ಓಂಕಾರದಿ - The Indic Lyrics Database

ಓಂಕಾರದಿ

गीतकार - V. Manohar | गायक - Ilaiyaraaja, K. S. Chithra | संगीत - Ilaiyaraaja | फ़िल्म - Nammoora Mandara Hoove | वर्ष - 1997

Song link

View in Roman

ಓಂಕಾರದಿ ಕಂಡೆ ಪ್ರೇಮ ನಾದವ
ಈ ತಾನಾಡಿ ತಂದೆ ನೀ ಶುಭೋದಯ
ಅನುರಾಗ ನದಿಯು ಜೆನ ಕಡಲ ಸೇರಿತು
ಪ್ರಿಯಾ ರಾಗದಿಂದ ಬದುಕು ಗೆಲ್ಲುವ ತಂದಿತು
ನೀನಾದೆ ಸ್ವರವು ನೀನಾದೆ ವರವು
ಓಂಕಾರದಿ ಕಂಡೆ ಪ್ರೇಮ ನಾದವ
ಈ ತಾನಾಡಿ ತಂದೆ ನೀ ಶುಭೋದಯ

ನಿನ್ನೀ ಹರುಷ ನನಗೇ ವಸಂತ ಓಹೋಹೋ ।।
ನಿನ್ನೀ ಓವು ಮಧುರಾನಂದ ಓಹೋ ಓಹೋ ಓ..
ಮುಂಜಾನೆ ಮೂಡೋ ರಂಗಾವಳಿ
ನೀನಾದೆ ನನ್ನ ಈ ಬಾಳಲ್ಲಿ
ಮಂದಹಾಸ ಎಂದು ನಿಂದೆ
ನಿನ್ನ ಜಯವು ಎಂದು ನಂದೇ
ಒಲವೇ ಒಲವೇ ನೀನಾದೆ ಗೆಲುವು

ಓಂಕಾರದಿ ಕಂಡೆ ಪ್ರೇಮ ನಾದವ
ಈ ತಾನಾಡಿ ತಂದೆ ನೀ ಶುಭೋದಯ
ಅನುರಾಗ ನದಿಯು ಜೆನ ಕಡಲ ಸೇರಿತು
ಪ್ರಿಯಾ ರಾಗದಿಂದ ಬದುಕು ಗೆಲ್ಲುವ ತಂದಿತು
ನೀನಾದೆ ಸ್ವರವು ನೀನಾದೆ ವರವು
ಓಂಕಾರದಿ ಕಂಡೆ ಪ್ರೇಮ ನಾದವ

ಒಲವು ಇರುವ ಮನಸೇ ಪ್ರಶಾಂತ ಓಹೋ ಓಹೋ ಓ..
ಗೆಲತಿ ಹರಿಸೋ ಹರುಷ ಸಂಗೀತಾ
ನೂರಾರು ಹೂವು ಹಾಡಾದವು
ನನ್ನಾಸೆ ಎಲ್ಲಾ ಸಾಕಾರವು
ಮನ ತುಂಬ ನಿನ್ನ ಧ್ಯಾನ
ಬದುಕೆಲ್ಲ ಚೈತ್ರ ಗಾನ
ನೀನಾದೆ ಸ್ವರವು ನೀನಾದೆ ವರವು

ಓಂಕಾರದಿ ಕಂಡೆ ಪ್ರೇಮ ನಾದವ
ಈ ತಾನಾಡಿ ತಂದೆ ನೀ ಶುಭೋದಯ
ಅನುರಾಗ ನದಿಯು ಜೆನ ಕಡಲ ಸೇರಿತು
ಪ್ರಿಯಾ ರಾಗದಿಂದ ಬದುಕು ಗೆಲ್ಲುವ ತಂದಿತು
ನೀನಾದೆ ಸ್ವರವು ನೀನಾದೆ ವರವು
ಓಂಕಾರದಿ ಕಂಡೆ ಪ್ರೇಮ ನಾದವ
ಈ ತಾನಾಡಿ ತಂದೆ ನೀ ಶುಭೋದಯ

ಓಂಕಾರದಿ ಕಂಡೆ ಪ್ರೇಮ ನಾದವ
ಈ ತಾನಾಡಿ ತಂದೆ ನೀ ಶುಭೋದಯ