ರಾಧಾ.. ರಾಧಾ. - The Indic Lyrics Database

ರಾಧಾ.. ರಾಧಾ.

गीतकार - Ravi Basrur | गायक - Vijayalaxmi Mettinahole | संगीत - Ravi Basrur | फ़िल्म - Kabzaa | वर्ष - 2023

Song link

View in Roman

ಅರಮನೆಯ ರಾಣಿ
ಮೆರವಣಿಗೆ
ಊರೇ ಬೆಳಗುವಂತೆ
ಅವಳ ನಾಗೆ
ಕನಸಿದು ನನಸಾದ
ಸವಿ ಗಲಿಗೆ
ಅಂದವ ಹೆಚ್ಚಿದೆ
ಕೆನ್ನೆ ಗುಳಿಗೆ

ಸಾಲಿಗೆ ಮೀರಿದೆ ಕಾರಣ ಈಗ ತಿಳಿದಿದೆ
ಕಿರುನಗೆ ಕಿರುನಾಗೆ ನಿನ್ನ ಕಿರುನಗೆ
ಕಿರುನಗೆ ಕಿರುನಾಗೆ ನಿನ್ನ ಕಿರುನಗೆ

ರಾಧಾ.. ರಾಧಾ.. ರಾಧಾ.. ನೆನಾದೆ
ರಾಧಾ.. ರಾಧಾ.. ರಾಧಾ.. ನೆನಾದೆ.. ರಾಧಾ..

ತಿಳಿ ತಿಳಿ ತಿಳಿಯಾಡು ಈ ಬಾನಲಿ
ನನ್ನ ಜೊತೆ ಬಾ ನೀನಲಿ
ಹಸಿ ಹಸಿರಾದ ಈ ನಾಡಲಿ
ಹಕ್ಕಿಯಂತೆ ಬಾ ನೀನಲಿ
ರಾಗದಲ್ಲಿ ತಲ್ಲಿನಾ
ನಿನ್ನ ಜೊತೆ ತಂದಾನ
ಅಜರಾಮರವಾಗಲಿ ಪಯಣ
ನಿನ್ನೊಂದಿಗೇ

ರಾಧಾ.. ರಾಧಾ.. ರಾಧಾ.. ನೆನಾದೆ
ರಾಧಾ.. ರಾಧಾ.. ರಾಧಾ.. ನೆನಾದೆ.. ರಾಧಾ..