣ್ಯಾರು ಗೋಥಮರಿ ನಾಣ್ಯಾರು

ಬಂದಲೋ ಬಂದಲೋ ಬೆನ್ನು ಮೂಲೆ ಮುರಿದಲೋ
ಕೊಟ್ಟಲೋ ಕೊಟ್ಟಲೋ ಜಾಡ್ಸಿ ವಡೆ ಕೊಟ್ಟಲೋ

ಕಂದಾವ್ರ ಆಸ್ತಿ ಕೇಳ್ತಿಯಾ
ಇಲ್ಲಕ್ಕಾ ಕೇಳಲ್ಲಕ್ಕಾ
ಮಸ್ತಿ ಜಾಸ್ತಿ ಮಾಡ್ತಿಯಾ
ಇಲ್ಲಕ್ಕ ಮಾಡಲ್ಲಕ್ಕ
ಕೂಲಿ ತಾನೆ ನೀನಿಲ್ಲಿ
ಹೌದಕ್ಕಾ ಸುಳ್ಳಲ್ಲಕ್ಕಾ
ಜಾಲಿ ಯಾಕೆ ನಿಮ್ಗಿಲ್ಲಿ
ಬೇಡಲ್ಲಾ ಎಲ್ಲಮ್ಮಕ್ಕ

ಅಣ್ಣ ಇತ್ತ ಧಣಿ ಮನೆ ಜಾಂತಿ ಲೆಕ್ಕ
ಹಾಕೋ ಬುದ್ದಿ ಇರಬಾರ್ದು
ನಿನ್ನ ಪುಣ್ಯದಷ್ಟೇ ನಿನ್ನ ಪಾಪದಷ್ಟೆ
ಅಣ್ಣ ಯಕ್ಕುತ ಮರಿಬಾರ್ದು

ಕೊಟ್ಟಲೋ ಕೊಟ್ಟಲೋ ಜಾಡ್ಸಿ ವಡೆ ಕೊಟ್ಟಲೋ
ಕೊಟ್ಟಲೋ ಕೊಟ್ಟಲೋ ಬಾಳ ವಡೆ ಕೊಟ್ಟಲೋ

ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ

ಐತೆರಿಕಿ ಇತ್ತ್ ಮೆಲ್ ಅವರೆಕಾಲ್
ಗೋಥಮರಿ ನಾಣ್ಯಾರು ಗೋಥಮರಿ ನಾಣ್ಯಾರು
ಮೂತಿ ಮ್ಯಾಲೆ ಇಟ್ರೆ ದವಡೆ ಹೊಳ್
ಗೋಥಮರಿ ನಾಣ್ಯಾರು ಗೋಥಮರಿ ನಾಣ್ಯಾರು