ಭೂದೇವಿಗಿಂದು ಜನುಮ ದಿನಾ - The Indic Lyrics Database

ಭೂದೇವಿಗಿಂದು ಜನುಮ ದಿನಾ

गीतकार - Hamsalekha | गायक - S. P. Balasubrahmanyam, Latha Hamsalekha | संगीत - Hamsalekha | फ़िल्म - Megha Male | वर्ष - 1994

Song link

View in Roman

ಭೂದೇವಿಗಿಂದು ಜನುಮ ದಿನಾ
ಇಲ್ಲಿಂದ ಇಲ್ಲಿಂದ ಎಲ್ಲ ಶುಭವೇ

ತೊಂಬತ್ನಾಲ್ಕು-ಯು ಪ್ರೀತಿ ತೋರು
ತೊಂಬತ್ನಾಲ್ಕು-ಯು ಶಾಂತಿ ಸಾರು
ತೊಂಬತ್ನಾಲ್ಕು-ಯು ಪ್ರೀತಿ ತೋರು
ತೊಂಬತ್ನಾಲ್ಕು-ಯು ಶಾಂತಿ ಸಾರು

ಸರಿಗಮ ಹೋರಾಟಲಿ
ಸರಿಗಮ ಹೋರಾಟದಲಿ ಸರಿ ಸಮ ಹರದಲಿ

ಭೂದೇವಿಗಿಂದು ಜನುಮ ದಿನಾ
ಇಲ್ಲಿಂದ ಇಲ್ಲಿಂದ ಎಲ್ಲ ಶುಭವೇ

ತೊಂಬತ್ನಾಲ್ಕು-ಯು ಪ್ರೀತಿ ತೋರು
ತೊಂಬತ್ನಾಲ್ಕು-ಯು ಶಾಂತಿ ಸಾರು

ಐಕ್ಲ ಐಕ್ಲ ಪ್ಯಾಟೆ ಐಕ್ಲ ಕಾಲು ಕಡ್ಡಿ ದುಡಿಯೋ ಅಪ್ಪಾ
ಒಂದು ರಾಗಿ ತೇನೇಯಾಗೆ ಒಂದು ಕೂಸಿನ ಹಾಳೈತೆ
ಒಂದು ಹುಲ್ಲು ಗಾರಿಯಾಗೆ ಒಂದು ಕರುವಿನ ಪಾಳೈತೆ

ಭೂದೇವಿಗಿಂದು ನಮಿಸೋ ದಿನಾ
ಶರಣು ಶರಣು ಶರಣು ಶರಣು ಶರಣು ಶರಣು

ಜಗಲ ಬಿಡಿಸು ಧ್ವೇಶ ಮರೇಸು
ಸ್ನೇಹ ತೀನಿಸು ನೀನೇ ವರುಷ

ಪಾಪಿ ಚಟ್ಟು ಆಚೆ ಅಟ್ಟು
ಓಡಿ ಮೆಟ್ಟು ನೀನೇ ವರುಷ
ಪ್ರತಿಭೆಯು ಹೋರಾಡಲಿ
ಪ್ರತಿಭೆಯು ಹೋರಾಡಲಿ
ಸರಿಸಮ ಹರದಲಿ

ಭೂದೇವಿಗಿಂದು ಜನುಮ ದಿನಾ
ಇಲ್ಲಿಂದ ಇಲ್ಲಿಂದ ಎಲ್ಲ ಶುಭವೇ

ತೊಂಬತ್ನಾಲ್ಕು-ಯು ಪ್ರೀತಿ ತೋರು
ತೊಂಬತ್ನಾಲ್ಕು-ಯು ಶಾಂತಿ ಸಾರು

ಭೂಮಿ ನಡುಗಿ ಜನರು ನಲುಗಿ
ಕಳೆದ ವರುಷ ನೆನೆಯೊ ಮರುಗಿ
ಗೆಳೆಯ ಹೃದಯ ತೆರೆದೆ ಇಡುವ
ಬಸಿದು ಬಸಿದು ಪ್ರೀತಿ ಕೊಡುವ

ಸರಿಗಮ ಹೋರಾಟಲಿ
ಸರಿಗಮ ಹೋರಾಟಲಿ
ಸಾರಿ ಸಮ ಹರದಲಿ
ಭೂದೇವಿಗಿಂದು ಜನುಮ ದಿನಾ
ತೊಂಬತ್ನಾಲ್ಕು-ಯು ಪ್ರೀತಿ ತೋರು
ತೊಂಬತ್ನಾಲ್ಕು-ಯು ಶಾಂತಿ ಸಾರು