ಮನದಾಸೆ ಹಕ್ಕಿಯಾಗಿ - The Indic Lyrics Database

ಮನದಾಸೆ ಹಕ್ಕಿಯಾಗಿ

गीतकार - Doddarange Gowda | गायक - S. P. Balasubramanyam, Manjula Gururaj | संगीत - Ilaiyaraaja | फ़िल्म - Nammoora Mandara Hoove | वर्ष - 1997

Song link

View in Roman

ಮನದಾಸೆ ಹಕ್ಕಿಯಾಗಿ ಮುಗಿಲಾಗಿ ತೇಲಿ ತೇಲಿ ಹ್ಮ್ ಹ್ಮ್ ಹ್ಮ್ ಹ್ಮ್
ಮನದಾಸೆ ಹಕ್ಕಿಯಾಗಿ ಮುಗಿಲಾಗಿ ತೇಲಿ ತೇಲಿ
ಬನದಾಗೆ ಸುತ್ತಿ ಸುರಿದು ಬಯಲಿಗೆ ಜಿನುಗಿ ಜಿನುಗಿ
ಹೋ ಜುಲುಜುಲು ಹರಿಯುವ ನದಿಯಲಿ
ಕಿಲಕಿಲ ಕುಣಿಯುವ ಗಿಳಿಯಲಿ
ಹೋ ಜುಲುಜುಲು ಹರಿಯುವ ನದಿಯಲಿ
ಕಿಲಕಿಲ ಕುಣಿಯುವ ಗಿಳಿಯಲಿ
ಪ್ರೀತಿ.. ಮಾತೇ..

ಮನದಾಸೆ ಹಕ್ಕಿಯಾಗಿ ಮುಗಿಲಾಗಿ ತೇಲಿ ತೇಲಿ
ಬನದಾಗೆ ಸುತ್ತಿ ಸುರಿದು ಬಯಲಿಗೆ ಜಿನುಗಿ ಜಿನುಗಿ

ಚಿಲಿಪಿಲಿ ಹಾಡು ಮೈನಾ
ಪ್ರೇಮದಾರ್ಥ ಗೊತ್ತೆ ನಿನಗೆ
ತುಡಿವ ಮಿಡಿವ ಜೀವ ಒಳಗೆ
ತುಡಿವ ಮಿಡಿವ ಜೀವ ಒಲಗೆ |2|

ತುಮ್ತುಂ ಎಂದು ಹಾಡುವ ದುಂಬಿ
ಪ್ರೀತಿ ರೀತಿ ಗೊತ್ತೆ ನಿನಗೆ
ಕೂಗಿ ಕರೆವ ಭಾವ ಒಳಗೆ
ಕೂಗಿ ಕರೆವ ಭಾವ ಒಲಗೆ |2|

ಊರಾಗೆ ನೆಲಕೆ ಹಸಿರು
ನೆಡೆ ಕೂಗದೋ ಗಿಡಮರ ಪ್ರೀತಿ
ಭೋಲಾದ ಮರಕೆ ಚಿಗುರ
ತಂದು ಒಳದೋ ಎಲೆ ಎಲೆ ಪ್ರೀತಿ
ಇತ್ತ ಮ್ಯಾಲೆ ಮ್ಯಾಲೆ ಯಲ್ಲೀ
ಅತ್ತ ನೆಲೆ ನೆಲೆ ಯಲ್ಲಿ
ಸುಂದರ ಸುಂದರ ಸೆಲೆ
ಹಂದರ ಹಂದರ ಭಲೇ
Endu Preethi Thandaaga

ಮನದಾಸೆ ಹಕ್ಕಿಯಾಗಿ ಮುಗಿಲಾಗಿ ತೇಲಿ ತೇಲಿ
ಬನದಾಗೆ ಸುತ್ತಿ ಸುರಿದು ಬಯಲಿಗೆ ಜಿನುಗಿ ಜಿನುಗಿ
ಹೋ ಜುಲುಜುಲು ಹರಿಯುವ ನದಿಯಲಿ
ಕಿಲಕಿಲ ಕುಣಿಯುವ ಗಿಳಿಯಲಿ
ಹೋ ಲಲಾಲಾ.. ಲಾಲಾಲಾ..
ಪ್ರೀತಿ.. ಮಾತೇ..

ಮನದಾಸೆ ಹಕ್ಕಿಯಾಗಿ ಮುಗಿಲಾಗಿ ತೇಲಿ ತೇಲಿ
ಬನದಾಗೆ ಸುತ್ತಿ ಸುರಿದು ಬಯಲಿಗೆ ಜಿನುಕಿ ಜಿನುಕಿ

ಪ್ರೇಮಿ ಅವಳ ಕಾನದ ಇರುಳು
ಪ್ರೀತಿ ನೋವು ತಂದೆ ತಾಹುದು
ಪ್ರೇಮ ರೋಗ ಬಂದೇ ಬಹುದು
ಪ್ರೇಮ ರೋಗ ಬಂದೇ ಬಹುದು |2|

ಪ್ರೇಮ ರೋಗ ಬಿಡದೆ ಬರಲು
ಪ್ರೇಮಿ ಹೃದಯ ಸುಡದೆ ಇರದು
ಸುಡುವ ಎದೆಗೆ ಪ್ರೇಮವೇ ಮದ್ದು
ಸುಡುವ ಎದೆಗೆ ಪ್ರೇಮವೇ ಮದ್ದು |2|

ಸಂತೋಷ ತಂದೇ ಪ್ರೀತಿ
ಎಂದು ನಾವೆಲ್ಲಾ ಮುಳುಗಿ ಸಾಗಿ
ಸಂಗಾತಿ ಕಂಡ ಪ್ರೀತಿ
ನಿತ್ಯ ಬಾಳಲ್ಲಿ ಬೆಂದು ಹೋಗಿ
ತಂದನಾನ ರಂಗಿ ನಂಗಿ
ಮನ್ನಾ ಅಂದ ಚಂದ ರಂಗಿ
ಚಂದನ ಚಂದನ ಸಿರಿ
ಚುಂಬನ ಚುಂಬನ ಸವಿ
ಓ..

ಮನದಾಸೆ ಹಕ್ಕಿಯಾಗಿ ರುತ್ತುಮಾನ ರಂಗು ತೂಗಿ
ಸಂತೋಷ ಸೂರ್ಯ ಮಿನುಗಿ ಅನುರಾಗ ಭಾನು ಬೀಗಿ
ಓ ಕನಸಲಿ ಮನಸಲಿ ಅಲೆಯುತ
ನೋವಲಿ ನಲಿವಲಿ ಕಲಿಯುತ
ಕನಸಲಿ ಮನಸಲಿ ಅಲೆಯುತ
ನೋವಲಿ ನಲಿವಲಿ ಕಲಿಯುತ
ಎನೋ.. ಅರಿಯನೇ..

ಮನದಾಸೆ ಹಕ್ಕಿಯಾಗಿ ರುತ್ತುಮಾನ ರಂಗು ತೂಗಿ
ಸಂತೋಷ ಸೂರ್ಯ ಮಿನುಗಿ ಅನುರಾಗ ಭಾನು ಬೀಗಿ