ಬಾ ಮುತ್ತು ಕೊಡುವೆ ಕಂಡನೆ - The Indic Lyrics Database

ಬಾ ಮುತ್ತು ಕೊಡುವೆ ಕಂಡನೆ

गीतकार - Chi. Udaya Shankar | गायक - Rajkumar | संगीत - Upendra Kumar | फ़िल्म - Kaamana Billu | वर्ष - 1983

Song link

View in Roman

ಬಾ ಮುತ್ತು ಕೊಡುವೆ ಕಂಡನೆ ನನ್ನ ಮುದ್ದು ರಾಜಾ
ಬಾ ಮುತ್ತು ಕೊಡುವೆ ಕಂಡನೆ ನನ್ನ ಮುದ್ದು ರಾಜಾ
ನಿನ್ನ ಹವಳದಂಥ ತುಟಿಗೆ ಇಂದು – ಎಂದು ನಾನು
ಬಾ ಮುತ್ತು ಕೊಡುವೆ ಕಂಡನೆ ನನ್ನ ಮುದ್ದು ರಾಜಾ
ಬಾ ಮುತ್ತು ಕೊಡುವೆ ಕಂಡನೆ ನನ್ನ ಮುದ್ದು ರಾಜಾ

ನಿನ್ನ ಮೊಗವನ್ನು ಕಂಡಾಗ ನಾಚಿ
ಶಾಸಿ ಮೊದಲಲಿ ಮರೆಯಾದನು
ನಿನ್ನ ತುಂಟಾಟ ನೋಡಿ ಬೆರಗಾಗಿ
ಕ್ರಿಶನ್ ಗುಡಿಯಲ್ಲಿ ಶಿಲೆಯಾದನು
ನೀನಾದೊ ತೊಡಲ ನುಡಿ ಅರಗಿನ ಮಾತು
ನೀನಾದೊ ತೊಡಲ ನುಡಿ ಅರಗಿನ ಮಾತು
ಸವಿ ಜೆನ ಹನಿಯಂತ ನನ್ನ ಮುದ್ದು ರಾಜಾ

ಮುತ್ತು ಕೊಡುವೆ ಕಂಡನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂಡನೆ ನನ್ನ ಮುದ್ದು ರಾಜಾ
ನಿನ್ನ ಹವಳದಂಥ ತುಟಿಗೆ ಇಂದು – ಎಂದು ನಾನು
ಬಾ ಮುತ್ತು ಕೊಡುವೆ ಕಂಡನೆ ನನ್ನ ಮುದ್ದು ರಾಜಾ
ಬಾ ಮುತ್ತು ಕೊಡುವೆ ಕಂಡನೆ ನನ್ನ ಮುದ್ದು ರಾಜಾ

ನಕ್ಕು ನಲಿವಾಗ ಬೆಳದಿಂಗಳಂತೆ ನೀನು ಅತ್ತಾಗ ಸಂಗೀತವು
ಅಂದ ಬಂಗಾರದ ಬೊಂಬೆಯಂತೆ ಕಂಡ ಈ ಮನೆಗೆ ನೀ ಪ್ರಣವು..
ನಿನ್ನನು ಬನ್ನಿಸಾಲು ನನ್ನಲಿ ಮಾತಿಲ್ಲ
ನಿನ್ನನು ಬನ್ನಿಸಾಲು ನನ್ನಲಿ ಮಾತಿಲ್ಲ
ನೀ ನನ್ನ ಉಸಿರತ್ನಂತೆ ನನ್ನ ಮುದ್ದು ರಾಜಾ

ಮುತ್ತು ಕೊಡುವೆ ಕಂಡನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂಡನೆ ನನ್ನ ಮುದ್ದು ರಾಜಾ
ನಿನ್ನ ಹವಳದಂಥ ತುಟಿಗೆ ಇಂದು – ಎಂದು ನಾನು
ಬಾ ಮುತ್ತು ಕೊಡುವೆ ಕಂಡನೆ ನನ್ನ ಮುದ್ದು ರಾಜಾ
ಬಾ ಮುತ್ತು ಕೊಡುವೆ ಕಂಡನೆ ನನ್ನ ಮುದ್ದು ರಾಜಾ

ಅಳ್ಬೇಡ ಅಳ್ಬೇಡ ಹಾಲ್ ಕುಡ್ಸ್ಲ
ಅಳ್ಬೇಡ ಚಿನ್ನ ಅಳ್ಬೇಡ ಚಿನ್ನ
ಅಳಬೇಡ ಮಾರಿ ಅಳಬೇಡ ಮಾರಿ

ಬಾ ಮುತ್ತು ಕೊಡುವೆ ಕಂಡನೆ ನನ್ನ ಮುದ್ದು ರಾಜಾ |3|