ಚುಮ್ ಚುಮ್ ಚಲಿ ಚಲಿ - The Indic Lyrics Database

ಚುಮ್ ಚುಮ್ ಚಲಿ ಚಲಿ

गीतकार - Pramod Maravante | गायक - Aira Udupi, Manish Dinakar, Santhosh Venky | संगीत - Ravi Basrur | फ़िल्म - Kabzaa | वर्ष - 2023

Song link

View in Roman

ಚುಮ್ ಚುಮ್ ಚಲಿ ಚಲಿ
ತಬ್ಕೋ ಚಲುವಾಲಿ
ಮಾಡು ಗಿಲಿ ಗಿಲಿ
ಕರ್ದು ನೀ ಸೈಡ್-ಅಲಿ

ಗಮ್ ಗಮ್ ಗುಂಗಿನಲಿ
ಗರ್ಮಿ ಯೆದೆಯಲಿ
ನಾನೇ ಚಂಪಕಲಿ
ಕಚ್ಕೋ ಬಾ ಗುಂಪಲ್ಲಿ

ಕಟ್ಲಲಿ ಕುತ್ಕೊಂಡು ಕಲಿಯೋ ಬಾ ಎಬಿಸಿಡಿ
ನಾ ರಾತ್ರಿ ಟ್ಯೂಷನ್ ಕೊಡ್ತೀನಿ ಒಂಟಿ ರೂಮಾಲಿ...

ಸುರ್ರು ಸುರ್ರು ಅಂತಿದೆ
ಸುರ್ ಸುರ್ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪಾನತಿ

ಸುರ್ರು ಸುರ್ರು ಅಂತಿದೆ
ಸುರ್ ಸುರ್ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪಾನತಿ

ಚುಮ್ ಚುಮ್ ಚಲಿ ಚಲಿ
ತಬ್ಕೋ ಚಲುವಾಲಿ
ಮದು ಗಿಲಿ ಗಿಲಿ
ಕರ್ದು ನೀ ಸೈಡ್-ಅಲಿ

ಗಮ್ ಗಮ್ ಗುಂಗಿನಲಿ
ಗರ್ಮಿ ಯೆದೆಯಲಿ
ನಾನೇ ಚಂಪಕಲಿ
ಕಚ್ಕೋ ಬಾ ಗುಂಪಲ್ಲಿ

ಕುಡಿಯೋ ಎಣ್ಣೆಗೋ
ಕುಣಿಯೋ ಹೆಣ್ಣಿಗೂ
ನಶೆಯು ಒಂದೆನೆ
ಕುಡಿಯೋದ್ಯಾತಕೆ

ಸುಡುವ ಗರ್ಮಿಗು
ಮದಕ ಕಣ್ಣಿಗು
ಬಿಸಿಯು ಒಂದೆನೆ
ಸುಡುವುದ್ಯತಾಕೆ

ನೋಡಿದನ್ನೇ ನೋಡ್ತಾರೆ
ಮಡಿದನ್ನೇ ಮಾಡ್ತಾರೆ
ಅದ್ರು ಕೂಡ ಮತ್ತೆ ಮತ್ತೆ
ನಾನೇ ಬೇಕು ಅಂತಾರೆ

ಅದೆಲ್ಲ ಅಡ್ತಾರೆ
ಗೆಲ್ಲೋದೆಲ್ಲಾ ಗೆಲ್ತಾರೆ
ಗೆದ್ದಿರುವ ಕಪ್ಪು ಮಾತ್ರಾ
ನಂಗೆ ತಂದು ಕೊಡ್ತಾರೆ

ಆಗೋದೆಲ್ಲ ಆಗಲಿ ಇವತ್ತು
ನೀ ಗುತ್ತಗೇನೆ ಮಾಡು ಗಮ್ಮತ್ತು

ಸುರ್ರು ಸುರ್ರು ಅಂತಿದೆ
ಸುರ್ ಸುರ್ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪಾನತಿ

ಸುರ್ರು ಸುರ್ರು ಅಂತಿದೆ
ಸುರ್ ಸುರ್ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪಾನತಿ

ಚುಮ್ ಚುಮ್ ಚಲಿ ಚಲಿ
ತಬ್ಕೋ ಚಲುವಾಲಿ
ಮಾಡು ಗಿಲಿ ಗಿಲಿ
ಕರ್ದು ನೀ ಸಿಡೇಲಿ

ಗಮ್ ಗಮ್ ಗುಂಗಿನಲಿ
ಗರ್ಮಿ ಯೆದೆಯಲಿ
ನಾನೇ ಚಂಪಕಲಿ
ಕಚ್ಕೋ ಬಾ ಗುಂಪಲ್ಲಿ