ಕವಿಯ ಸಮಯ - The Indic Lyrics Database

ಕವಿಯ ಸಮಯ

गीतकार - Hamsalekha | गायक - S. P. Balasubrahmanyam, S. Janaki | संगीत - Hamsalekha | फ़िल्म - Deergha Sumangali | वर्ष - 1995

Song link

View in Roman

ಕವಿಯ ಸಮಯ ಯಾವದೋ
OOO OOO
ರಥಿಯ ಹೃದಯ ಯಾರದೋ
OOO OOO
ವಾತ್ಸಾಯನ ಬಾ ಬರೆದುಕೋ
ಶೃಂಗಾರದಯಾ ಸಾಲೇಳೆದುಕೋ

ಕವಿಯ ಸಮಯ ಯಾವದೋ
OOO OOO
ರಥಿಯ ಹೃದಯ ಯಾರದೋ
OOO OOO

ಧುಂ ಧುಂ ಧುಂ ಧುಂ ಧುಂ...

ಜಗದ ಪ್ರಾಣ ದೇವನಿವನು ಮದನನು ತಿಳಿದಿಕೊ
ಕಾಮ ಪೂಜಾ ಲೋಲನಿವನು ಮದನನು ಬರೆದುಕೋ
ಅನುರಾಗ ಹೊಲೆಯ ಹೂಡೋಣಿ ಇವನು
ಸುಖವಾಗಿ ಮುಳುಗಿ ಬರಬಲ್ಲ ಇವನು
ರಸಿಕನು ಸುಖದ ಜನಕನು

ಕವಿಯ ಸಮಯ ಯಾವುದೋ ಓಓಓಓಓಓಓ
ರಥೀಯ ಹೃದಯ ಯಾರದೋ ಓಓಓಓಓಓಓಓ
ವಾತ್ಸಾಯನ ಬಾ ಬರೆದುಕೋ
ಶೃಂಗಾರದಯಾ ಸಾಲೇಳೆದುಕೋ

ಕವಿಯ ಸಮಯ ಯಾವದೋ ಓಓಓಓಓಓಓಓ
ರಥೀಯ ಹೃದಯ ಯಾರದೋ ಓಓಓಓಓಓಓಓ

ನಯನ ಬಾನಿನಾಳದೊಳಗೆ ಮಿಂಚಿದೆ ಬರೆದುಕೋ
ಅಧಾರ ಜೆನ ತೀರದೊಳಗೆ ಅಲೆ ಇದೆ ಬರೆದುಕೊ
ಶೃಂಗಾರ ಶೀಲ ಮೆರೆಯುವುದು ನೋಡಾ
ಸಂಗೀತ ಕಾಲ ಮರೆಸುವುದು ನೋಡಾ
ಕವಿತೆಯೂ ಪ್ರೇಮ ಚರಿತೆಯೂ

ಕವಿಯ ಸಮಯ ಯಾವುದೋ ಓಓಓಓಓಓಓ
ರಥೀಯ ಹೃದಯ ಯಾರದೋ ಓಓಓಓಓಓಓಓ
ವಾತ್ಸಾಯನ ಬಾ ಬರೆದುಕೋ
ಶೃಂಗಾರದಯಾ ಸಾಲೇಳೆದುಕೋ