ಓಂ ಪ್ರಥಮ ಓಂ - The Indic Lyrics Database

ಓಂ ಪ್ರಥಮ ಓಂ

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Megha Male | वर्ष - 1994

Song link

View in Roman

ಓಂ ಪ್ರಥಮ ಓಂ ಪ್ರಥಮ ಓಂ ಪ್ರಥಮ ಓಂ
ಪ್ರೇಮ ಪ್ರಥಮ ಓಂ ಪ್ರಥಮ ಓಂ

ಯೇನು ಹುಡುಗನೋ
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದಳು

ಓಂ ಪ್ರಥಮ ಓಂ ಪ್ರಥಮ ಓಂ ಪ್ರಥಮ ಓಂ
ಪ್ರೇಮ ಪ್ರಥಮ ಓಂ ಪ್ರಥಮ ಓಂ

ಯೆನು ಹುಡುಗನೋ ಆಹಾ ಹಾ ಹಾ
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದನು

ಓಂ ಪ್ರಥಮ ಓಂ ಪ್ರಥಮ ಓಂ ಪ್ರಥಮ ಓಂ
ಪ್ರೇಮ ಪ್ರಥಮ ಓಂ ಪ್ರಥಮ ಓಂ

ಹೇ ಡು ಯು ಲವ್ ಮಿ?
ಹೌದು ಐ ಲವ್ ಯೂ

ಆಆಆಆಆಆಆಆಆಆಆಆಆಆ

ಯೇನು ಕನಿಸದು ಯೇನು ಕೆಲಿಸದು
ಕಿವಿಯ ತುಂಬ ತುಂಬ ನಾದ
ಭೂಮಿ ಮೇಲೆ ಇಲ್ಲಾ ಪದ
ನೋಡುವುದಂತೆ ನೇರ ನೋಡುವುದಂತೆ
ಹೇಳಲು ಹೋಗಿ ಬಾಯಿ ಕೂಡುವುದಂತೆ
ಆಸೆಯಾಯಿತೆಂದು ಸಿಹಿ ಜೇನಿನೂತ ತಿಂದು
ರಾಣಿ ಜೆನ ಮಗಳು ನಾಚುತಲೆ ಇವಳು

ಯೆನು ಹುಡುಗನೋ ಆಹಾ ಹಾ ಹಾ
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದಳು

ಓಂ ಪ್ರಥಮ ಓಂ ಪ್ರಥಮ ಓಂ ಪ್ರಥಮ ಓಂ
ಪ್ರೇಮ ಪ್ರಥಮ ಓಂ ಪ್ರಥಮ ಓಂ

ಆಆಆಆಆಆಆಆ...

ಇಂದೇ ಪ್ರೇಮ ದಿನಾ ಇಂದೇ ಪರ್ವ ದಿನಾ
ಯಡೆಯ ತುಂಬ ಕುಂಭ ಮೇಳ
ತರುಣ ತಂದನಾ ಆ ತಾಲಾ
ಮಂಥರವಿಲ್ಲ ಯಾವ ಯಂತ್ರವಿಲ್ಲ
ಇಬ್ಬರ ನಡುವೆ ಈಗ ಯಾವ ಅಂತರವಿಲ್ಲ
ಪ್ರೇಮದ್ ಎಲ್ಲ ಸಾಲು ನಾ ಹೇಳಿ ಆದ ಮೇಲು
ಕಾಳಿದಾಸನಿವನು ಕಾಡುತಾನೆ ಇವನು

ಯೆನು ಹುಡುಗನೋ ಆಹಾ ಹಾ ಹಾ
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದನು

ಓಂ ಪ್ರಥಮ ಓಂ ಪ್ರಥಮ ಓಂ ಪ್ರಥಮ ಓಂ
ಪ್ರೇಮ ಪ್ರಥಮ ಓಂ ಪ್ರಥಮ ಓಂ