ಕೂಗೋ ಕೋಳಿಗೆ ಕಾರ ಮಸಾಲೆ - The Indic Lyrics Database

ಕೂಗೋ ಕೋಳಿಗೆ ಕಾರ ಮಸಾಲೆ

गीतकार - Hamsalekha | गायक - Manjula Gururaj | संगीत - Hamsalekha | फ़िल्म - Rani Maharani | वर्ष - 1990

Song link

View in Roman

ಅಯ್ಯಯ್ಯಯ್ಯೋ ಅಯ್ಯಯ್ಯಯ್ಯೋ ಅಯ್ಯಯ್ಯಯ್ಯೋ ಅಯ್ಯಯ್ಯಯ್ಯೋ

ಕೂಗೋ ಕೋಳಿಗೆ ಕಾರ ಮಸಾಲೆ ಖರಮಸಾಲೆ
ಮೆನ್ಯೂ ಮೇಕೆಗೆ ಮಿರ್ಚಿ ಮಸಾಲೆ ಮಿರ್ಚಿ ಮಸಾಲೆ

ತುಂಡು ಇದ್ದರೇ ಗುಂಡು ಒಳಗೇ ಹೋಗೋದು
ಗುಂಡು ಇದ್ದರೆ ತುಂಡು ನಾಲ್ಕೇಗ್ ಹತ್ತೊಡು
ಗುಂಡಣ್ಣ ತುಂಡಣ್ಣ ತುಂಬ ತುಂಬ ತುಂಬ ಫ್ರೆಂಡಣ್ಣ
ಕೂಗೋ ಕೋಳಿಗೆ ಖಾರ ಮಸಾಲೆ ಖಾರ ಮಸಾಲೆ
ಮೆನ್ಯೂ ಮೇಕೆಗೆ ಮಿರ್ಚಿ ಮಸಾಲೆ ಮಿರ್ಚಿ ಮಸಾಲೆ

ಕುದುರೆ ಬಾಲನ ಹಿಡಿದಾ ಜೂಜನ್ನ ಸೋತು ಕುಡಿದಾ
ಇಸ್ಪೀಟ್ ಆದಡಿ ಕಳೆದ ಎಲೆಯಣ್ಣ ಬಟ್ಲಿ ಹಿಡಿದಾ
ಸೋತೂನು ಎಂಡಿಗು ದಾಸ ಗುಂಡಣ್ಣನಿಗೆ
ಗೆಲ್ಲೋಣು ಖಾಸ ಖಾಸ ತುಂಡನ್ನನಿಗೆ

ಅಯ್ಯೋ ರಾಮಾ ಅಯ್ಯೋ ಕೃಷ್ಣಾ

ತುಂಡು ಇದ್ದರೇ ಗುಂಡು ಒಳಗೇ ಹೋಗುದು
ಗುಂಡು ಇದ್ದರೆ ತುಂಡು ನಾಲ್ಕೇಗ್ ಹತ್ತೊಡು
ಗುಂಡಣ್ಣ ತುಂಡಣ್ಣ ತುಂಬ ತುಂಬ ತುಂಬ ಫ್ರೆಂಡಣ್ಣ
ಕೂಗೋ ಕೋಳಿಗೆ ಕಾರ ಮಸಾಲೆ ಖರಮಸಾಲೆ
ಮೆನ್ಯೂ ಮೇಕೆಗೆ ಮಿರ್ಚಿ ಮಸಾಲೆ ಮಿರ್ಚಿ ಮಸಾಲೆ

ನಮಸ್ಕಾರ

ಗುಂಡಣ್ಣ ಹೂಗಿ ಒಳಗೇ ಕುಣಿಯೇ ಅಂತವ್ನೆ ನನಗೇ
ಗುಂಡಣ್ಣ ಸೇರಿ ಜೊತೆಗೇ ತರಲೆ ಮಾಡ್ತಾವ್ನೆ ತಲೆಗೆ
ಮೈಯೆಲ್ಲ ಬಿಸಿ ಬಿಸಿ ಮಾಡ’ದ ತುಂಟ ಗುಂಡ
ಮನಸೆಲ್ಲ ಕಾಸಿ ವಿಸಿ ಮಾಡ್’ದ ಪೊಲಿ ತುಂಡ

ಅಯ್ಯೋ ರಾಮಾ ಅಯ್ಯೋ ಕೃಷ್ಣಾ

ತುಂಡು ಇದ್ದರೇ ಗುಂಡು ಒಳಗೇ ಹೋಗೋದು
ಗುಂಡು ಇದ್ದರೆ ತುಂಡು ನಾಲ್ಕೇಗ್ ಹತ್ತೊಡು
ಗುಂಡಣ್ಣ ತುಂಡಣ್ಣ ತುಂಬ ತುಂಬ ತುಂಬ ಫ್ರೆಂಡಣ್ಣ
ಕೂಗೋ ಕೋಳಿಗೆ ಖಾರ ಮಸಾಲೆ ಖಾರ ಮಸಾಲೆ
ಮೆನ್ಯೂ ಮೇಕೆಗೆ ಮಿರ್ಚಿ ಮಸಾಲೆ ಮಿರ್ಚಿ ಮಸಾಲೆ

ತುಂಡು ಇದ್ದರೇ ಗುಂಡು ಒಳಗೇ ಹೋಗೋದು
ಗುಂಡು ಇದ್ದರೆ ತುಂಡು ನಾಲ್ಕೇಗ್ ಹತ್ತೊಡು
ಗುಂಡಣ್ಣ ತುಂಡಣ್ಣ ತುಂಬ ತುಂಬ ತುಂಬ ಫ್ರೆಂಡಣ್ಣ

ಅಯ್ಯಯ್ಯಯ್ಯೋ ಅಯ್ಯಯ್ಯಯ್ಯೋ ಅಯ್ಯಯ್ಯಯ್ಯೋ ಅಯ್ಯಯ್ಯಯ್ಯೋ