ಮುತ್ತು ಮುತ್ತು ನೀರ ಹನಿಯ ತಂತಾನನಂ - The Indic Lyrics Database

ಮುತ್ತು ಮುತ್ತು ನೀರ ಹನಿಯ ತಂತಾನನಂ

गीतकार - K. Kalyan | गायक - S. P. Balasubramanyam, K. S. Chithra | संगीत - Ilaiyaraaja | फ़िल्म - Nammoora Mandara Hoove | वर्ष - 1997

Song link

View in Roman

ಮುತ್ತು ಮುತ್ತು ನೀರ ಹನಿಯ ತಂತಾನನಂ
ಉಲ್ಲಾಸಧ ಮೇರೆ ಮೀರ ಧೀನ್ತನಕದಿಂ
ಮುತ್ತು ಮುತ್ತು ನೀರ ಹನಿಯ ತಂತಾನನಂ ಅಹಹಾ..
ಉಲ್ಲಾಸಧ ಮೇರೆ ಮೀರ ಧೀಂತನಕದಿಂ ಅಹಹಾ ।।
ಆಹಾ ಯಂತ ಸ್ಪಂದನಕಿಲ್ಲಿ ಮೂಲ ರುತುಮಾನ
ಓಹೋ ಇದೇನಿಂತರಾ ಹೊಸತಾರಾ ಚೈತ್ರ ರುತುಗಾನ
ಮೈಮನವೇ ರುತ್ತು ರುತ್ತುಗಳ ಚೇತನ

ಅರೆರೆರೆ ತುಂತುರು ತಂತುರುತು |೪|

ಮುತ್ತು ಮುತ್ತು ನೀರ ಹನಿಯ ತಂತಾನನಂ ಅಹಹಾ ।।
ಉಲ್ಲಾಸಧ ಮೇರೆ ಮೀರ ಧೀಂತನಕದಿಂ ಅಹಹಾ ।।

ರುತ್ತುಗಳ ಅಹ ಬಂದಿಯ ಮೇಲೆ ಈ ಬಾಳ ಪಯಣವಿದೆ
ಬಾಳಿನ ಈ ಪಯಣಗಳನ್ನು ಪ್ರೀತಿಯ ನಡಿಸುತಿದೆ
ಮಿನು ಮಿನುಗೊ ಮಿಂಚುಗಳಂತೆ ಬಾಳಲ್ಲಿ ತಿರುವು ಇದೆ
ಒಂದೊಂದು ತಿರುವುಗಳಲ್ಲು ಶೃಂಗಾರ ಸಾರಸವಿದೆ
ಆಹಾ ಯೆಲ್ಲಾ ಮನಸು..
ಆಹಾ ಯೆಲ್ಲ ಮನಸು ಆಹ್ಲಾದಯಮಯ ವಿಲ್ಲಿ
ಯೆಲ್ಲ ಹೃದಯ ತುಂಬೋ ಈ ಸ್ನೇಹ ಜೊತೆಯಲ್ಲಿ
ಇಲ್ಲಿ ತುಟಿ ಪಿಟಿ ಕೆಂಡದ ಚಿತ ಪಟ ಪುಟಿಯುವ
ತುಂತುರು ಸಡಗರದಹಳ್ಳಿ ನಾವಿಲ್ಲಿ

ಮುತ್ತು ಮುತ್ತು ನೀರ ಹನಿಯ ತಂತಾನನಂ ಅಹಹಾ ।।
ಉಲ್ಲಾಸಧ ಮೇರೆ ಮೀರ ಧೀಂತನಕದಿಂ ಅಹಹಾ ।।
ಆಹಾ ಯಂತ ಸ್ಪಂದನಕಿಲ್ಲಿ ಮೂಲ ರುತುಮಾನ
ಓಹೋ ಇದೇನಿಂತರಾ ಹೊಸತಾರಾ ಚೈತ್ರ ರುತುಗಾನ
ಮೈಮನವೇ ರುತ್ತು ರುತ್ತುಗಳ ಚೇತನ

ಅರೆರೆರೆ ತುಂತುರು ತಂತುರುತು |೪|

ಮುತ್ತು ಮುತ್ತು ನೀರ ಹನಿಯ ತಂತಾನನಂ ಅಹಹಾ ।।
ಉಲ್ಲಾಸಧ ಮೇರೆ ಮೀರ ಧೀಂತನಕದಿಂ ಅಹಹಾ ।।

ತಿರುತಿರುಗೊ ಭೂಮಿಯಿಂದ ಯೆಲ್ಲೆ ಮನಸು ತಿರುಗುತಿದೆ
ತಿರುತಿರುಗೊ ಮನಸುಗಳೊಳಗೇ ಆಸೆಗಳು ತಿರುಗುತಿವೆ
ತಿರುಗಾಡೋ ಮನಸುಗಳೆಲ್ಲೋ ಒಂದೆಡೆಯು ನಿಲ್ಲುತಿದೆ
ಅಲ್ನಿಲ್ಲೋ ಜಗದ ಹೆಸರು ಸವಿ ಪ್ರೀತಿ ಅಲ್ಲವೇ
ಓಹೋ ಯಂತ ಸಮಯ.. ಓಹೋ ಯಂತ ಸಮಯ ಆತ್ಮೀಯವೈತಿಲ್ಲಿ
ಇಲ್ಲಿ ಯೆಲ್ಲ ಹೃದಯ ಬೆಳಕಾಗಿ ಹೊಯ್ತಿಲ್ಲಿ
ಇಲ್ಲಿ ಜುಲು ಜುಲು ಹನಿಯಿಸಿ ಪುಲಕಿಸಿ ಪುಸಾಯಿಸಿ
ಕುಣಿಸೋ ಸಡಗರದಲ್ಲಿ ನಾವಿಲ್ಲಿ

ಮುತ್ತು ಮುತ್ತು ನೀರ ಹನಿಯ ತಂತಾನನಂ ಅಹಹಾ ।।
ಉಲ್ಲಾಸಧ ಮೇರೆ ಮೀರ ಧೀಂತನಕದಿಂ ಅಹಹಾ ।।
ಆಹಾ ಯಂತ ಸ್ಪಂದನಕಿಲ್ಲಿ ಮೂಲ ರುತುಮಾನ
ಓಹೋ ಇದೇನಿಂತರಾ ಹೊಸತಾರಾ ಚೈತ್ರ ರುತುಗಾನ
ಮೈಮನವೇ ರುತ್ತು ರುತ್ತುಗಳ ಚೇತನ

ಹೇ ಅರೆರೆರೆ ತುಂತುರು ತಂತುರುಟು...
ಅರೆರೆರೆ ತುಂತುರು ತಂತುರುತು |೪|

ಮುತ್ತು ಮುತ್ತು ನೀರ ಹನಿಯ ತಂತಾನನಂ ಅಹಹಾ ।।
ಉಲ್ಲಾಸಧ ಮೇರೆ ಮೀರ ಧೀಂತನಕದಿಂ ಅಹಹಾ ।।