ರಾಗಕೇ ಸ್ವರವಾಗಿ - The Indic Lyrics Database

ರಾಗಕೇ ಸ್ವರವಾಗಿ

गीतकार - R. N. Jayagopal | गायक - S. P. Balasubrahmanyam, Vani Jairam | संगीत - M. Ranga Rao | फ़िल्म - Hrudaya Pallavi | वर्ष - 1987

Song link

View in Roman

ಸಾ ಸರಿಗಮಪ ಮಾಪ ಮಾಪ ದಾ ಪಮ ದ ಪಮ ಗಾ ರಿಗ ರಿಸಾ

ರಾಗಕೇ ಸ್ವರವಾಗಿ ಸ್ವರಕೆ ಪದವಾಗಿ
ಪಡಗಳಿಗೆ ನಾ ಸ್ಪೂರ್ತಿಯಾಗಿ
ಇರುವೆ ಜೊತೆಯಾಗಿ ನಿನ್ನ ಕಣ್ಣಾಗಿ

ರಾಗಕೇ ಸ್ವರವಾಗಿ ಸ್ವರಕೆ ಪದವಾಗಿ
ಪಡಗಳಿಗೆ ನಾ ಸ್ಪೂರ್ತಿಯಾಗಿ
ಇರುವೆ ಜೊತೆಯಾಗಿ ನಿನ್ನ ಕಣ್ಣಾಗಿ

ಸಾ ಸನಿದ ದಗಾ ರಿ ಸದಾ ಪದ ಪಾ
ತನನಂ ತನನಂ ತನನಂ ತನನಂ..... Thanamnaaa
ಸಸದ ಸಸದ ಸಸದ ಸಸದ.... ಪಾದ ಸಾಗರಿ

ಮುಂಜಾನೆಯ ಎಲೆಬಿಸಿಲಲ್ಲಿ ಮುತ್ತಿನ ಹನಿಗಳ ತಂಪು
ಸಾಗರದ ಈ ಅಲೆಗಳಲಿ ಪ್ರಕೃತಿಯ ಶಕ್ತಿಯ ಇಂಪು
ಕಡಲಲಿ ನದಿಯ ಸಂಗಮವು ದೇವನ ಸೃಷ್ಟಿಯ ರೀತಿ
ಗಂಡು ಹೆಣ್ಣಿನ ಹೃದಯ ಸಂಗಮ ಇದ್ದರ ಹೆಸರೆ ಪ್ರೀತಿ

ರಾಗಕೇ ಸ್ವರವಾಗಿ ಸ್ವರಕೆ ಪದವಾಗಿ
ಪಡಗಳಿಗೆ ನಾ ಸ್ಪೂರ್ತಿಯಾಗಿ
ಇರುವೆ ಜೊತೆಯಾಗಿ ನಿನ್ನ ಕಣ್ಣಾಗಿ

ಪದ ಸಾರಿ ಗರಿ ಪದ ಸಾರಿ ಗರಿ
ಸರಿ ಗಪ ದಪಾ ಸರಿ ಗಪ ದಪಾ
ರಿಗಾ ಪಗಾ ಸಾಗಾ ರಿಗಾ ಪಗಾ ಸಾಗಾ
ಸರಿಗ ಗರಿಗ ಗರಿ ಗಪಡ ಗಪಡ ಗಪಾ
ಪದ ಸಾರಿ ಗರಿ ಸಾ