ಕೇಳೋದೇನೋ ಇತ್ತು ಇನ್ನ - The Indic Lyrics Database

ಕೇಳೋದೇನೋ ಇತ್ತು ಇನ್ನ

गीतकार - Harshapriya | गायक - Damodar Naik | संगीत - Hithan Hassan | फ़िल्म - Ondu Sanna Break Na Nantara | वर्ष - 2018

Song link

View in Roman

ಕೇಳೋದೇನೋ ಇತ್ತು ಇನ್ನ
ಹೇಳೋದೇನೋ ಇತ್ತು ಇನ್ನ
ದಾರಿ ತೀರ ಸೇರೋ ಮುನ್ನಾ..
ಬಿಟ್ಟು ಹೋದೆ ನೀನು ನನ್ನಾ..
ಕನಸನು ಕಾಣಲು ಕಲಿಸಿ
ನನಸನು ಕಾಣದೆ ಹೋದ
ಮುನಿಸಲಿ ವಿಷ ವಿಧಿ ಬರೆದ
ಬರಹಕೆ ಬಲಿ ನೀ ನಾಡ

ಡೆರೆನಾ.. ಡೆರೆರೆನಾ..

ನೀನಿಲ್ಲದ ಮನೆಯಲ್ಲಿ
ನನಗೋರ್ ಯಾರ್ ಇಲ್ಲಿ
ಕೂತು ನಿಂತ ಜಾಗಗಳು
ಈಗ ಖಾಲಿ ಖಾಲಿ
ಓ.. ಓ..

ಸಾಕು ನೀ ಮಲಗಿದ್ದು
Maathaadu ಮೆಲೆದ್ದು 
ಬೇಕು ಈಗ ಕೈ ತುತ್ತು
ನೀ ಪ್ರೀತಿ ಬೆರಸಿದ್ದು
ನೋಡಲು ಬಂದವ್ರಣ್ಣ
ಆಲಿಸುವುದೆನು ಚೆನ್ನ
ಸಾಕಾಯ್ತು ಕಂಬನಿ ಓಟ
ನೀ ನಿಲ್ಲಿಸಿ ಸಾವಿನ ಆಟ
ಲಾಲಿಯ ಹಾದಿ ಮಲಗಿಸಿದಂತ
ದೇವರ ಮರಳೀ ಕೊಡು
ಈ ಜೀವ ಮರಳಿ ಕೊಡು

ಮಲಗೋವಾಗ ಲಾಲಿ
ಮಡಿಲಿನ ಜೋಕಾಲಿ
ಒಂಟಿ ಮಾಡಿ ಹೊರತಿರುವೆ
ಹೋಗುವುದಾದರೂ ಎಲ್ಲಿ
ಓಹೋ.. ಓಹೋ..

ತಪ್ಪಿದರೇ ಕ್ಷಮಿಸಿ ಬಿಡು
ಮೌನಾನ ಮುರಿದು ಬಿಡು
ಮಾತಾಡಿ ಸಾರಿ ಮಾಡೋಣ
ಮರಳಿ ಬಂದು ಬಿಡು

ನೀ ನಡೆಸಿದ ಬಲ್ಲಿಯ ಕಡಿಸಿ
ಈ ಕೈಯಲಿ ಕೊಳ್ಳಿಯ ಹಿಡಿಸಿ
ನೆನಪಿನ ನರಕವ ತೊಡಿಸಿ
ಹೊರತಿರುವೆ ಬಂಧನ ಬಿಡಿಸಿ
ಮಸಣದ ಮನ್ನಾಲಿ ಕರಗಿದ ಮೇಲೆ
ಮತ್ತೆ ಹುಟ್ಟಿ ಬಾ
ನೀ ಮತ್ತೆ ಹುಟ್ಟಿ ಬಾ
ನೀ ಮತ್ತೆ ಹುಟ್ಟಿ ಬಾ