ತಾಯಿ ಎಂದಲ್ಲಿ ಜನುಮ - The Indic Lyrics Database

ತಾಯಿ ಎಂದಲ್ಲಿ ಜನುಮ

गीतकार - Hamsalekha | गायक - K. J. Yesudas | संगीत - Hamsalekha | फ़िल्म - Nanjundi | वर्ष - 2003

Song link

View in Roman

ತಾಯಿ ಎಂದಲ್ಲಿ ಜನುಮ ಇದೆ
ಈ ಜನುಮ ಇದೆ
ತಾಯಿ ಎಂದಲ್ಲಿ ಭಿಕ್ಷಾ ಇದೆ
ಹಿಡಿ ಭಿಕ್ಷಾ ಇದೆ

ತಾಯಿಲ್ಲದ ತಾವರೆಲ್ಲಿದೆ
ತಾಯಿಲ್ಲದ ಬಾಲೆಲ್ಲಿದೇ?
ತಾಯಿರಾಧೆ ತಾಯಿನುಡಿ
ತಾಯಿರಾಧೆ ತಾಯಿನಾದೆ
ತೀರುವುದೆ ತಾಯಿರುನಾ?

ತಾಯಿ ಎಂದಲ್ಲಿ ಜನುಮ ಇದೆ
ಈ ಜನುಮ ಇದೆ
ತಾಯಿ ಎಂದಲ್ಲಿ ಭಿಕ್ಷಾ ಇದೆ
ಹಿಡಿ ಭಿಕ್ಷಾ ಇದೆ

ತಾಯಿ ಇಲ್ಲಾ ತಬ್ಬಲಿ ಮಾಡಿ,
ನಾಗಬ್ಯಾಡಯ್ಯ
ತಾಯಾ ಬಿದ್ದಾ ಊ ಬೆನಕಾ
ತಾಯಾ ಕೊಡೋ ಕೊನೆ ಥಾನಕ
ತಾಯಾ ಬಿದ್ದಾ ಊ ಬೆನಕಾ
ತಾಯಾ ಕೊಡೋ ಕೊನೆ ಥಾನಕ

ದೇವರೇ ನಿನ್ನ ಪ್ರೀತಿಯ ತುತ್ತು,
ರುಚಿರದೊಮ್ಮೆ
ತಾಯಿ ನೀಡೋ ಕೈತುತ್ತು
ರುಚಿ ಕೆಡದು ಯಾವತ್ತು
ತಾಯಿ ನೀಡೋ ಕೈತುತ್ತು
ರುಚಿ ಕೆಡದು ಯಾವತ್ತು

ಹರಣ್ಯಕೆ ಹರಿ ಯಾಕೆ
ಅವಳ್ ಇದ್ರೆ??
ತಾಯಿಲ್ಲದ ತಾವರೆಲ್ಲಿದೆ
ತಾಯಿಲ್ಲದ ಬಾಲೆಲ್ಲಿದೇ?
ತಾಯಿರಾಧೆ ತಾಯಿನುಡಿ
ತಾಯಿರಾಧೆ ತಾಯಿನಾದೆ
ತೀರುವುದೆ ತಾಯಿರುನಾ?


ತಾಯಿ ಎಂದಲ್ಲಿ ಜನುಮ ಇದೆ
ಈ ಜನುಮ ಇದೆ
ತಾಯಿ ಎಂದಲ್ಲಿ ಭಿಕ್ಷಾ ಇದೆ
ಹಿಡಿ ಭಿಕ್ಷಾ ಇದೆ

ಮಡಿದ ಧರ್ಮ
ತಾಳೆ ಕಾಯುವುದು
ಅಂತಾರವ್ವಾ..
ನಿಷ್ಠೆ ಅಂದ್ರೆ ನೋವೇ ನಾ ?
ಸತ್ಯ ಅಂದ್ರೆ ಚಿಂತೆ ನಾ?
ನಿಷ್ಠೆ ಅಂದ್ರೆ ನೋವೇ ನಾ ?
ಸತ್ಯ ಅಂದ್ರೆ ಚಿಂತೆ ನಾ?

ತಾಯಿಯ ಆನೆ ಗೆ
ಸರಿಸಮವಿಲ್ಲಾ
ಅಂತಾರವ್ವ
ತಾಯಿಯನ್ನು ಉಳಿಸೋಕೆ
ಯಾರಾ ಏನೆ ಇದ್ದಳವ್ವಾ??
ತಾಯಿಯನ್ನು ಉಳಿಸೋಕೆ
ಯಾರಾ ಏನೆ ಇದ್ದಳವ್ವಾ??

ಬೆಳಕಿಲ್ಲ ಬದುಕಿಲ್ಲ
ಅವಳ ಇರದೆ...
ತಾಯಿಲ್ಲದ ತಾವರೆಲ್ಲಿದೆ
ತಾಯಿಲ್ಲದ ಬಾಲೆಲ್ಲಿದೇ?
ತಾಯಿರಾಧೆ ತಾಯಿನುಡಿ
ತಾಯಿರಾಧೆ ತಾಯಿನಾದೆ
ತೀರುವುದೆ ತಾಯಿರುನಾ?

ತಾಯಿ ಎಂದಲ್ಲಿ ಜನುಮ ಇದೆ
ಈ ಜನುಮ ಇದೆ
ತಾಯಿ ಎಂದಲ್ಲಿ ಭಿಕ್ಷಾ ಇದೆ
ಹಿಡಿ ಭಿಕ್ಷಾ ಇದೆ