ನಮಾಮಿ ನಮಾಮಿ - The Indic Lyrics Database

ನಮಾಮಿ ನಮಾಮಿ

गीतकार - Kinnal Raj | गायक - Aishwarya Rangarajan | संगीत - Ravi Basrur | फ़िल्म - Kabzaa | वर्ष - 2023

Song link

View in Roman

ನಟರಾಜ...
ನಟರಾಜ

ನಮಾಮಿ ನಮಾಮಿ
ಇಹಸ್ವರ ನಾಟ್ಯ ಪೂಜಿತಮ್
ಹಾ ಹಾ ನಮಾಮಿ ನಮಾಮಿ
ಶಂಕರ ಪಾದ ವಂದಿತಂ

ಗೆಜ್ಜೆಗಳ ನಾದ ತೋಮತಾನನಂ
ಪಾದಗಳ ಕುಣಿತ ದಿಮ್ತಾನನಂ
ಸಂಗೀತಾ.. ಸಾಹಿತ್ಯ.. ಆನಂದ.. ಆಲಾಪವೀ..
ತಾರಾ ದಿರನ ದಿರನ ತನ ದೀ

ರಾಗ ತಾಳ ನಾಟ್ಯ
ನಟರಾಜ ಸುಂದರಂ
ನಾದ ವೇದ ಕಾವ್ಯಂ
ನಟರಾಜ ಸುಂದರಂ

ರಾಗ ತಾಳ ನಾಟ್ಯ
ನಟರಾಜ ಸುಂದರಂ
ನಾದ ವೇದ ಕಾವ್ಯಂ
ನಟರಾಜ ಸುಂದರಂ

ಮನೋಹರ ಓಂಕಾರ
ಸರಿಗಮ ಶ್ರೀಕರಂ
ಹೆಜ್ಜೆಗೆ ಹೆಜ್ಜೆಯ ತನನಂ
ಸಂಗೀತ ಲೀಲೋತ್ಸ್ವವಂ

ಸೋಗೆಯು ಸುತ್ತಿರೋ ತಾನ
ಎಲ್ಲ ನೋಡುವ ಕಣ್ಣಿಗೆ ಯಾನ
ಹಾಡಿನ ದಿಬ್ಬಣ ಠಾಣಾ
ಇಂದು ಹಬ್ಬವೇ ನಮ್ಮಲ್ಲಿ ಜಾಣ

ಮಾಧುರ್ಯವೇ
ಸಂತೋಷವೇ
ಅನಂತರವೇ
ಶೃಂಗಾರವೇ
ನೀನಾದ ನಿನ್ನಲ್ಲಿಯೀ ಕೈ ಸೇರೇ

ನಮಾಮಿ ನಮಾಮಿ
ಈಶ್ವರ ನಾಟ್ಯ ಪೂಜಿತಮ್
ಹಾ ಹಾ ನಮಸ್ಮಿ ನಮಾಮಿ
ಶಂಕರ ಪಾದ ವಂದಿತಂ

ಗೆಜ್ಜೆಗಳ ನಾದ ತೋಮತಾನನಂ
ಪಾದ ಗಲಾ ಕುಣಿತ ದಿಮ್ತಾನನಂ
ಸಂಗೀತಾ.. ಸಾಹಿತ್ಯ... ಆನಂದ... ಆಲಾಪವೀ..
ತಾರಾ ದಿರನ ದಿರನ ತನ ದೀ

ರಾಗ ತಾಳ ನಾಟ್ಯಂ
ನಟರಾಜ ಸುಂದರಂ
ನಾದ ವೇದ ಕಾವ್ಯಂ
ನಟರಾಜ ಸುಂದರಂ

ರಾಗ ತಾಳ ನಾಟ್ಯ
ನಟರಾಜ ಸುಂದರಂ
ನಾದ ವೇದ ಕಾವ್ಯಂ
ನಟರಾಜ ಸುಂದರಂ