ನೀ ಬಾರೋ ದಾರಿಲಿ - The Indic Lyrics Database

ನೀ ಬಾರೋ ದಾರಿಲಿ

गीतकार - R. N. Jayagopal | गायक - P. Susheela | संगीत - M. Ranga Rao | फ़िल्म - Hrudaya Pallavi | वर्ष - 1987

Song link

View in Roman

ನೀ ಬಾರೋ ದಾರಿಲಿ
ಹಸಿಹೆ ಪ್ರೀತಿಯಲಿ
ಕನಸಿನ ಹೂಗಲನು
ನನ್ನ ಕನಸಿನ ಹೂಗಳನು
ಹೃದಯದ ಬಾಗಿಲಿಗೆ
ತೋರಣ ಕಟ್ಟಿರುವೆ
ಹೃದಯದ ಬಾಗಿಲಿಗೆ
ತೋರಣ ಕಟ್ಟಿರುವೆ
ಆಸೆಯ ಎಲೆಗಳನು

ನೀ ಬಾರೋ ದಾರಿಲಿ
ಹಸಿಹೆ ಪ್ರೀತಿಯಲಿ

ಬಾಡಿದ ಬೆಂಗಾಡಿನಲಿ
ಪ್ರೀತಿಯ ಹೊಳೆ ತಾಂಡೆ
ಮೌನದ ಈ ವೀಣೆಯಲಿ
ಸ್ನೇಹದ ಸ್ವರ ಮಿಡಿದೆ
ದೇವರಿರುವ ಗುಡಿಯು ಇಂದು
ಆಯ್ತು ಮನವು ನೀನು ಬಂತು
ಪೂಜೆ ಸ್ವೀಕರಿಸು

ನೀ ಬಾರೋ ದಾರಿಲಿ
ಹಸಿಹೆ ಪ್ರೀತಿಯಲಿ

ಕಡೆ ನಾ ಶಬರಿಯೊಳು
ರಾಮ ನೀನು ಬರುವೆ ಎಂದು
ರಾಧೆಯು ಜಪಿಸಿದೊಳು
ಶ್ಯಾಮಣ್ಣ ಒಲವಿಗಂಡು
ಅರ್ದ ಬರೆದ ಹೃದಯ ಪಲ್ಲವಿ
ಪೂರ್ಣಗೈದ ಕವಿಯು ನೀನು
ನನ್ನ ಸ್ವೀಕರಿಸು

ನೀ ಬಾರೋ ದಾರಿಲಿ
ಹಸಿಹೆ ಪ್ರೀತಿಯಲಿ
ಕನಸಿನ ಹೂಗಲನು
ನನ್ನ ಕನಸಿನ ಹೂಗಳನು
ಹೃದಯದ ಬಾಗಿಲಿಗೆ
ತೋರಣ ಕಟ್ಟಿರುವೆ
ಹೃದಯದ ಬಾಗಿಲಿಗೆ
ತೋರಣ ಕಟ್ಟಿರುವೆ
ಆಸೆಯ ಎಲೆಗಳನು
ಆ ಆಆಆಆಆಆಆಆಆಆ

ನೀ ಬಾರೋ ದಾರಿಲಿ
ಹಸಿಹೆ ಪ್ರೀತಿಯಲಿ