ಮೇಘ ಮಾಲೆ - The Indic Lyrics Database

ಮೇಘ ಮಾಲೆ

गीतकार - Hamsalekha | गायक - Dr. Rajkumar | संगीत - Hamsalekha | फ़िल्म - Megha Male | वर्ष - 1994

View in Roman

Hoooo Aha Haaaa
ಓಹ್ OOOO
ಹಾಆಆಆಆಆಆಹಾ

ಮೇಘ ಮಾಲೆ ಹ್ಮ್ ಹ್ಮ್ ಹ್ಮ್ ಮೇಘ ಮಾಲೇ ಹ್ಮ್ ಹ್ಮ್ ಹ್ಮ್
ಮೇಘ ಮಾಲೆ ಹ್ಮ್ ಹ್ಮ್ ಹ್ಮ್ ಮೇಘ ಮಾಲೇ ಹ್ಮ್ ಹ್ಮ್ ಹ್ಮ್
ಪ್ರೀತಿಗಾಗಿ ದಾರಿ ತೋರೋ ದೀಪ ಮಾಲೆ
ದೀಪ ಮಾಲೆ ದೀಪ ಮಾಲೆ
ಮೇಘ ಮಾಲೆ ಹ್ಮ್ ಹ್ಮ್ ಹ್ಮ್ ಮೇಘ ಮಾಲೇ ಹ್ಮ್ ಹ್ಮ್ ಹ್ಮ್

ಓಓ ಓಓ........

ಬಿಸಿಲ ಬಿಡದೆ ಮಳೆಗೆ ಹೊಳೆಯೋ..
ಬೆಳ್ಳಿ ಬಳಗವೇ ಬನ್ನಿರಿ..

ದಿನವು ಪಯಣ
ಹೊರಡೋ ದಿಬ್ಬಣ
ನಮಗೂ ಅಮೃತ ತಣ್ಣೀರಿ..

ಕವಿಯ ಬಸಿರಿಗೆ
ಪ್ರೇಮ ಸಿಂಚನ
ಮಿಂಚು ಮಿಂಚಿನ
ಪದದ ಕಂಪನ
ನೀಡುವಂತೆ ನೀಡಿ ಸುಖದ ಮಾಲೆ.....
ನೀಡುವಂತೆ ನೀಡೀ ಸುಖದ ಮಾ..ಲೇ..

ಮೇಘ ಮಾಲೆ ಹ್ಮ್ ಹ್ಮ್ ಹ್ಮ್ ಮೇಘ ಮಾಲೇ ಹ್ಮ್ ಹ್ಮ್ ಹ್ಮ್

ಇವನೋ ತರುಣಾ ಇವಲೋ ತರುಣಿ
ಪ್ರಣಯ ತರುಣದಾ ಹೊಸಲಿ..

ಎರಡು ಒಡಲು ಓಡೋ ಬಡಲು..
ಕೂಡೋ ಕಾಮನ ಬಾಳೆಯಲಿ...

ಬಲಸಿ ಕೊಂಡರೆ ತೋಳ ಮಾಲೆ
ಹಂಚಿ ಕೊಂಡರೆ ಮುತ್ತು ಮಾಲೆ
ಸ್ಪರ್ಶ ಸುಖಕೆ ಸಿಗದಾ
ಪ್ರೇಮ ಮಾ..ಲೇ..ಇ..
ಸ್ಪರ್ಶ ಸುಖಕೆ ಸಿಗದಾ
ಪ್ರೇಮ ಮಾ..ಲೇ..

ಮೇಘ ಮಾಲೆ ಮೇಘ ಮಾಲೆ |2|
ಪ್ರೀತಿಗಾಗಿ ದಾರಿ ತೋರೋ
ದೀಪ ಮಾಲೆ ದೀಪ ಮಾಲೆ |2|