ಚಂದ್ರ ಮಂಚಕೆ - The Indic Lyrics Database

ಚಂದ್ರ ಮಂಚಕೆ

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Deergha Sumangali | वर्ष - 1995

Song link

View in Roman

ಚಂದ್ರ ಮಂಚಕೆ ಹೋಗೋಣ ಬರ್ತೀಯಾ
ಪ್ರೇಮ ಕುಂಚಕೆ ಹೆಜ್ಜೆನು ತರ್ಥಿಯಾ

ಚಂದ್ರ ಮಂಚಕೆ ಹೋಗೋಣ ಬರ್ತೀಯಾ
ಪ್ರೇಮ ಕುಂಚಕೆ ಹೆಜ್ಜೆನು ತರ್ಥಿಯಾ
ಬೆಳ್ಳಿ ಮೋಡದ ರೆಕ್ಕೆನ ಕತ್ತೀಯ
ಚುಕ್ಕಿ ಪುಷ್ಪವ ಜಡೆಗೆ ಇದ್ದಿಯಾ
ಯೆಲ್ಲ ಜನುಮದಲ್ಲು ಜೊತೆಗೇ ಇರ್ತಿಯಾ
ನನ್ನ ದೀರ್ಘ ಸುಮಂಗಲಿ ಮಾಡ್ತಿಯಾ

ಬಯಕೆಯ ಬಣ್ಣದ ಸೀರೆನ ಉಡುತಿಯ
ಸಾರಸದ ಸಮಯದ ಗಡಿಯಾರ ಕಟ್ಟ’ತಿಯ
ಚಂದ್ರನೂ ಹೋದರೂ ಸೂರ್ಯನೂ ಮರೆಯಾದರೂ
ನಿಲ್ಲಿಸಲಾಗದ ಮಧು ಯಾನವಿದು
ಆಳಸವಾದರು ಬಹುಕಾಲವ ಕಾದರೂ
ಮಡಿಯಲಿ ಮಾಡುವ ಸುಖ ಧ್ಯಾನವಿದು

ಯೆಲ್ಲ ಜನುಮದಲ್ಲು ಜೊತೆಗೇ ಇರ್ತಿಯಾ
ನನ್ನ ದೀರ್ಘ ಸುಮಂಗಲಿ ಮಾಡ್ತಿಯಾ

ಚಂದ್ರ ಮಂಚಕೆ ಹೋಗೋಣ ಬರ್ತೀಯಾ
ಪ್ರೇಮ ಕುಂಚಕೆ ಹೆಜ್ಜೆನು ತರ್ಥಿಯಾ
ಬೆಳ್ಳಿ ಮೋಡದ ರೆಕ್ಕೆನ ಕತ್ತೀಯ
ಚುಕ್ಕಿ ಪುಷ್ಪವ ಜಡೆಗೆ ಇದ್ದಿಯಾ

ಹೂ ಓಹೋಹೋ ಆಹಾಹಾ ಹಾ ಹಾಹಾ

ಕನಸಿನ ಅರಮನೆ ನಾ ತರುವ ಉಡುಗೋರೆ
ಒಲವಿನ ಅಮೃತ ನಾನೆರೆವೆ ಕರೆದರೆ
ನೆನೆದರೆ ಗಾಯನ ಪ್ರೇಮದ ರಸಾಯನ
ಕರಗದ ಕಲ್ಪನಾ ಸಾಮ್ರಾಜ್ಯವಿಡು
ಪ್ರೇಮದ ಭವಾನೇ ದೇವರ ಮಹಾ ಕಲ್ಪನೇ
ಅದರಲಿ ಅರಳಿದ ರಸಕಾವ್ಯವಿದು

ಯೆಲ್ಲ ಜನುಮದಲ್ಲು ಜೊತೆಗೇ ಇರ್ತಿಯಾ
ನನ್ನ ದೀರ್ಘ ಸುಮಂಗಲಿ ಮಾಡ್ತಿಯಾ

ಚಂದ್ರ ಮಂಚಕೆ ಹೋಗೋಣ ಬರ್ತೀಯಾ
ಪ್ರೇಮ ಕುಂಚಕೆ ಹೆಜ್ಜೆನು ತರ್ಥಿಯಾ
ಬೆಳ್ಳಿ ಮೋಡದ ರೆಕ್ಕೆನ ಕತ್ತೀಯ
ಚುಕ್ಕಿ ಪುಷ್ಪವ ಜಡೆಗೆ ಇದ್ದಿಯಾ