ತಿಳಿದವರೋ ಇಲ್ಲಾ ಮೂಡರೋ.... - The Indic Lyrics Database

ತಿಳಿದವರೋ ಇಲ್ಲಾ ಮೂಡರೋ....

गीतकार - Chi. Udayashankar | गायक - Dr. Rajkumar | संगीत - T. G. Lingappa | फ़िल्म - Bhagyavantha | वर्ष - 1981

Song link

View in Roman

ತಿಳಿದವರೋ ಇಲ್ಲಾ ಮೂಡರೋ....

ತಿಳಿದವರೋ ಇಲ್ಲಾ ಮೂಡರೋ |2|
ಆಡುವ ಮಾತಲೆ ವಿಷವನು ಸೇರಿಸಿ ಕೊಲ್ಲುವರೋ ಇವರು
ನಂಜಿನ ನಾಲಿಗೆ ಚಾಚುತ ಬಾಳನೇ ಉರಿಸುವರೋ ಇವರು
ತಿಳಿದವರೋ ಇಲ್ಲಾ ಮೂಡರೋ
ತಿಳಿದವರೋ ಇಲ್ಲಾ ಮೂಡರೋ

ಮೂಡಾಂಬಿಕೆ ಸುಳಿಯಲಿ ಯೆಲ್ಲರ ತಲ್ಲುವರು ಇವರು
ಪಾಪ ಪುಣ್ಯದ ಭಯವೇ ಇಲ್ಲದೇ ಮೆರೆಯುವವರು ಇವರು
ಆದ ಬಾರದ ಮಾತಲಿ ನೋವನು ತುಂಬುವರು ಇವರು
ನೊಂದವರ ಕಣ್ಣೀರನು ಕುಡಿದು ತೇಗುವರೋ ಇವರು
ಮನುಷ್ಯರೋ ಇಲ್ಲಾ ರಾಕ್ಷಸರೋ
ಮನುಷ್ಯರೋ ಇಲ್ಲಾ ರಾಕ್ಷಸರೋ

ಪುಟ್ಟ ಕಂದನ ದಾರಿಗೆ ಮುಳ್ಳಿನ ರಾಶಿಯ ಹಸಿದರು
ಕೆಟ್ಟ ಮಾತಲಿ ಚುಚ್ಚಿ ವೇದನೆ ತುಂಬುತ ಅತ್ತಿದರು
ಇಂಥಾ ಜನರನು ನೋಡಲಾರದೆ ದೇವರು ಕಲ್ಲಾದ
ಇವರಿಗೆ ಯೇನನು ಹೇಳಲಾಗದೆ ಹೀಗೆ ಮೂಕಾದ
ದೇವನು ಹೀಗೇ ಮೂಕಾದ

ಮನುಷ್ಯರೋ ಇಲ್ಲಾ ರಾಕ್ಷಸರೋ
ಮನುಷ್ಯರೋ ಇಲ್ಲಾ ರಾಕ್ಷಸರೋ