ನಾನೂ ನಿನ್ನನ್ನು ಮೆಚ್ಚಿದೆ - The Indic Lyrics Database

ನಾನೂ ನಿನ್ನನ್ನು ಮೆಚ್ಚಿದೆ

गीतकार - Hamsalekha | गायक - Mano | संगीत - Hamsalekha | फ़िल्म - Deergha Sumangali | वर्ष - 1995

Song link

View in Roman

ನಾನೂ ನಿನ್ನನ್ನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತ
ನಾನೂ ನಿನ್ನನ್ನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತ
ದಯಾಮಾಡಿ ರುಜು ಮಾಡು
ಕಣ್ಣಿನಾ ಕಣ್ಣಿನಾ ಕುಂಚಾಡಿ


ನಾನೂ ನಿನ್ನನ್ನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತ

ನಾನಂತು ಒಂಟಿ ಯಾಗಿ ಇದ್ದೆ
ನೀ ನನ್ನ ಒಂಟಿತಾನ ಕದ್ದೆ
ನೂರಾರು ಆಸೆಗಳ ತಂದೆ
ನಾ ನಂಬಿ ಪ್ರೀತಿಯಿಂದ ಬಂದೆ
ಕೃಪೆ ಮಾಡಿ ಕರೆ ನೀಡು
ಹೆಣ್ಣಿನ ಹೆಣ್ಣಿನ ಅಧರದಿ

ನಾನೂ ನಿನ್ನನ್ನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತ
ನಾನೂ ನಿನ್ನನ್ನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತ
ದಯಾಮಾಡಿ ರುಜು ಮಾಡು
ಕಣ್ಣಿನಾ ಕಣ್ಣಿನಾ ಕುಂಚಾಡಿ

ನಾನೂ ನಿನ್ನನ್ನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತ

ನೀನೊಂದು ಒಗಟಿನ ಚಿತ್ರ
ನಾ ನಿನ್ನ ಹೃದಯದ ಮಿತ್ರ
ಪ್ರೀತಿಯ ಒಂದು ಪುಟ್ಟ ಹಾಡು
ಹೇಳೋಕೆ ನೋಡು ನನ್ನ ಪಾಡು

ದಯಾ ಮಾಡಿ ವರ ನೀಡು
ಹೆಣ್ಣಿನ ಹೆಣ್ಣಿನ ಹೃದಯಾದಿ

ನಾನೂ ನಿನ್ನನ್ನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತ
ನಾನೂ ನಿನ್ನನ್ನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತ
ದಯಾಮಾಡಿ ರುಜು ಮಾಡು
ಕಣ್ಣಿನಾ ಕಣ್ಣಿನಾ ಕುಂಚಾಡಿ

ನಾನೂ ನಿನ್ನನ್ನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತ