ಘಮಕ - The Indic Lyrics Database

ಘಮಕ

गीतकार - Hamsalekha | गायक - S. P. Balasubrahmanyam, S. Janaki | संगीत - Hamsalekha | फ़िल्म - Megha Male | वर्ष - 1994

Song link

View in Roman

ಘಮಕ ಆಆಆ
ರಾಗ ನಾನು ತಾಳ ನೀನು
ನಾನೂ ನೀನು ಸೇರೋವಾಗ
ಕನಕ ​​ಗಮಕ ಪಂಥ ಹಾಕಿದೆ
ಬೇರೆಯೇ ಗಮಕ ತೋರೆಯೇ ಕನಕ

ಘಮಕ ಆಆಆ
ರಾಗ ನೀನು ತಾಳ ನಾನು
ನಾನೂ ನೀನು ಸೇರೋವಾಗ
ಗಮಕ ಬೆರೆಸಿ ಪುಲಕ ಮಾಡುವೆ
ಮೇಘ ಮಾಲೆ ಮಾಡಿ ಹಾಕುವೆ

ಆಆಆಆಆಆಆಆಆ

ಪಲ್ಲವಿ ತಾನೆ ಮೂಡೋಡು
ಅಂತಾರ ನಾವೇ ಮಾಡೋದು
ಸೃಷ್ಟಿ ಬೇರೆ ಜೋಡನವೆ ಬೇರೆ

ಪ್ರೀತಿ ತಾನೆ ಅರಳೋದು
ಮದುವೆ ನಾವೇ ಆಗೋದು
ಮಳೆ ಬೇರೆ ಪನ್ನೀರೆ ಬೇರೆ

ಪನ್ನೀರಿರುವ ಆ ಆ ಆ ಮಳೆಯಾಗಿರುವೆ ಆ ಆ
ನವ ಪಲ್ಲವದ ಆ ಆ ಹೊಲೆಯಾಗಿರುವೆ ಆ ಆ
ಬೇರೆಯೇ ಗಮಕ ಆ ತೋರೆಯೇ ಕನಕ ಆ
ಗಮಕ ಆಆ ಆಆಆ

ರಾಗ ನೀನು ತಾಳ ನಾನು
ನಾನೂ ನೀನು ಸೇರೋವಾಗ
ಗಮಕ ಬೆರೆಸಿ ಪುಲಕ ಮಾಡುವೆ
ಮೇಘ ಮಾಲೆ ಮಾಡಿ ಹಾಕುವೆ

ಆ ಆ ಆ ಆ ಆ ಆಆ ಆ

ಯೌವ್ವನ ತಾನೆ ಮೆರೆಯೋದು
ಕಾಮನು ನಂಥರಾ ಬರೆಯೋದು
ಉದ್ಭವ ಬೇರೆ ಥಡ್ಭವವೇ ಬೇರೆ

ಅರ್ಪಣೆ ತಾನೆ ಅನಿಸೋದು
ಅರ್ಚನೆ ನಾವೇ ಮಾಡೋದು
ಹಂಬಲ ಬೇರೆ ಬೆಂಬಳವೇ ಬೇರೆ

ಚಿರ ಯೌವ್ವನದ ಆ ಆ ಆ ನೆನಪಾಗಿರುವೆ ಆ ಆ
ಯೇಡೆ ಹಂಬಲದ ಆ ಆ ಬಲವಾಗಿರುವೆ ಆ
ಬೇರೆಯೇ ಗಮಕ ಆ ತೋರೆಯೇ ಕನಕ ಆ
ಗಮಕ ಆಆಆಆಆಆ

ರಾಗ ನೀನು ತಾಳ ನಾನು
ನಾನೂ ನೀನು ಸೇರೋವಾಗ
ಗಮಕ ಬೆರೆಸಿ ಪುಲಕ ಮಾಡುವೆ
ಮೇಘ ಮಾಲೆ ಮಾಡಿ ಹಾಕುವೆ

ಆ ಆ ಆ ಆ ಆ ಆಆ ಆ