ಬೈಲಾ ಬೈಲಾ - The Indic Lyrics Database

ಬೈಲಾ ಬೈಲಾ

गीतकार - Hamsalekha | गायक - S. Janaki | संगीत - Hamsalekha | फ़िल्म - Deergha Sumangali | वर्ष - 1995

Song link

View in Roman

ಬೈಲಾ ಬೈಲಾ ಬೈಲಾ ಬೈಲಾ |2|
ಹೋ ಬೈಲಾ ಬೈಲಾ ಸಂಗೀತ ಬೈಲಾ
ಗುಂಪಿನಲ್ಲಿ ಹಾಡುವುದು ಗುಂಗಿಗಾಗಿ
ಇಂಪಿನಳ್ಳಿ ಕುಣಿಯೋಡು ಮತ್ತಿಗಾಗಿ

ಹೂ ಬೈಲಾ ಬೈಲಾ
ಹಂಗು ಬೈಲಾ ಹಿಂಗು ಬೈಲಾ
ಬೈಲಾಗಿ ಇಲ್ಲಾ ಬೈಲಾಆಆ
ಹೋ ಬೈಲಾ ಬೈಲಾ ಸಂಗೀತ ಬೈಲಾ
ಗುಂಪಿನಲ್ಲಿ ಹಾಡುವುದು ಗುಂಗಿಗಾಗಿ ಇಂಪಿನಲಿ ಕುಣಿಯೊಡು ಮತ್ತಿಗಾಗಿ |2|

ಊರು ಊರು ದೇಶ ದೇಶ
ಒಂದಾಗೋಡೆ ಮುಸಿ ಸಂಗೀತ ನಿಂದಾ
ಭಾಷೆ ಬಿಟ್ಟು ಭಾವ ಕೊಟ್ಟು
ನಲಿದಾದೊಡೆ ಮುಸಿ ಸಂಗೀತ ನಿಂದಾ

ಎಷ್ಟೋ ವರ್ಷ ಕುಂತ್ರೆ ಶಾಂತಿ ಸಿಗೋದಂತೆ
ಸಂಗೀತದಿಂದ ಒಂದೇ ನಿಮ್ಶಕ್ ಸ್ವರ್ಗ ಎತ್ಕುತ್ತಂತೆ
ಹೂ ಬೈಲಾ ಬೈಲಾಆ ಹಂಗೂ ಬೈಲಾ ಹಿಂಗೂ ಬೈಲಾ
ಬೈಲಾಗಿ ಇಲ್ಲಾ ಬೈಲಾಆಆ
ಹೋ ಬೈಲಾ ಬೈಲಾ ಸಂಗೀತ ಬೈಲಾ
ಗುಂಪಿನಲ್ಲಿ ಹಾಡುವುದು ಗುಂಗಿಗಾಗಿ ಇಂಪಿನಲಿ ಕುಣಿಯೊಡು ಮತ್ತಿಗಾಗಿ |2|

ನೂರಾ ಎಂತು ಸೆಂಟಿಮೆಂಟು
ಅಂತಿಕೊಂಡ ಬಾಳು ತುಂಬ ಗೋಳು
ಮದುವೆ ನಂಟು ಕಮಿಟ್ಮೆಂಟ್
ಸಂಸಾರದ ಸಾರ ತುಂಬ ಖಾರಾ
ಜೀವನ-ಇನಳ್ಳಿ ಪ್ರಾಯ ಬಾಹಲ ಕಡಿಮೆಯಂತೆ
ಸಂಗೀತ ಹಿಂದೆ ಹೋದ್ರೆ ನಮ್ಮ ಜೀವನ-ಈ ಪ್ರಯಾಣಂತೆ
ಹೂ ಬೈಲಾ ಬೈಲಾ ಹಂಗೂ ಬೈಲಾ ಹಿಂಗೂ ಬೈಲಾ
ಬೈಲಾಗೆ ಇಲ್ಲಾ ಬೈಲಾ

ಬೈಲಾ ಬೈಲಾ ಬೈಲಾ ಬೈಲಾ
ಹೋ ಬೈಲಾ ಬೈಲಾ ಸಂಗೀತ ಬೈಲಾ
ಗುಂಪಿನಲ್ಲಿ ಹಾಡುವುದು ಗುಂಗಿಗಾಗಿ ಇಂಪಿನಲಿ ಕುಣಿಯೊಡು ಮತ್ತಿಗಾಗಿ |2|

ಬೈಲಾ ಬೈಲಾ ಬೈಲಾ ಬೈಲಾ
ಹೋ ಬೈಲಾ ಬೈಲಾ ಸಂಗೀತ ಬೈಲಾ