ಭೂಮಿಗೆ ದೇವರು - The Indic Lyrics Database

ಭೂಮಿಗೆ ದೇವರು

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Deergha Sumangali | वर्ष - 1995

Song link

View in Roman

ಭೂಮಿಗೆ ದೇವರು ಬಾರನು
ಬರದೆ ಸುಮ್ಮನು ಇರನು

ಭೂಮಿಗೆ ದೇವರು ಬಾರನು
ಬರದೆ ಸುಮ್ಮನು ಇರನು
ತನ್ನ ಬಡಳು ಹೆಣ್ಣನು ಕಲಿಸಿದನಂತೆ
ಅವಳ ತುಂಬ ಕರುಣೆಯ ತುಂಬಿದನಂತೇ
ಭೂಮಿಗೆ ದೇವರು ಬಾರನು
ಬರದೆ ಸುಮ್ಮನು ಇರನು

ದೇವರ ಆಣತಿ ಮರೆತಳು ಈ ಕುಲನಾರಿ
ಕರುಣೆಯ ಜೊತೆ ಪ್ರೀತಿಯ ಯೆರೆದಳು
ವನವಾಸ ಉಪವಾಸ ಸಹಿಸಲು ಕಲಿತಳು
ಪಥಿಯನ್ನು ಮಗುವಾಗಿ ಸಾಲುಹಾಲು ಅರಿತಳು
ಈ ಮಣ್ಣಿನ ಹಸು ಗನ್ನಿನ ಈ ಹೆಣ್ಣಿನ
ಹಿರಿಮೆಗೆ ಬ್ರಹ್ಮ ಮೂಕನು

ಭೂಮಿಗೆ ದೇವರು ಬಾರನು
ಬರದೆ ಸುಮ್ಮನು ಇರನು
ತನ್ನ ಬಡಳು ಹೆಣ್ಣನು ಕಲಿಸಿದನಂತೆ
ಅವಳ ತುಂಬ ಕರುಣೆಯ ತುಂಬಿದನಂತೇ
ಭೂಮಿಗೆ ದೇವರು ಬಾರನು
ಬರದೆ ಸುಮ್ಮನು ಇರನು

ಕ್ಷಮಾಯಾ ಧರಿತ್ರೀ
ಭೋಜೇಷು ಮಾತಾ
ರೂಪೇಷು ಲಕ್ಷ್ಮಿ
ಸಲಹೇಷು ಮಂತ್ರಿ

ಅಳುವಿನ ಅರ್ಥವ ಅರಿತಿದೆ
ಈ ಸ್ತ್ರೀ ಕುಲವು
ಅಳುವಿತ್ತನು ಹೆಣ್ಣಿಗೆ ಅಲೆಯಲು
ಅಳುವಾಗ ಆಲಿಸೋದು ದೇವರ ಸೂತ್ರವೋ
ಅಳಿವಾಗ ಉಳಿಸೋದು ಹೆಣ್ಣಿನ ಪಾತ್ರವೋ
ಈ ಉಳಿಸುವ ಸ್ತ್ರೀ ಮಹಿಮೆಗೆ
ಜಗ ಅಳಿಸುವ ಈಶ್ವರನು ಕಲ್ಲದನು

ಭೂಮಿಗೆ ದೇವರು ಬಾರನು
ಬರದೆ ಸುಮ್ಮನು ಇರನು
ತನ್ನ ಬಡಳು ಹೆಣ್ಣನು ಕಲಿಸಿದನಂತೆ
ಅವಳ ತುಂಬ ಕರುಣೆಯ ತುಂಬಿದನಂತೇ
ಭೂಮಿಗೆ ದೇವರು ಬಾರನು
ಬರದೆ ಸುಮ್ಮನು ಇರನು