ರಾಮನಾಮ ಪಾಯಸಕ್ಕೆ - The Indic Lyrics Database

ರಾಮನಾಮ ಪಾಯಸಕ್ಕೆ

गीतकार - Purandara Dasa | गायक - S. P. Balasubrahmanyam, Kasturi Shankar | संगीत - M. Ranga Rao | फ़िल्म - Hrudaya Pallavi | वर्ष - 1987

Song link

View in Roman

ರಾಮನಾಮ ಪಾಯಸಕ್ಕೆ
ಕೃಷ್ಣ ನಾಮ ಸಕ್ಕರೆ
ವಿಟ್ಟಲ ನಾಮ ತುಪ್ಪವ ಬೆರೆಸಿ
ಬಾಯಿ ಚಪ್ಪರಿಸಿರೋ

ಒಮ್ಮನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮನ ಸಜ್ಜಿಗೆ ತೆಗೆದು ಸಣ್ಣ ಸೇವೆಗೆ ಹೊಸೆದು
ಹೃದಯವೆಂದೋ ಪಾತ್ರೆಯೊಳಗೆ ಭಾವವೆಂಬ ಎಸರ ಇಟ್ಟು
ಬುದ್ದಿಯಿಂದ ಪಕ್ವವವ್ ಮಾಡಿ ಹರಿವಾಣದೊಳಗೆ ನೀದಿ

ಆನಂದ ಆನಂದವೆಂದೋ ತೇಗು ಬಂದ ಪರಿಯಲಿ
ಆನಂದಮೂರ್ತಿ ನಮ್ಮ ಪುರಂದರ ವಿಟ್ಟಲ ನೆನೆಯಿರೋ